ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 1-2 ಯೆಹೋವನು ಭೂಮಿಯಲ್ಲಿ ಜೀವಿಗಳನ್ನು ಸೃಷ್ಟಿಸಿದನು 1:3, 4, 6, 9, 11, 14, 20, 24, 27 ಯೆಹೋವನು ಪ್ರತಿದಿನ ಏನೇನು ಸೃಷ್ಟಿಸಿದ ಅಂತ ಬರೆಯಿರಿ. ದಿನ 1 ದಿನ 2 ದಿನ 3 ದಿನ 4 ದಿನ 5 ದಿನ 6