ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 35:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಒಂದು ಹೆದ್ದಾರಿ ಇರುತ್ತೆ,+

      ಹೌದು, ಪವಿತ್ರ ದಾರಿ ಅನ್ನೋ ದಾರಿ ಇರುತ್ತೆ.

      ಯಾವ ಅಶುದ್ಧನೂ ಅದ್ರಲ್ಲಿ ಪ್ರಯಾಣ ಮಾಡಲ್ಲ.+

      ಯೋಗ್ಯರು ಮಾತ್ರ ಅದ್ರಲ್ಲಿ ನಡಿತಾರೆ,

      ಯಾವ ಮೂರ್ಖನೂ ದಾರಿತಪ್ಪಿ ಅದ್ರಲ್ಲಿ ಬರಲ್ಲ.

  • ಯೆಶಾಯ 57:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಆಗ ಹೀಗೆ ಹೇಳಲಾಗುತ್ತೆ ‘ದಾರಿ ಮಾಡಿ, ದಾರಿ ಸಿದ್ಧಪಡಿಸಿ!+

      ನನ್ನ ಜನ್ರ ದಾರಿಯಲ್ಲಿ ಯಾವುದೇ ಅಡ್ಡಿತಡೆ ಇದ್ರೂ ಅದನ್ನ ತೆಗೆದುಹಾಕಿ.’”

  • ಮಲಾಕಿ 3:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 “ನೋಡಿ! ನನ್ನ ಸಂದೇಶವಾಹಕನನ್ನ ಕಳಿಸ್ತಿದ್ದೀನಿ. ಅವನು ನನ್ನ ಮುಂದೆ ಹೋಗಿ ದಾರಿ ಸಿದ್ಧ ಮಾಡ್ತಾನೆ.+ ಆಮೇಲೆ ನೀವು ಹುಡುಕ್ತಿರೋ ನಿಜವಾದ ಒಡೆಯ ಥಟ್ಟನೆ ತನ್ನ ದೇವಾಲಯಕ್ಕೆ ಬರ್ತಾನೆ.+ ಅಷ್ಟೇ ಅಲ್ಲ ಸಂತೋಷದಿಂದ ನೀವು ಕಾಯ್ತಿರೋ ಒಪ್ಪಂದದ ಸಂದೇಶವಾಹಕನೂ ಬರ್ತಾನೆ. ನೋಡ್ತಾ ಇರಿ! ಅವನು ಖಂಡಿತ ಬರ್ತಾನೆ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ