ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 35:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಒಂದು ಹೆದ್ದಾರಿ ಇರುತ್ತೆ,+

      ಹೌದು, ಪವಿತ್ರ ದಾರಿ ಅನ್ನೋ ದಾರಿ ಇರುತ್ತೆ.

      ಯಾವ ಅಶುದ್ಧನೂ ಅದ್ರಲ್ಲಿ ಪ್ರಯಾಣ ಮಾಡಲ್ಲ.+

      ಯೋಗ್ಯರು ಮಾತ್ರ ಅದ್ರಲ್ಲಿ ನಡಿತಾರೆ,

      ಯಾವ ಮೂರ್ಖನೂ ದಾರಿತಪ್ಪಿ ಅದ್ರಲ್ಲಿ ಬರಲ್ಲ.

  • ಯೆಶಾಯ 40:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ:

      “ಯೆಹೋವನ ಮಾರ್ಗ ಸಿದ್ಧಮಾಡಿ!+

      ಮರುಭೂಮಿಯನ್ನ ಹಾದುಹೋಗೋ ಒಂದು ನೇರವಾದ ಹೆದ್ದಾರಿಯನ್ನ ನಮ್ಮ ದೇವರಿಗಾಗಿ ತಯಾರಿ ಮಾಡಿ.+

  • ಯೆಶಾಯ 62:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಹಾದು ಬನ್ನಿ, ಬಾಗಿಲುಗಳ ಮೂಲಕ ಹಾದು ಬನ್ನಿ.

      ಜನ್ರಿಗಾಗಿ ದಾರಿಯಲ್ಲಿರೋ ಅಡ್ಡಿತಡೆಗಳನ್ನ ತೆಗೆದುಹಾಕಿ,+

      ಎತ್ರ ಮಾಡಿ, ಹೆದ್ದಾರಿಗಳನ್ನ ಎತ್ರ ಮಾಡಿ.

      ಕಲ್ಲುಗಳನ್ನ ತೆಗಿರಿ.+

      ಜನಾಂಗಗಳಿಗಾಗಿ ಧ್ವಜ* ಎತ್ತಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ