ಯೆರೆಮೀಯ 47:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯಾಕಂದ್ರೆ ಆ ದಿನದಲ್ಲಿ ಎಲ್ಲ ಫಿಲಿಷ್ಟಿಯರು ನಾಶ ಆಗ್ತಾರೆ,+ಅದು ತೂರ್,+ ಸೀದೋನಿನ+ ಉಳಿದ ಎಲ್ಲ ಮಿತ್ರರಾಷ್ಟ್ರಗಳನ್ನ ನಾಶ ಮಾಡಿಬಿಡುತ್ತೆ. ಕಫ್ತೋರ್*+ ದ್ವೀಪದಿಂದ ಬಂದ ಫಿಲಿಷ್ಟಿಯರಲ್ಲಿ ಉಳಿದವ್ರನ್ನ ಯೆಹೋವ ನಾಶ ಮಾಡ್ತಾನೆ.
4 ಯಾಕಂದ್ರೆ ಆ ದಿನದಲ್ಲಿ ಎಲ್ಲ ಫಿಲಿಷ್ಟಿಯರು ನಾಶ ಆಗ್ತಾರೆ,+ಅದು ತೂರ್,+ ಸೀದೋನಿನ+ ಉಳಿದ ಎಲ್ಲ ಮಿತ್ರರಾಷ್ಟ್ರಗಳನ್ನ ನಾಶ ಮಾಡಿಬಿಡುತ್ತೆ. ಕಫ್ತೋರ್*+ ದ್ವೀಪದಿಂದ ಬಂದ ಫಿಲಿಷ್ಟಿಯರಲ್ಲಿ ಉಳಿದವ್ರನ್ನ ಯೆಹೋವ ನಾಶ ಮಾಡ್ತಾನೆ.