ಸ್ವಿಟ್ಜರ್ಲೆಂಡ್‌ನ ಒಂದು ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಕೆಲಸ ಮಾಡುತ್ತಿದ್ದಾರೆ
ಮಾದರಿ ನಿರೂಪಣೆಗಳು
ಸುಖ ಸಂಸಾರಕ್ಕೆ ಏನು ಅವಶ್ಯ? (T-32 ಮುಖಪುಟ)
ಪ್ರಶ್ನೆ: ನಮ್ಮ ಸಂಸಾರ ಸಂತೋಷವಾಗಿ ಇರಬೇಕು ಅಂತ ನಾವೆಲ್ಲರೂ ಬಯಸುತ್ತೇವೆ. ಈ ಪ್ರಶ್ನೆ ಗಮನಿಸಿ: “ಸುಖ ಸಂಸಾರಕ್ಕೆ ಏನು ಅವಶ್ಯ?” ನಿಮಗೆ ಏನನಿಸುತ್ತೆ?
ವಚನ: ಲೂಕ 11:28
ಕರಪತ್ರ ಕೊಡುವಾಗ ಹೀಗೆ ಹೇಳಿ: ನಮ್ಮ ಸಂಸಾರ ಸುಖವಾಗಿರಲು ದೇವರು ಕೊಟ್ಟಿರುವ ಕೆಲವು ಸಲಹೆಗಳು ಈ ಕರಪತ್ರದಲ್ಲಿದೆ.
ಸತ್ಯವನ್ನು ಕಲಿಸಿ
ಪ್ರಶ್ನೆ: ಭವಿಷ್ಯದಲ್ಲಿ ಏನಾಗುತ್ತೆ ಅಂತ ತಿಳಿದುಕೊಳ್ಳಲು ಸಾಧ್ಯ ಇದೆಯಾ? ನಿಮಗೇನು ಅನಿಸುತ್ತೆ?
ವಚನ: ಯೆಶಾ 46:10
ಸತ್ಯ: ತನ್ನ ಪವಿತ್ರ ಗ್ರಂಥದ ಮೂಲಕ ದೇವರು ಮುಂದೆ ಏನಾಗುತ್ತೆ ಅಂತ ತಿಳಿಸಿದ್ದಾನೆ.
ಸುಖೀ ಸಂಸಾರ ಸಾಧ್ಯ! (hf)
ಪರಿಚಯ: ಕುಟುಂಬದ ಬಗ್ಗೆ ಈ ಚಿಕ್ಕ ವಿಡಿಯೋವನ್ನು ತೋರಿಸುತ್ತಿದ್ದೇವೆ. [ಸುಖೀ ಸಂಸಾರ ಸಾಧ್ಯ! ಕಿರುಹೊತ್ತಗೆಯನ್ನು ಪರಿಚಯಿಸುವ ವಿಡಿಯೋ ತೋರಿಸಿ.]
ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ವಿಡಿಯೋದಲ್ಲಿ ತಿಳಿಸಲಾದ ಕಿರುಹೊತ್ತಗೆಯನ್ನು ನೀವು ಓದಲು ಬಯಸುವುದಾದರೆ ಅದರ ಒಂದು ಪ್ರತಿಯನ್ನು ನಾನು ನಿಮಗೆ ಕೊಡುತ್ತೇನೆ ಅಥವಾ ನಮ್ಮ ವೆಬ್‌ಸೈಟ್‌ನಿಂದ ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆಂದು ತೋರಿಸುತ್ತೇನೆ.
ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.