ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಅಕ್ಟೋಬರ್‌ ಪು. 8
  • JW.ORG ಕಾರ್ಡ್‌ಗಳನ್ನು ಚೆನ್ನಾಗಿ ಉಪಯೋಗಿಸುತ್ತಿದ್ದೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • JW.ORG ಕಾರ್ಡ್‌ಗಳನ್ನು ಚೆನ್ನಾಗಿ ಉಪಯೋಗಿಸುತ್ತಿದ್ದೀರಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ನಾನು ಒಂದು ಕ್ರೆಡಿಟ್‌ ಕಾರ್ಡನ್ನು ತೆಗೆದುಕೊಳ್ಳಬೇಕೋ?
    ಎಚ್ಚರ!—2000
  • “ನಾವೊಂದು ಕಾರ್ಡನ್ನು ಕಳುಹಿಸೋಣ”
    ಎಚ್ಚರ!—1993
  • ಸೇವೆಯಲ್ಲಿ JW.ORG ವೆಬ್‌ಸೈಟಿನ ಮುಖಪುಟ ಬಳಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ರಕ್ತವನ್ನು ವಿಸರ್ಜಿಸುವುದರಲ್ಲಿ ನಮಗೆ ಸಹಾಯಮಾಡುವ ಒದಗಿಸುವಿಕೆಗಳು
    2003 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಅಕ್ಟೋಬರ್‌ ಪು. 8

ನಮ್ಮ ಕ್ರೈಸ್ತ ಜೀವನ

JW.ORG ಕಾರ್ಡ್‌ಗಳನ್ನು ಚೆನ್ನಾಗಿ ಉಪಯೋಗಿಸುತ್ತಿದ್ದೀರಾ?

ಯೆಹೋವನ ಸಾಕ್ಷಿಯೊಬ್ಬ, ಒಬ್ಬ ವ್ಯಕ್ತಿಗೆ jw.org ಕಾರ್ಡನ್ನು ಕೊಡುತ್ತಿದ್ದಾರೆ

ಮಹಾಸಂಕಟವು ತುಂಬಾ ಹತ್ತಿರವಿರುವುದರಿಂದ ಸಾರುವ ಕೆಲಸ ತುಂಬಾ ತುರ್ತಿನದ್ದಾಗಿದೆ. (ಜ್ಞಾನೋ 24:11, 12, 20) ನಾವು ಈ ಕಾರ್ಡ್‌ನ್ನು ಕೊಟ್ಟು ಜನರನ್ನು ದೇವರ ವಾಕ್ಯದ ಕಡೆಗೆ ಮತ್ತು ನಮ್ಮ ವೆಬ್‌ಸೈಟಿಗೆ ಮಾರ್ಗದರ್ಶಿಸಬಹುದು. ಈ ಕಾರ್ಡಿನಲ್ಲಿ ಒಂದು ಕೋಡ್‌ ಇದೆ. ಅದನ್ನು ಸ್ಕ್ಯಾನ್‌ ಮಾಡಿ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಎಂಬ ವಿಡಿಯೋ ನೋಡಬಹುದು. ಅಲ್ಲದೆ, ಅಲ್ಲಿ ಬೈಬಲ್‌ ಅಧ್ಯಯನಕ್ಕಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ ವಿನಂತಿಸಬಹುದು. ನಮ್ಮ ಸಾಹಿತ್ಯಗಳನ್ನು ತೆಗೆದುಕೊಳ್ಳಲು ಇಷ್ಟಪಡದ ಕೆಲವರು ನಮ್ಮ ವೆಬ್‌ಸೈಟನ್ನು ಭೇಟಿ ಮಾಡಲು ಇಷ್ಟಪಡಬಹುದು. ಅಂಥವರಿಗೆ ಈ ಕಾರ್ಡನ್ನು ಕೊಡಲು ಮರೆಯಬೇಡಿ. ಆದರೆ ಆಸಕ್ತಿ ಇಲ್ಲದವರಿಗೆ ಕೊಡಬೇಡಿ.

ಜನರ ಆಸಕ್ತಿಯನ್ನು ಕೆರಳಿಸಲು ನೀವು ಹೀಗೆ ಹೇಳಬಹುದು: “ಈ ಕಾರ್ಡ್‌ ನಿಮಗೆ. ಇದು ನಮ್ಮ ವೆಬ್‌ಸೈಟಿನ ಬಗ್ಗೆ ತಿಳಿಸುತ್ತೆ. ಈ ವೆಬ್‌ಸೈಟಿನಲ್ಲಿ ನಿಮಗೆ ಪ್ರಯೋಜನಕರವಾದ ಅನೇಕ ವಿಷಯಗಳ ಬಗ್ಗೆ ಲೇಖನ ಮತ್ತು ವಿಡಿಯೋಗಳನ್ನು ಉಚಿತವಾಗಿ ನೋಡಬಹುದು.” (ಯೋಹಾ 4:7) ಈ ಕಾರ್ಡ್‌ ಚಿಕ್ಕದಾಗಿರುವುದರಿಂದ ಯಾವಾಗಲೂ ನಿಮ್ಮ ಹತ್ತಿರ ಇಟ್ಟುಕೊಳ್ಳಿ, ಅವಕಾಶ ಸಿಕ್ಕಿದಾಗೆಲ್ಲಾ ಕೊಡಿ.

ಈ ಕಾರ್ಡನ್ನು ಯಾವಾಗೆಲ್ಲಾ ಕೊಡಬಹುದು?

  • ಅನೌಪಚಾರಿಕವಾಗಿ ಸಾರುವಾಗ

  • ವ್ಯಾಪಾರ ಕ್ಷೇತ್ರದಲ್ಲಿ ಸಾರುವಾಗ

  • ಸುವಾರ್ತೆಗೆ ಕಿವಿಗೊಟ್ಟು ಸಾಹಿತ್ಯವನ್ನು ತೆಗೆದುಕೊಳ್ಳಲು ಹಿಂಜರಿದಾಗ

ತೆರೆದ ಬೈಬಲಿನ ಚಿತ್ರವಿರುವ jw.org ಕಾರ್ಡ್‌
ಯೆಹೋವನ ಸಾಕ್ಷಿಯೊಬ್ಬರು ಒಬ್ಬ ವ್ಯಕ್ತಿಗೆ ಬೈಬಲ್‌ ವಚನ ಓದುತ್ತಿರುವ ಚಿತ್ರದ jw.org ಕಾರ್ಡ್‌
ಯೆಹೋವ ಸಾಕ್ಷಿಯೊಬ್ಬರು ಕುಟುಂಬವೊಂದಕ್ಕೆ ಬೈಬಲ್‌ ಅಧ್ಯಯನ ಮಾಡುತ್ತಿರುವ ಚಿತ್ರದ jw.org ಕಾರ್ಡ್‌
jw.org ಕಾರ್ಡಿನ ಹಿಂಭಾಗ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ