-
ಯೆರೆಮೀಯ 44:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಈಜಿಪ್ಟ್ ದೇಶದಲ್ಲಿ ವಾಸಿಸೋಕೆ ಹೋದ ಯೆಹೂದದ ಉಳಿದ ಜನ್ರು ಅಲ್ಲಿಂದ ತಪ್ಪಿಸ್ಕೊಳ್ಳಲ್ಲ. ಯೆಹೂದ ದೇಶಕ್ಕೆ ವಾಪಸ್ ಬರೋಕೆ ಅವರು ಬದುಕಿರಲ್ಲ. ವಾಪಸ್ ಬಂದು ವಾಸ ಮಾಡೋಕೆ ಅವರು ತುಂಬ ಆಸೆಪಡ್ತಾರೆ, ಆದ್ರೆ ಸ್ವಲ್ಪ ಜನ ಮಾತ್ರ ವಾಪಸ್ ಬರ್ತಾರೆ.’”
-