ಡಿಸೆಂಬರ್ 25-31
ಮಲಾಕಿಯ 1-4
ಗೀತೆ 36 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿಮ್ಮ ವಿವಾಹ ಜೀವನ ಯೆಹೋವನು ಮೆಚ್ಚುವಂಥ ರೀತಿಯಲ್ಲಿದೆಯಾ?”: (10 ನಿ.)
[ಮಲಾಕಿಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಮಲಾ 2:13, 14—ವಿವಾಹ ಸಂಗಾತಿಗೆ ದ್ರೋಹಬಗೆಯುವುದನ್ನು ಯೆಹೋವನು ದ್ವೇಷಿಸುತ್ತಾನೆ (jd-E 125-126 ¶4-5)
ಮಲಾ 2:15, 16—ನಿಮ್ಮ ವಿವಾಹ ಸಂಗಾತಿಗೆ ನಿಷ್ಠರಾಗಿ ಉಳಿಯಿರಿ (w02 5/1 ಪು. 18, ಪ್ಯಾ. 19)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮಲಾ 1:10—ನಮ್ಮ ಆರಾಧನಾ ಕ್ರಿಯೆಗಳು ದೇವರ ಹಾಗೂ ನೆರೆಯವರ ಮೇಲಿನ ನಿಸ್ವಾರ್ಥ ಪ್ರೀತಿಯಿಂದ ಪ್ರಚೋದಿಸಲ್ಪಡಬೇಕು ಏಕೆ? (ಅಧ್ಯಯನ ಲೇಖನಗಳ ಬ್ರೋಷರ್ 07 ಪು. 29, ಪ್ಯಾ. 1)
ಮಲಾ 3:1—ಈ ವಚನವು ಮೊದಲನೇ ಶತಮಾನದಲ್ಲಿ ಮತ್ತು ಆಧುನಿಕ ಸಮಯದಲ್ಲಿ ಹೇಗೆ ನೆರವೇರಿದೆ? (w13 7/15 ಪು. 10-11, ಪ್ಯಾ. 5-6)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮಲಾ 1:1-10
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) 1ಕೊರಿಂ 15:26—ಸತ್ಯವನ್ನು ಕಲಿಸಿ.
ಪುನರ್ಭೇಟಿ: (4 ನಿಮಿಷದೊಳಗೆ) ಯೆಶಾ 26:19; 2ಕೊರಿಂ 1:3, 4—ಸತ್ಯವನ್ನು ಕಲಿಸಿ. (ಕೂಟದ ಕೈಪಿಡಿ16.08 ಪು. 8, ಪ್ಯಾ. 2 ನೋಡಿ.)
ಭಾಷಣ: (6 ನಿಮಿಷದೊಳಗೆ) ಅಧ್ಯಯನ ಲೇಖನಗಳ ಬ್ರೋಷರ್ 07 ಪು. 30, ಪ್ಯಾ. 1—ವಿಷಯ: ನಾವಿಂದು ದಶಮಾಂಶವನ್ನು ಬಂಡಾರಕ್ಕೆ ತರುವುದು ಹೇಗೆ?
ನಮ್ಮ ಕ್ರೈಸ್ತ ಜೀವನ
“ಯಾವುದು ನಿಜ ಪ್ರೀತಿ?”: (15 ನಿ.) ಪ್ರಶ್ನೋತ್ತರ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ” ಪರಿಶಿಷ್ಟ, ಪುಟ 251-253
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 25 ಮತ್ತು ಪ್ರಾರ್ಥನೆ