ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 7
  • ಕ್ರೈಸ್ತ ಸಮರ್ಪಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರೈಸ್ತ ಸಮರ್ಪಣೆ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಕ್ರೈಸ್ತ ಸಮರ್ಪಣೆ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸಮರ್ಪಿತರು—ಯಾರಿಗೆ?
    ಕಾವಲಿನಬುರುಜು—1995
  • ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 7

ಗೀತೆ 7

ಕ್ರೈಸ್ತ ಸಮರ್ಪಣೆ

(ಇಬ್ರಿಯ 10:​7, 9)

1. ವಿಶ್ವ ಯೆಹೋವನ ಸೃಷ್ಟಿ,

ಅದಾತನ ಆಸ್ತಿ.

ಭೂಮ್ಯಾಕಾಶ, ತಾರಾರಾಶಿ

ದೇವರ ಕೈಕೃತಿ.

ಜೀವಿಗಳಿಗೆ ಉಸಿರ

ಕೊಟ್ಟು ಪ್ರೀತಿಯಿಂದ.

ತಾನೊಬ್ಬನೇ ಸ್ತುತಿಗೆ ಅರ್ಹ,

ಎಂದಾತ ತೋರಿಸಿದ.

2. ಯೇಸು ದೀಕ್ಷಾಸ್ನಾನ ಹೊಂದಿ,

ಪೂರೈಸಿದ ನೀತಿ.

‘ಮಾಡುವೆ ನಿನ್ನ ಚಿತ್ತವ,’

ಮಾತಿತ್ತ ಈ ರೀತಿ.

ಯೋರ್ದನಿಂದ ಮೇಲೆ ಬಂದ

ಅಭಿಷಿಕ್ತನಾಗಿ.

ತೋರಿಸಿ ವಿಧೇಯತೆ, ನಿಷ್ಠೆ,

ದೇವರ ಸೇವೆಮಾಡಿ.

3. ಇದ್ದೇವೆ ನಿನ್ನ ಸನ್ನಿಧಿ

ನಾಮ ಸ್ತುತಿಗಾಗಿ.

ಸಮರ್ಪಿಸುತ್ತ ನಮ್ಮನ್ನು

ಸ್ವತ್ಯಾಗವ ಮಾಡಿ.

ನೀ ಕೊಟ್ಟಿ ಏಕಜಾತನ,

ತೋರಿಸಿದಿ ಪ್ರೀತಿ.

ನಾವು ಜೀವಿಸಲಿ, ಸಾಯಲಿ,

ನಿನ್ನವರು ಖಾತರಿ.

(ಮತ್ತಾ. 16:24; ಮಾರ್ಕ 8:34; ಲೂಕ 9:23 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ