ಬೈಬಲಿನಲ್ಲಿರುವ ರತ್ನಗಳು | ದಾನಿಯೇಲ 4-6
ನೀವು ಯೆಹೋವನ ಆರಾಧನೆಯನ್ನು ಬಿಡದೆ ಮಾಡುತ್ತಿದ್ದೀರಾ?
ದಾನಿಯೇಲನ ಆಧ್ಯಾತ್ಮಿಕ ರೂಢಿಯಲ್ಲಿ ಪ್ರಾರ್ಥನೆ ಕೂಡ ಒಳಗೂಡಿತ್ತು. ತನ್ನ ಈ ರೂಢಿಗೆ ಯಾವುದೇ ವಿಷಯ, ರಾಜಾಜ್ಞೆ ಸಹ ಅಡ್ಡಬರದಂತೆ ನೋಡಿಕೊಂಡನು
ಒಂದು ಒಳ್ಳೇ ಆಧ್ಯಾತ್ಮಿಕ ರೂಢಿಯಲ್ಲಿ ಯಾವೆಲ್ಲಾ ವಿಷಯಗಳು ಒಳಗೂಡಿವೆ?