ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 23:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ತೂರಿನ ವಿರುದ್ಧ ಬಂದ ಸಂದೇಶ+

      ತಾರ್ಷೀಷಿನ ಹಡಗುಗಳೇ, ಗೋಳಾಡಿ!+

      ಬಂದರನ್ನ ನಾಶಮಾಡಲಾಗಿದೆ, ಅದನ್ನ ಪ್ರವೇಶಿಸೋಕಾಗಲ್ಲ.

      ಅವ್ರಿಗೆ ಈ ಸಂದೇಶ ಕಿತ್ತೀಮ್‌+ ದೇಶದಲ್ಲಿ ಬಯಲಾಯ್ತು.

  • ಯೆಶಾಯ 23:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಸಮುದ್ರದ ಭದ್ರಕೋಟೆ ಆಗಿರೋ ಸೀದೋನೇ, ನಿನಗೆ ನಾಚಿಕೆಯಾಗಲಿ,

      ಯಾಕಂದ್ರೆ ಸಮುದ್ರ ಹೀಗೆ ಹೇಳಿದೆ

      “ನನಗೆ ಹೆರಿಗೆ ನೋವು ಬರಲೂ ಇಲ್ಲ, ನಾನು ಹೆರಲೂ ಇಲ್ಲ,

      ನಾನು ಯುವಕರನ್ನಾಗಲಿ ಯುವತಿಯರನ್ನಾಗಲಿ* ಬೆಳೆಸಿ ದೊಡ್ಡವರನ್ನಾಗಿ ಮಾಡಲಿಲ್ಲ.”+

  • ಯೆರೆಮೀಯ 25:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಹಾಗಾಗಿ ನಾನು ಯೆಹೋವನ ಕೈಯಿಂದ ಆ ಬಟ್ಟಲನ್ನ ತಗೊಂಡೆ, ಯೆಹೋವ ನನ್ನನ್ನ ಯಾವ್ಯಾವ ದೇಶಗಳ ಹತ್ರ ಕಳಿಸಿದ್ನೋ ಆ ಎಲ್ಲ ದೇಶಗಳಿಗೆ ಆ ಬಟ್ಟಲಲ್ಲಿರೋದನ್ನ ಕುಡಿಸಿದೆ.+

  • ಯೆರೆಮೀಯ 25:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಆಮೇಲೆ ತೂರಿನ ಎಲ್ಲ ರಾಜರಿಗೆ, ಸೀದೋನಿನ ಎಲ್ಲ ರಾಜರಿಗೆ,+ ಸಮುದ್ರದಲ್ಲಿರೋ ದ್ವೀಪದ ರಾಜರಿಗೆ ಅದನ್ನ ಕುಡಿಸಿದೆ.

  • ಯೆರೆಮೀಯ 27:2, 3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 “ಯೆಹೋವ ನನಗೆ ಹೀಗೆ ಹೇಳಿದನು ‘ನೀನು ಹಗ್ಗಗಳನ್ನ, ನೊಗಗಳನ್ನ ಮಾಡಿ ನಿನ್ನ ಕುತ್ತಿಗೆ ಮೇಲೆ ಹಾಕ್ಕೊ. 3 ಆಮೇಲೆ ಅವುಗಳನ್ನ ಯೆರೂಸಲೇಮಿನಲ್ಲಿರೋ ಯೆಹೂದದ ರಾಜ ಚಿದ್ಕೀಯನ ಹತ್ರ ಬಂದಿರೋ ಸಂದೇಶವಾಹಕರ ಕೈಯಲ್ಲಿ ಕೊಟ್ಟು ಕಳಿಸಿ. ಅವರು ಅವುಗಳನ್ನ ಎದೋಮಿನ+ ರಾಜನಿಗೆ ಮೋವಾಬಿನ+ ರಾಜನಿಗೆ ಅಮ್ಮೋನಿಯರ+ ರಾಜನಿಗೆ ತೂರಿನ+ ರಾಜನಿಗೆ ಸೀದೋನಿನ+ ರಾಜನಿಗೆ ಕೊಡ್ಲಿ.

  • ಯೆಹೆಜ್ಕೇಲ 28:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 “ಮನುಷ್ಯಕುಮಾರನೇ, ನೀನು ಸೀದೋನಿನ ಕಡೆ ಮುಖಮಾಡಿ+ ಅವಳ ವಿರುದ್ಧ ಭವಿಷ್ಯ ಹೇಳು.

  • ಯೋವೇಲ 3:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ತೂರ್‌ ಮತ್ತು ಸೀದೋನೇ, ಫಿಲಿಷ್ಟಿಯದ ಎಲ್ಲ ಪ್ರದೇಶಗಳೇ,

      ನಿಮಗೆಷ್ಟು ಧೈರ್ಯ? ನೀವು ನನಗೇ ಹೀಗೆ ಮಾಡಿದ್ದೀರಲ್ಲ?

      ನೀವೇನು ನನಗೆ ಸೇಡು ತೀರಿಸ್ತಿದ್ದೀರಾ?

      ನೀವು ನನಗೆ ಸೇಡು ತೀರಿಸ್ತಾ ಇದ್ರೆ ಅದನ್ನ ನಿಮ್ಮ ತಲೆ ಮೇಲೆನೇ ಬರೋ ತರ ಮಾಡ್ತೀನಿ.

      ಅದು ತಕ್ಷಣ, ಬೇಗ ಬರೋ ತರ ಮಾಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ