1 ಸಮುವೇಲ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಸೈನ್ಯಗಳ ದೇವರಾದ ಯೆಹೋವನನ್ನ ಆರಾಧಿಸೋಕೆ, ಆತನಿಗೆ ಬಲಿ ಅರ್ಪಿಸೋಕೆ ಎಲ್ಕಾನ ತನ್ನ ಪಟ್ಟಣದಿಂದ ಪ್ರತಿ ವರ್ಷ ಶೀಲೋಗೆ ಹೋಗ್ತಿದ್ದ.+ ಶೀಲೋನಲ್ಲಿ ಏಲಿಯ ಇಬ್ರು ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ+ ಪುರೋಹಿತರಾಗಿ ಯೆಹೋವನಿಗೆ ಸೇವೆ ಮಾಡ್ತಿದ್ರು.+
3 ಸೈನ್ಯಗಳ ದೇವರಾದ ಯೆಹೋವನನ್ನ ಆರಾಧಿಸೋಕೆ, ಆತನಿಗೆ ಬಲಿ ಅರ್ಪಿಸೋಕೆ ಎಲ್ಕಾನ ತನ್ನ ಪಟ್ಟಣದಿಂದ ಪ್ರತಿ ವರ್ಷ ಶೀಲೋಗೆ ಹೋಗ್ತಿದ್ದ.+ ಶೀಲೋನಲ್ಲಿ ಏಲಿಯ ಇಬ್ರು ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ+ ಪುರೋಹಿತರಾಗಿ ಯೆಹೋವನಿಗೆ ಸೇವೆ ಮಾಡ್ತಿದ್ರು.+