ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 6
  • ದೇವರ ಸೇವಕನ ಪ್ರಾರ್ಥನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸೇವಕನ ಪ್ರಾರ್ಥನೆ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ನಮ್ಮ ದೇವರು “ಕರುಣಾಮಯಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ‘ನಿಮ್ಮ ತಂದೆಯು ಕರುಣೆಯುಳ್ಳವನಾಗಿದ್ದಾನೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ‘ಸಕಲವಿಧವಾಗಿ ಸಂತೈಸುವ ದೇವರು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಎಂದಿಗೂ ವಿಫಲವಾಗದ ಪ್ರೀತಿಯನ್ನು ಬೆಳೆಸಿಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 6

ಗೀತೆ 6

ದೇವರ ಸೇವಕನ ಪ್ರಾರ್ಥನೆ

(ಎಫೆಸ 6:18)

1. ಯೆಹೋವನೇ, ನಮ್ಮ ಪಿತನೇ,

ಘನಮಾನ ನಿನ್ನ ಹೆಸರಿಗೆ.

ನಿನ್ನ ಕರುಣೆ ಬಾಳುತ್ತದೆ,

ವಿಶ್ವಸನೀಯ, ನಿಶ್ಚಿತವೇ.

ವಿಶ್ವಾಸಾರ್ಹ, ನಿಶ್ಚಿತ,

ಬಾಳುತ್ತದೆ ಕರುಣೆ.

2. ತುಂಬೆಮ್ಮಲ್ಲಿ ಸತ್ಯಪ್ರೇಮವ,

ನಿನ್ನ ಚಿತ್ತ ಮಾಡಲು ಸಹಾಯ.

ಕುರಿ ಹುಡುಕು ಎಂಬ ಆಜ್ಞೆ

ಇಷ್ಟಕರವದು ನಮಗೆ.

ಇಷ್ಟಕರ ನಮಗೆ,

ಕುರಿ ಹುಡುಕೋ ಆಜ್ಞೆ.

3. ವಿವೇಕವ ನಮಗೆ ಕೊಡು,

ಈ ವರವ ಪ್ರೀತಿಜೊತೆ ಕೊಡು.

ಪ್ರೀತಿ ಕರುಣೆ ತೋರಿಸುತ್ತ,

ವಾಕ್ಯವ ಜನಕ್ಕೆ ಸಾರುತ್ತ.

ವಾಕ್ಯವನ್ನು ಸಾರುತ್ತ,

ತೋರಿ ಪ್ರೀತಿ, ಕರುಣೆ.

(ಕೀರ್ತ. 143:10; ಯೋಹಾ. 21:​15-17; ಯಾಕೋ. 1:5 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ