ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 12
  • ಯೆಹೋವನು ತನ್ನ ಜನ್ರನ್ನ ವ್ಯವಸ್ಥಿತವಾಗಿ ಇಡುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ತನ್ನ ಜನ್ರನ್ನ ವ್ಯವಸ್ಥಿತವಾಗಿ ಇಡುತ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಒಬ್ಬ ವ್ಯಕ್ತಿ ಧೈರ್ಯ ತೋರಿಸಿದ್ರೆ ಏನಾದ್ರು ಪ್ರಯೋಜ್ನ ಇದ್ಯಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವನು ತನ್ನ ಜನ್ರಿಗೆ ಹೇಗೆ ದಾರಿ ತೋರಿಸ್ತಾನೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ನಿಮ್ಮ ತಪ್ಪಿಂದ ಪಾಠ ಕಲಿಯುತ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 12

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ತನ್ನ ಜನ್ರನ್ನ ವ್ಯವಸ್ಥಿತವಾಗಿ ಇಡುತ್ತಾನೆ

[ಅರಣ್ಯಕಾಂಡ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

ಇಸ್ರಾಯೇಲ್ಯರ ಮೂರು-ಮೂರು ಕುಲಗಳು ಸೇರಿ ಒಂದು ಕಡೆ ಡೇರೆಗಳನ್ನ ಹಾಕಬೇಕಿತ್ತು (ಅರ 1:52, 53; ಕಾವಲಿನಬುರುಜು94 12/1 ಪುಟ 9 ಪ್ಯಾರ 4)

ಪಾಳೆಯದಲ್ಲಿದ್ದ ಇಸ್ರಾಯೇಲ್ಯರ ಒಟ್ಟು ಸಂಖ್ಯೆ 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಇದ್ದಿರಬಹುದು (ಅರ 2:32, 33; it-1-E ಪುಟ 397 ಪ್ಯಾರ 4)

ಯೆಹೋವನು ತನ್ನ ಜನರು ವ್ಯವಸ್ಥಿತ ರೀತಿಯಲ್ಲಿ ಆತನನ್ನ ಆರಾಧಿಸಬೇಕು ಅಂತ ಇಷ್ಟಪಡ್ತಾನೆ. ಹಿಂದೆ ಇಸ್ರಾಯೇಲ್ಯರಿಂದ ಇದನ್ನೇ ಬಯಸಿದನು. ಇಂದು ಸಹ ನಮ್ಮಿಂದ ಇದನ್ನೇ ಬಯಸ್ತಾನೆ.—1ಕೊರಿಂ 14:33, 40.

ಇಸ್ರಾಯೇಲಿನ ಪಾಳೆಯ ವಿನ್ಯಾಸದ ಚಿತ್ರ. ಮಧ್ಯದಲ್ಲಿ ದೇವದರ್ಶನದ ಗುಡಾರ ಇದೆ. ಅದರ ಹತ್ರ ಲೇವಿ ಕುಲದ ಕುಟುಂಬಗಳು: ಪೂರ್ವದಲ್ಲಿ ಆರೋನ, ದಕ್ಷಿಣದಲ್ಲಿ ಕೆಹಾತ್ಯರು, ಪಶ್ಚಿಮದಲ್ಲಿ ಗೇರ್ಷೋನ್ಯರು ಮತ್ತು ಉತ್ತರದಲ್ಲಿ ಮೆರಾರೀಯರು. ಇಸ್ರಾಯೇಲಿನ 12 ಕುಲಗಳು ಇನ್ನು ಸ್ವಲ್ಪ ದೂರದಲ್ಲಿವೆ. ಪೂರ್ವದಲ್ಲಿ ಇಸ್ಸಾಕಾರ್‌, ಯೆಹೂದ ಮತ್ತು ಜೆಬುಲೂನ್‌. ದಕ್ಷಿಣದಲ್ಲಿ ಗಾದ್‌, ರೂಬೇನ್‌ ಮತ್ತು ಸಿಮೆಯೋನ್‌. ಪಶ್ಚಿಮದಲ್ಲಿ ಬೆನ್ಯಾಮೀನ್‌, ಎಫ್ರಾಯೀಮ್‌ ಮತ್ತು ಮನಸ್ಸೆ. ಉತ್ತರದಲ್ಲಿ ನಫ್ತಾಲಿ, ದಾನ್‌ ಮತ್ತು ಆಶೇರ್‌.

ನಿಮ್ಮನ್ನೇ ಕೇಳಿಕೊಳ್ಳಿ, ‘ಯೆಹೋವನ ಸಂಘಟನೆಗೆ ನಾನು ಸಂಪೂರ್ಣ ಬೆಂಬಲ ಕೊಡ್ತೀನಿ ಅಂತ ಹೇಗೆ ತೋರಿಸಬಹುದು?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ