ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 11
ನಂಬಿಕೆಯ ಪ್ರಾಮುಖ್ಯತೆ
ಈ ಕೆಳಗಿನ ಸನ್ನಿವೇಶಗಳಲ್ಲಿ ಬಲವಾದ ನಂಬಿಕೆ ಹೇಗೆ ಸಹಾಯ ಮಾಡುತ್ತೆ?
ದೇವರ ಸೇವೆಯಲ್ಲಿ ಒಂದು ಕಷ್ಟದ ನೇಮಕ ಸಿಕ್ಕಿದಾಗ.—ಇಬ್ರಿ 11:8-10
ನಿಮಗೆ ಪ್ರಿಯರಾದ ಯಾರಾದರು ತೀರಿಹೋದಾಗ.—ಇಬ್ರಿ 11:17-19
ನೀವು ದೇವರಿಗೆ ಮಾಡುವ ಆರಾಧನೆಯನ್ನು ಸರ್ಕಾರಿ ಅಧಿಕಾರಿಗಳು ನಿಷೇಧಿಸಿದಾಗ.—ಇಬ್ರಿ 11:23-26