-
ಯೆಹೋಶುವ 10:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಇಸ್ರಾಯೇಲ್ಯರಿಂದ ತಪ್ಪಿಸ್ಕೊಂಡು ಅವರು ಬೇತ್-ಹೋರೋನಿನ ಇಳಿಜಾರಲ್ಲಿ ಓಡುವಾಗ ಅಜೇಕಿನ ತನಕ ಯೆಹೋವ ಅವ್ರ ಮೇಲೆ ಆಕಾಶದಿಂದ ಆಲಿಕಲ್ಲು ಮಳೆ ಸುರಿಸಿದನು. ಆಗ ಅವ್ರೆಲ್ಲ ನಾಶವಾದ್ರು. ಇಸ್ರಾಯೇಲ್ಯರ ಕತ್ತಿಯಿಂದ ಸತ್ತವರ ಸಂಖ್ಯೆಗಿಂತ ಆಲಿಕಲ್ಲು ಮಳೆಯಿಂದ ಸತ್ತವರ ಸಂಖ್ಯೆ ಜಾಸ್ತಿ ಆಯ್ತು.
-