ಬೈಬಲಿನಲ್ಲಿರುವ ರತ್ನಗಳು | ಮಲಾಕಿಯ 1-4
ನಿಮ್ಮ ವಿವಾಹ ಜೀವನ ಯೆಹೋವನು ಮೆಚ್ಚುವಂಥ ರೀತಿಯಲ್ಲಿದೆಯಾ?
ಮಲಾಕಿಯನ ದಿನಗಳಲ್ಲಿದ್ದ ಅನೇಕ ಇಸ್ರಾಯೇಲ್ಯರು ಕ್ಷುಲ್ಲಕ ಕಾರಣಗಳಿಗಾಗಿ ವಿಚ್ಛೇದನ ನೀಡಿದರು. ಈ ರೀತಿಯಲ್ಲಿ ತಮ್ಮ ಸಂಗಾತಿಗೆ ದ್ರೋಹ ಬಗೆದವರ ಆರಾಧನೆಯನ್ನು ಯೆಹೋವನು ಸ್ವೀಕರಿಸಲಿಲ್ಲ
ತಮ್ಮ ಸಂಗಾತಿಯ ಜೊತೆ ಗೌರವದಿಂದ ನಡೆದುಕೊಂಡವರನ್ನು ಯೆಹೋವನು ಆಶೀರ್ವದಿಸಿದನು
ಇಂದು ವಿವಾಹಿತರು ತಮ್ಮ ಸಂಗಾತಿಗೆ ಈ ಕೆಳಗಿನ ವಿಷಯಗಳಲ್ಲಿ ಹೇಗೆ ನಿಷ್ಠೆ ತೋರಿಸಬಹುದು?
ಆಲೋಚನೆ
ದೃಷ್ಟಿ
ಮಾತು