ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಮೂರು ಮೂರು ಕುಲಗಳ ಪ್ರಕಾರ ಡೇರೆ (1-34)

        • ಪೂರ್ವದಲ್ಲಿ ಯೆಹೂದ ಕುಲದ ದಳ (3-9)

        • ದಕ್ಷಿಣದಲ್ಲಿ ರೂಬೇನ್‌ ಕುಲದ ದಳ (10-16)

        • ಮಧ್ಯದಲ್ಲಿ ಲೇವಿಯರ ದಳ (17)

        • ಪಶ್ಚಿಮದಲ್ಲಿ ಎಫ್ರಾಯೀಮ್‌ ಕುಲದ ದಳ (18-24)

        • ಉತ್ತರದಲ್ಲಿ ದಾನ್‌ ಕುಲದ ದಳ (25-31)

        • ಪಟ್ಟಿಯಾದ ಗಂಡಸ್ರ ಒಟ್ಟು ಸಂಖ್ಯೆ (32-34)

ಅರಣ್ಯಕಾಂಡ 2:2

ಪಾದಟಿಪ್ಪಣಿ

  • *

    ಒಂದು ದಳದಲ್ಲಿ ಮೂರು ಕುಲ ಇರುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಅರ 1:52

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2004, ಪು. 24

ಅರಣ್ಯಕಾಂಡ 2:3

ಮಾರ್ಜಿನಲ್ ರೆಫರೆನ್ಸ್

  • +ಅರ 7:12; 10:14; ರೂತ್‌ 4:20; ಮತ್ತಾ 1:4

ಅರಣ್ಯಕಾಂಡ 2:4

ಮಾರ್ಜಿನಲ್ ರೆಫರೆನ್ಸ್

  • +ಅರ 1:27

ಅರಣ್ಯಕಾಂಡ 2:5

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 18; 10:15

ಅರಣ್ಯಕಾಂಡ 2:6

ಮಾರ್ಜಿನಲ್ ರೆಫರೆನ್ಸ್

  • +ಅರ 1:29

ಅರಣ್ಯಕಾಂಡ 2:7

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 24; 10:16

ಅರಣ್ಯಕಾಂಡ 2:8

ಮಾರ್ಜಿನಲ್ ರೆಫರೆನ್ಸ್

  • +ಅರ 1:31

ಅರಣ್ಯಕಾಂಡ 2:9

ಮಾರ್ಜಿನಲ್ ರೆಫರೆನ್ಸ್

  • +ಅರ 10:14

ಅರಣ್ಯಕಾಂಡ 2:10

ಮಾರ್ಜಿನಲ್ ರೆಫರೆನ್ಸ್

  • +ಅರ 1:20
  • +ಅರ 7:11, 30; 10:18

ಅರಣ್ಯಕಾಂಡ 2:11

ಮಾರ್ಜಿನಲ್ ರೆಫರೆನ್ಸ್

  • +ಅರ 1:21

ಅರಣ್ಯಕಾಂಡ 2:12

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 36; 10:19

ಅರಣ್ಯಕಾಂಡ 2:13

ಮಾರ್ಜಿನಲ್ ರೆಫರೆನ್ಸ್

  • +ಅರ 1:23

ಅರಣ್ಯಕಾಂಡ 2:14

ಪಾದಟಿಪ್ಪಣಿ

  • *

    ಅರಣ್ಯಕಾಂಡ 1:14, 7:42 ಮತ್ತು 10:20ರಲ್ಲಿ ಇವನನ್ನ ದೆಗೂವೇಲ ಅಂತ ಹೇಳಲಾಗಿದೆ.

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 42; 10:20

ಅರಣ್ಯಕಾಂಡ 2:15

ಮಾರ್ಜಿನಲ್ ರೆಫರೆನ್ಸ್

  • +ಅರ 1:25

ಅರಣ್ಯಕಾಂಡ 2:16

ಮಾರ್ಜಿನಲ್ ರೆಫರೆನ್ಸ್

  • +ಅರ 10:18

ಅರಣ್ಯಕಾಂಡ 2:17

ಮಾರ್ಜಿನಲ್ ರೆಫರೆನ್ಸ್

  • +ಅರ 1:51
  • +1ಕೊರಿಂ 14:33, 40

ಅರಣ್ಯಕಾಂಡ 2:18

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 48; 10:22

ಅರಣ್ಯಕಾಂಡ 2:19

ಮಾರ್ಜಿನಲ್ ರೆಫರೆನ್ಸ್

  • +ಅರ 1:33

ಅರಣ್ಯಕಾಂಡ 2:20

ಮಾರ್ಜಿನಲ್ ರೆಫರೆನ್ಸ್

  • +ಆದಿ 48:20
  • +ಅರ 7:11, 54; 10:23

ಅರಣ್ಯಕಾಂಡ 2:21

ಮಾರ್ಜಿನಲ್ ರೆಫರೆನ್ಸ್

  • +ಅರ 1:35

ಅರಣ್ಯಕಾಂಡ 2:22

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 60; 10:24

ಅರಣ್ಯಕಾಂಡ 2:23

ಮಾರ್ಜಿನಲ್ ರೆಫರೆನ್ಸ್

  • +ಅರ 1:37

ಅರಣ್ಯಕಾಂಡ 2:24

ಮಾರ್ಜಿನಲ್ ರೆಫರೆನ್ಸ್

  • +ಅರ 10:22

ಅರಣ್ಯಕಾಂಡ 2:25

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 66; 10:25

ಅರಣ್ಯಕಾಂಡ 2:26

ಮಾರ್ಜಿನಲ್ ರೆಫರೆನ್ಸ್

  • +ಅರ 1:39

ಅರಣ್ಯಕಾಂಡ 2:27

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 72; 10:26

ಅರಣ್ಯಕಾಂಡ 2:28

ಮಾರ್ಜಿನಲ್ ರೆಫರೆನ್ಸ್

  • +ಅರ 1:41

ಅರಣ್ಯಕಾಂಡ 2:29

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 78; 10:27

ಅರಣ್ಯಕಾಂಡ 2:30

ಮಾರ್ಜಿನಲ್ ರೆಫರೆನ್ಸ್

  • +ಅರ 1:43

ಅರಣ್ಯಕಾಂಡ 2:31

ಮಾರ್ಜಿನಲ್ ರೆಫರೆನ್ಸ್

  • +ಅರ 10:25

ಅರಣ್ಯಕಾಂಡ 2:32

ಮಾರ್ಜಿನಲ್ ರೆಫರೆನ್ಸ್

  • +ಆದಿ 15:5; ವಿಮೋ 38:26; ಅರ 1:46; 14:29; 26:51, 64

ಅರಣ್ಯಕಾಂಡ 2:33

ಮಾರ್ಜಿನಲ್ ರೆಫರೆನ್ಸ್

  • +ಅರ 3:15
  • +ಅರ 1:47; 26:62, 63

ಅರಣ್ಯಕಾಂಡ 2:34

ಮಾರ್ಜಿನಲ್ ರೆಫರೆನ್ಸ್

  • +ಅರ 2:2
  • +ಅರ 10:28

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 2:2ಅರ 1:52
ಅರ. 2:3ಅರ 7:12; 10:14; ರೂತ್‌ 4:20; ಮತ್ತಾ 1:4
ಅರ. 2:4ಅರ 1:27
ಅರ. 2:5ಅರ 7:11, 18; 10:15
ಅರ. 2:6ಅರ 1:29
ಅರ. 2:7ಅರ 7:11, 24; 10:16
ಅರ. 2:8ಅರ 1:31
ಅರ. 2:9ಅರ 10:14
ಅರ. 2:10ಅರ 1:20
ಅರ. 2:10ಅರ 7:11, 30; 10:18
ಅರ. 2:11ಅರ 1:21
ಅರ. 2:12ಅರ 7:11, 36; 10:19
ಅರ. 2:13ಅರ 1:23
ಅರ. 2:14ಅರ 7:11, 42; 10:20
ಅರ. 2:15ಅರ 1:25
ಅರ. 2:16ಅರ 10:18
ಅರ. 2:17ಅರ 1:51
ಅರ. 2:171ಕೊರಿಂ 14:33, 40
ಅರ. 2:18ಅರ 7:11, 48; 10:22
ಅರ. 2:19ಅರ 1:33
ಅರ. 2:20ಆದಿ 48:20
ಅರ. 2:20ಅರ 7:11, 54; 10:23
ಅರ. 2:21ಅರ 1:35
ಅರ. 2:22ಅರ 7:11, 60; 10:24
ಅರ. 2:23ಅರ 1:37
ಅರ. 2:24ಅರ 10:22
ಅರ. 2:25ಅರ 7:11, 66; 10:25
ಅರ. 2:26ಅರ 1:39
ಅರ. 2:27ಅರ 7:11, 72; 10:26
ಅರ. 2:28ಅರ 1:41
ಅರ. 2:29ಅರ 7:11, 78; 10:27
ಅರ. 2:30ಅರ 1:43
ಅರ. 2:31ಅರ 10:25
ಅರ. 2:32ಆದಿ 15:5; ವಿಮೋ 38:26; ಅರ 1:46; 14:29; 26:51, 64
ಅರ. 2:33ಅರ 3:15
ಅರ. 2:33ಅರ 1:47; 26:62, 63
ಅರ. 2:34ಅರ 2:2
ಅರ. 2:34ಅರ 10:28
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 2:1-34

ಅರಣ್ಯಕಾಂಡ

2 ಮೋಶೆ, ಆರೋನನಿಗೆ ಯೆಹೋವ ಹೇಳಿದ್ದು ಏನಂದ್ರೆ 2 “ಇಸ್ರಾಯೇಲ್ಯರ ಪ್ರತಿಯೊಂದು ದಳ*+ ದೇವದರ್ಶನ ಡೇರೆಯ ನಾಲ್ಕು ದಿಕ್ಕಲ್ಲಿ ಡೇರೆ ಹಾಕಬೇಕು. ಪ್ರತಿಯೊಬ್ಬ ಗಂಡಸು ತಾನು ಇರಬೇಕಾದ ದಳದಲ್ಲಿ, ತನ್ನ ತಂದೆಯ ಮನೆತನದ ಗುರುತುಚಿಹ್ನೆ ಇರೋ ಹತ್ರಾನೇ ಡೇರೆ ಹಾಕಬೇಕು. ಪ್ರತಿಯೊಬ್ರ ಡೇರೆ ದೇವದರ್ಶನ ಡೇರೆಯ ಕಡೆ ಮುಖ ಮಾಡಿರಬೇಕು.

3 ದೇವದರ್ಶನ ಡೇರೆಯ ಪೂರ್ವ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ಯೆಹೂದ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀನಾದಾಬನ ಮಗ ನಹಶೋನ+ ಯೆಹೂದ ಕುಲದ ಪ್ರಧಾನ. 4 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 74,600.+ 5 ಯೆಹೂದ ಕುಲದ ಒಂದು ಪಕ್ಕದಲ್ಲಿ ಇಸ್ಸಾಕಾರ್‌ ಕುಲದವರು ಡೇರೆ ಹಾಕಬೇಕು. ಚೂವಾರನ ಮಗ ನೆತನೇಲ್‌+ ಇಸ್ಸಾಕಾರ್‌ ಕುಲದ ಪ್ರಧಾನ. 6 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 54,400.+ 7 ಯೆಹೂದ ಕುಲದ ಇನ್ನೊಂದು ಪಕ್ಕದಲ್ಲಿ ಜೆಬುಲೂನ್‌ ಕುಲದವರು ಡೇರೆ ಹಾಕಬೇಕು. ಹೇಲೋನನ ಮಗ ಎಲೀಯಾಬ್‌+ ಜೆಬುಲೂನ್‌ ಕುಲದ ಪ್ರಧಾನ. 8 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 57,400.+

9 ಯೆಹೂದ ಕುಲದ ದಳಕ್ಕೆ ಸೇರಿದ ಗಂಡಸರ ಸಂಖ್ಯೆ 1,86,400. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಮೊದ್ಲು ಡೇರೆ ತೆಗಿಬೇಕಾದವರು ಇವರೇ.+

10 ದೇವದರ್ಶನ ಡೇರೆಯ ದಕ್ಷಿಣಕ್ಕೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ರೂಬೇನ್‌+ ಕುಲ ಮುಂದಾಳತ್ವ ವಹಿಸುತ್ತೆ. ಶೆದೇಯೂರನ ಮಗ ಎಲೀಚೂರ್‌+ ರೂಬೇನ್‌ ಕುಲದ ಪ್ರಧಾನ. 11 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 46,500.+ 12 ರೂಬೇನ್‌ ಕುಲದ ಪಕ್ಕ ಸಿಮೆಯೋನ್‌ ಕುಲದವರು ಡೇರೆ ಹಾಕಬೇಕು. ಚೂರೀಷದೈಯ ಮಗ ಶೆಲುಮೀಯೇಲ್‌+ ಸಿಮೆಯೋನ್‌ ಕುಲದ ಪ್ರಧಾನ. 13 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 59,300.+ 14 ರೂಬೇನ್‌ ಕುಲದ ಇನ್ನೊಂದು ಕಡೆ ಗಾದ್‌ ಕುಲದವರು ಡೇರೆ ಹಾಕಬೇಕು. ರೆಗೂವೇಲನ* ಮಗ ಎಲ್ಯಾಸಾಫ್‌+ ಗಾದ್‌ ಕುಲದ ಪ್ರಧಾನ. 15 ಅವನ ಸೈನ್ಯದಲ್ಲಿರೋ ಸೈನಿಕರ ಸಂಖ್ಯೆ 45,650.+

16 ರೂಬೇನ್‌ ಕುಲದ ದಳದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 1,51,450. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಡೇರೆ ತೆಗಿಬೇಕಾದ ಎರಡನೇ ದಳ ಇವರದ್ದೇ.+

17 ದೇವದರ್ಶನ ಡೇರೆಯನ್ನ ಬೇರೆ ಜಾಗಕ್ಕೆ ತಗೊಂಡು ಹೋಗುವಾಗ+ ಲೇವಿಯರ ದಳ ಬೇರೆಲ್ಲ ದಳಗಳ ಮಧ್ಯ ಇರಬೇಕು.

ಇಸ್ರಾಯೇಲ್ಯರು ಒಂದೊಂದು ದಳವಾಗಿ ಡೇರೆ ಹಾಕೊಂಡ ಅದೇ ಕ್ರಮದಲ್ಲಿ ಪ್ರಯಾಣ ಮಾಡಬೇಕು.+ ಅವ್ರವರಿಗೆ ನೇಮಿತವಾದ ಜಾಗವನ್ನ ಯಾರೂ ಬಿಟ್ಟು ಹೋಗಬಾರದು.

18 ದೇವದರ್ಶನ ಡೇರೆಯ ಪಶ್ಚಿಮ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ಎಫ್ರಾಯೀಮ್‌ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀಹೂದನ ಮಗ ಎಲೀಷಾಮ+ ಎಫ್ರಾಯೀಮ್‌ ಕುಲದ ಪ್ರಧಾನ. 19 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 40,500.+ 20 ಎಫ್ರಾಯೀಮ್‌ ಕುಲದ ಪಕ್ಕದಲ್ಲಿ ಮನಸ್ಸೆ+ ಕುಲದವರು ಡೇರೆ ಹಾಕಬೇಕು. ಪೆದಾಚೂರನ ಮಗ ಗಮ್ಲೀಯೇಲ್‌+ ಮನಸ್ಸೆ ಕುಲದ ಪ್ರಧಾನ. 21 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 32,200.+ 22 ಎಫ್ರಾಯೀಮ್‌ ಕುಲದ ಇನ್ನೊಂದು ಪಕ್ಕದಲ್ಲಿ ಬೆನ್ಯಾಮೀನ್‌ ಕುಲದವರು ಡೇರೆ ಹಾಕಬೇಕು. ಗಿದ್ಯೋನಿಯ ಮಗ ಅಬೀದಾನ್‌+ ಬೆನ್ಯಾಮೀನ್‌ ಕುಲದ ಪ್ರಧಾನ. 23 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 35,400.+

24 ಎಫ್ರಾಯೀಮ್‌ ಕುಲದಲ್ಲಿರೋ ಸೈನಿಕರ ಸಂಖ್ಯೆ 1,08,100. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಡೇರೆಗಳನ್ನ ತೆಗಿಬೇಕಾದ ಮೂರನೇ ದಳ ಇವರದ್ದೇ.+

25 ದೇವದರ್ಶನ ಡೇರೆಯ ಉತ್ತರ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ದಾನ್‌ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀಷದೈಯ ಮಗ ಅಹೀಗೆಜೆರ್‌+ ದಾನ್‌ ಕುಲದ ಪ್ರಧಾನ. 26 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 62,700.+ 27 ದಾನ್‌ ಕುಲದ ಪಕ್ಕದಲ್ಲಿ ಅಶೇರ್‌ ಕುಲದವರು ಡೇರೆ ಹಾಕಬೇಕು. ಓಕ್ರಾನನ ಮಗ ಪಗೀಯೇಲ್‌+ ಅಶೇರ್‌ ಕುಲದ ಪ್ರಧಾನ. 28 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 41,500.+ 29 ದಾನ್‌ ಕುಲದ ಇನ್ನೊಂದು ಪಕ್ಕದಲ್ಲಿ ನಫ್ತಾಲಿ ಕುಲದವರು ಡೇರೆ ಹಾಕಬೇಕು. ಏನಾನನ ಮಗ ಅಹೀರ+ ನಫ್ತಾಲಿ ಕುಲದ ಪ್ರಧಾನ. 30 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 53,400.+

31 ದಾನ್‌ ಕುಲದ ದಳದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 1,57,600. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಒಂದು ದಳವಾಗಿ ಹೋಗುವಾಗ ಕೊನೇಲಿ ಡೇರೆಗಳನ್ನ ತೆಗಿಬೇಕಾದ ದಳ ಇವರದ್ದೇ.”+

32 ಈ ಎಲ್ಲ ಇಸ್ರಾಯೇಲ್ಯರ ಹೆಸ್ರುಗಳನ್ನ ಅವರವ್ರ ತಂದೆಯ ಮನೆತನಗಳ ಪ್ರಕಾರ ಬರ್ಕೊಂಡ್ರು. ಎಲ್ಲ ದಳಗಳಿಂದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 6,03,550.+ 33 ಆದ್ರೆ ಯೆಹೋವ ಮೋಶೆಗೆ ಹೇಳಿದ ಹಾಗೆ ಲೇವಿಯರ ಹೆಸ್ರುಗಳನ್ನ ಬೇರೆ ಇಸ್ರಾಯೇಲ್ಯರ ಹೆಸ್ರು ಜೊತೆ+ ಬರೀಲಿಲ್ಲ.+ 34 ಯೆಹೋವ ಮೋಶೆಗೆ ಹೇಳಿದನ್ನೆಲ್ಲ ಇಸ್ರಾಯೇಲ್ಯರು ಮಾಡಿದ್ರು. ಈ ರೀತಿ ಇಸ್ರಾಯೇಲ್ಯರು ದಳಗಳಿಗೆ+ ತಕ್ಕ ಹಾಗೆ ತಮ್ಮ ಕುಟುಂಬದ, ತಂದೆಯ ಮನೆತನಗಳ ಪ್ರಕಾರ ಡೇರೆ ಹಾಕ್ತಾ ಇದ್ರು ತೆಗಿತಾ ಇದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ