ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ಮೇ ಪು. 32
  • ಸಂಶೋಧನೆಗಾಗಿ . . .

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಶೋಧನೆಗಾಗಿ . . .
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿಯಲ್ಲಿ ಇರೋ ರೆಫರೆನ್ಸ್‌ಗಳು
  • ಹೊಚ್ಚ ಹೊಸ ಸಂಶೋಧನಾ ಸಾಧನ
    2014 ನಮ್ಮ ರಾಜ್ಯದ ಸೇವೆ
  • ನಮ್ಮ ಅಧಿಕೃತ ವೆಬ್‌ ಸೈಟ್‌—ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನಕ್ಕೆ ಬಳಸಿ
    2012 ನಮ್ಮ ರಾಜ್ಯದ ಸೇವೆ
  • ಇದನ್ನೂ ನೋಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಓದಿ ನೋಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ಮೇ ಪು. 32

ಸಂಶೋಧನೆಗಾಗಿ . . .

ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿಯಲ್ಲಿ ಇರೋ ರೆಫರೆನ್ಸ್‌ಗಳು

ನಿಮಗೆ ಈ ರೆಫರೆನ್ಸ್‌ಗಳಿಂದ ತುಂಬ ವಿಷ್ಯಗಳನ್ನ ತಿಳ್ಕೊಳ್ಳೋಕೆ ಆಗುತ್ತೆ. ಕನ್ನಡ ಭಾಷೆಯ ಲೈಬ್ರರಿಯಲ್ಲಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಇದೆ. ಇಂಗ್ಲಿಷ್‌ ಭಾಷೆಯ ಲೈಬ್ರರಿಯಲ್ಲಿ ಪದಕೋಶ, ಶಾಸ್ತ್ರಗಳ ಒಳನೋಟ ಮತ್ತು ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ಕೂಡ ಇದೆ.

ಈ ರೆಫರೆನ್ಸ್‌ಗಳಲ್ಲಿ ನಿಮಗೆ ಬೇಕಾಗಿರೋ ಮಾಹಿತಿಯನ್ನ ಹುಡುಕಬಹುದು. ಹುಡುಕಬೇಕಾಗಿರೋ ಪದನ ಆನ್‌ಲೈನ್‌ ಲೈಬ್ರರಿಯಲ್ಲಿ “ಹುಡುಕಲು ಟೈಪ್‌ ಮಾಡಿ” ಅನ್ನೋ ಬಾಕ್ಸ್‌ ಒಳಗೆ ಬರೆಯಿರಿ. ಆ ಪದಕ್ಕೆ ರೆಫರೆನ್ಸ್‌ ಇದ್ರೆ ಕೆಳಗೆ ಆ ಪದದ ಪಕ್ಕದಲ್ಲಿ “ವಿಷಯ” ಅಂತ ಬರುತ್ತೆ.

ಮಾಡಿ ನೋಡಿ: “ಹುಡುಕಲು ಟೈಪ್‌ ಮಾಡಿ” ಅನ್ನೋ ಬಾಕ್ಸ್‌ ಒಳಗೆ “ಯೆಹೋವ” ಅಂತ ಬರೆಯಿರಿ (1). ಕೆಳಗೆ “ವಿಷಯ” ಅನ್ನೋದರ ಪಕ್ಕದಲ್ಲಿರೋ “ಯೆಹೋವ” ಅನ್ನೋ ಪದನ ಒತ್ತಿ (2). ಆಗ ರೆಫರೆನ್ಸ್‌ಗಳಲ್ಲಿ ಆ ಪದ ಎಲ್ಲೆಲ್ಲಿ ಇದೆ ಅಂತ ತೋರಿಸುತ್ತೆ.

“ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿ” ಅಲ್ಲಿ ಹುಡುಕೋದು ಹೇಗೆ ಅಂತ ಇಲ್ಲಿ ತೋರಿಸಿದ್ದಾರೆ. 1 ಅಂತ ತೋರಿಸಿರೋ ಜಾಗದಲ್ಲಿ “ಹುಡುಕಲು ಟೈಪ್‌ ಮಾಡಿ” ಅನ್ನೋ ಬಾಕ್ಸ್‌ ಬರುತ್ತೆ, ಅದ್ರಲ್ಲಿ ನಾವು ಪದವನ್ನ ಬರಿಬೇಕು. 2 ಅಂತ ತೋರಿಸಿರೋ ಜಾಗದಲ್ಲಿ “ವಿಷಯ” ಅಂತ ಬರುತ್ತೆ ಮತ್ತು ಅದ್ರ ಪಕ್ಕದಲ್ಲಿ ಅದಕ್ಕೆ ಸಂಬಂಧಪಟ್ಟ ಪದಗಳೂ ಬರುತ್ತೆ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ