ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ತಿಮೊತಿ 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ತಿಮೊತಿ ಮುಖ್ಯಾಂಶಗಳು

      • ಎಲ್ಲ ತರದ ಜನ್ರಿಗಾಗಿ ಪ್ರಾರ್ಥನೆ (1-7)

        • ದೇವರು ಒಬ್ಬನೇ. ಮಧ್ಯಸ್ಥ ಒಬ್ಬನೇ (5)

        • ಎಲ್ರಿಗಾಗಿ ಸರಿಸಮವಾದ ಬೆಲೆ (6)

      • ಸ್ತ್ರೀಪುರುಷರಿಗೆ ಸೂಚನೆಗಳು (8-15)

        • ಸೂಕ್ತ ಬಟ್ಟೆ ಹಾಕೋಬೇಕು (9, 10)

1 ತಿಮೊತಿ 2:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1996, ಪು. 20

1 ತಿಮೊತಿ 2:2

ಪಾದಟಿಪ್ಪಣಿ

  • *

    ಅಥವಾ “ಉನ್ನತ ಸ್ಥಾನದಲ್ಲಿ ಇರುವವ್ರಿಗೂ.”

  • *

    ಅಥವಾ “ಗಂಭೀರತೆಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:44
  • +ಯೆರೆ 29:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2020, ಪು. 15-16

    ಕಾವಲಿನಬುರುಜು,

    5/1/1996, ಪು. 20

    9/15/1993, ಪು. 15

    6/1/1991, ಪು. 12

    ರಾಜ್ಯ ಸೇವೆ,

    12/1990, ಪು. 12

1 ತಿಮೊತಿ 2:3

ಮಾರ್ಜಿನಲ್ ರೆಫರೆನ್ಸ್

  • +ಯೂದ 25

1 ತಿಮೊತಿ 2:4

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 45:22; ಅಕಾ 17:30; ರೋಮ 5:18; 1ತಿಮೊ 4:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 169

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 47

1 ತಿಮೊತಿ 2:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:4; ರೋಮ 3:30
  • +1ಕೊರಿಂ 11:25
  • +ಇಬ್ರಿ 8:6; 9:15
  • +ಅಕಾ 4:12; ರೋಮ 5:15; 2ತಿಮೊ 1:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 27

    ಕಾವಲಿನಬುರುಜು,

    12/15/2008, ಪು. 13-14

    6/1/1991, ಪು. 29

1 ತಿಮೊತಿ 2:6

ಪಾದಟಿಪ್ಪಣಿ

  • *

    ಅಥವಾ “ಎಲ್ಲ ತರದ ಜನ್ರನ್ನ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 20:28; ಮಾರ್ಕ 10:45; ಕೊಲೊ 1:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 104

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 142-144

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 27

    ಕಾವಲಿನಬುರುಜು,

    6/15/2011, ಪು. 13

    4/15/1999, ಪು. 12

    7/15/1997, ಪು. 6-7

    9/15/1992, ಪು. 5-6

1 ತಿಮೊತಿ 2:7

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:15
  • +ಗಲಾ 2:7, 8
  • +ಗಲಾ 1:15, 16

1 ತಿಮೊತಿ 2:8

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 1:20
  • +ಫಿಲಿ 2:14
  • +ಕೀರ್ತ 141:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2002, ಪು. 19

    2/15/1993, ಪು. 23

1 ತಿಮೊತಿ 2:9

ಪಾದಟಿಪ್ಪಣಿ

  • *

    ಅಥವಾ “ಒಳ್ಳೇ ನಿರ್ಧಾರ ತಗೊಳ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 3:3, 4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 19-20

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 52

    ಕಾವಲಿನಬುರುಜು, 2/15/1996, ಪು. 31

    ಕಾವಲಿನಬುರುಜು (ಅಧ್ಯಯನ),

    5/2016, ಪು. 16-17

    ಕಾವಲಿನಬುರುಜು,

    2/15/2009, ಪು. 20-21

    5/1/2005, ಪು. 29

    12/1/2003, ಪು. 22

    8/1/2002, ಪು. 17-18

    11/15/1992, ಪು. 14

    “ದೇವರ ಪ್ರೀತಿ”, ಪು. 63-65

    ಯೆಹೋವ ದೇವರ ಇಷ್ಟ, ಪಾಠ 8

    ಎಚ್ಚರ!,

    9/8/1998, ಪು. 24

    ಶುಶ್ರೂಷಾ ಶಾಲೆ, ಪು. 131-132

    ರಾಜ್ಯ ಸೇವೆ,

    9/1996, ಪು. 4-5

1 ತಿಮೊತಿ 2:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 31:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 52

    ಕಾವಲಿನಬುರುಜು (ಅಧ್ಯಯನ),

    5/2016, ಪು. 16-17

    ಯೆಹೋವ ದೇವರ ಇಷ್ಟ, ಪಾಠ 8

    ಕಾವಲಿನಬುರುಜು,

    5/1/2005, ಪು. 29

    12/1/2003, ಪು. 22

    8/1/2002, ಪು. 17-18

    ಶುಶ್ರೂಷಾ ಶಾಲೆ, ಪು. 131-132

1 ತಿಮೊತಿ 2:11

ಪಾದಟಿಪ್ಪಣಿ

  • *

    ಅಥವಾ “ಶಾಂತವಾಗಿದ್ದು.”

ಮಾರ್ಜಿನಲ್ ರೆಫರೆನ್ಸ್

  • +ಎಫೆ 5:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    7/8/1994, ಪು. 29

1 ತಿಮೊತಿ 2:12

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 14:34

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    7/8/1994, ಪು. 28-29

1 ತಿಮೊತಿ 2:13

ಮಾರ್ಜಿನಲ್ ರೆಫರೆನ್ಸ್

  • +ಆದಿ 2:18, 22; 1ಕೊರಿಂ 11:8

1 ತಿಮೊತಿ 2:14

ಮಾರ್ಜಿನಲ್ ರೆಫರೆನ್ಸ್

  • +ಆದಿ 3:6, 13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2020, ಪು. 4

    ಎಚ್ಚರ!,

    10/8/1998, ಪು. 22

1 ತಿಮೊತಿ 2:15

ಪಾದಟಿಪ್ಪಣಿ

  • *

    ಅಥವಾ “ಒಳ್ಳೇ ನಿರ್ಧಾರ ತಗೊಳ್ತಾ.”

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 2:9, 10
  • +1ತಿಮೊ 5:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2017, ಪು. 6

    ಕಾವಲಿನಬುರುಜು,

    9/15/2008, ಪು. 30-31

    5/1/2005, ಪು. 29

    3/1/1991, ಪು. 27

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ತಿಮೊ. 2:2ಮತ್ತಾ 5:44
1 ತಿಮೊ. 2:2ಯೆರೆ 29:7
1 ತಿಮೊ. 2:3ಯೂದ 25
1 ತಿಮೊ. 2:4ಯೆಶಾ 45:22; ಅಕಾ 17:30; ರೋಮ 5:18; 1ತಿಮೊ 4:10
1 ತಿಮೊ. 2:5ಧರ್ಮೋ 6:4; ರೋಮ 3:30
1 ತಿಮೊ. 2:51ಕೊರಿಂ 11:25
1 ತಿಮೊ. 2:5ಇಬ್ರಿ 8:6; 9:15
1 ತಿಮೊ. 2:5ಅಕಾ 4:12; ರೋಮ 5:15; 2ತಿಮೊ 1:9, 10
1 ತಿಮೊ. 2:6ಮತ್ತಾ 20:28; ಮಾರ್ಕ 10:45; ಕೊಲೊ 1:13, 14
1 ತಿಮೊ. 2:7ಅಕಾ 9:15
1 ತಿಮೊ. 2:7ಗಲಾ 2:7, 8
1 ತಿಮೊ. 2:7ಗಲಾ 1:15, 16
1 ತಿಮೊ. 2:8ಯಾಕೋ 1:20
1 ತಿಮೊ. 2:8ಫಿಲಿ 2:14
1 ತಿಮೊ. 2:8ಕೀರ್ತ 141:2
1 ತಿಮೊ. 2:91ಪೇತ್ರ 3:3, 4
1 ತಿಮೊ. 2:10ಜ್ಞಾನೋ 31:30
1 ತಿಮೊ. 2:11ಎಫೆ 5:24
1 ತಿಮೊ. 2:121ಕೊರಿಂ 14:34
1 ತಿಮೊ. 2:13ಆದಿ 2:18, 22; 1ಕೊರಿಂ 11:8
1 ತಿಮೊ. 2:14ಆದಿ 3:6, 13
1 ತಿಮೊ. 2:151ತಿಮೊ 2:9, 10
1 ತಿಮೊ. 2:151ತಿಮೊ 5:14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ತಿಮೊತಿ 2:1-15

ತಿಮೊತಿಗೆ ಬರೆದ ಮೊದಲನೇ ಪತ್ರ

2 ಹಾಗಾಗಿ ನಾನು ಮೊದ್ಲು ನಿಮ್ಮ ಹತ್ರ ಕೇಳ್ಕೊಳ್ಳೋದು ಏನಂದ್ರೆ, ಎಲ್ಲ ತರದ ಜನ್ರಿಗಾಗಿ ದೇವರ ಹತ್ರ ಅಂಗಲಾಚಿ ಬೇಡಿ, ಪ್ರಾರ್ಥಿಸಿ, ಮನವಿ ಮಾಡಿ, ಧನ್ಯವಾದ ಹೇಳಿ. 2 ರಾಜರಿಗೂ, ಎಲ್ಲ ದೊಡ್ಡ ಅಧಿಕಾರಿಗಳಿಗೂ*+ ಹೀಗೆ ಮಾಡಿ. ನಾವು ದೇವರಿಗೆ ಪೂರ್ಣ ಹೃದಯದ ಭಕ್ತಿ ತೋರಿಸ್ತಾ ಶ್ರದ್ಧೆಯಿಂದ* ತೊಂದ್ರೆ ಇಲ್ದೆ ಶಾಂತಿಯಿಂದ ಜೀವನ ನಡಿಸೋಕೆ ಇದನ್ನ ಮಾಡಿ.+ 3 ಆ ತರ ಬೇಡೋದು ನಮ್ಮ ರಕ್ಷಕನಾದ ದೇವರ ದೃಷ್ಟಿಯಲ್ಲಿ ಸರಿಯಾಗಿದೆ, ಆತನು ಇದನ್ನ ಮೆಚ್ತಾನೆ.+ 4 ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು,+ ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು ಅನ್ನೋದೇ ಆತನ ಇಷ್ಟ. 5 ದೇವರು ಒಬ್ಬನೇ.+ ದೇವರಿಗೂ ಮನುಷ್ಯರಿಗೂ+ ಮಧ್ಯಸ್ಥ+ ಒಬ್ಬನೇ, ಆತನು ಮನುಷ್ಯನಾದ ಕ್ರಿಸ್ತ ಯೇಸುನೇ.+ 6 ಯೇಸು ನಮಗೋಸ್ಕರ ತನ್ನ ಜೀವ ಕೊಟ್ಟನು. ಹೀಗೆ ಎಲ್ರನ್ನ* ಪಾಪದಿಂದ ಬಿಡಿಸೋಕಂತ ಸರಿಸಮವಾದ ಬಿಡುಗಡೆ ಬೆಲೆ ಕೊಟ್ಟನು.+ ಅದ್ರ ಬಗ್ಗೆ ಸರಿಯಾದ ಸಮಯಕ್ಕೆ ಸಾಕ್ಷಿ ಕೊಟ್ಟೇ ಕೊಡಲಾಗುತ್ತೆ. 7 ಈ ಸಾಕ್ಷಿ ಕೊಡೋಕಂತಾನೇ+ ನಾನು ಪ್ರಚಾರಕನಾಗಿ, ಅಪೊಸ್ತಲನಾಗಿ+ ಅಂದ್ರೆ ನಂಬಿಕೆ, ಸತ್ಯದ ಬಗ್ಗೆ ಬೇರೆ ಜನ್ರಿಗೆ ಕಲಿಸೋಕೆ ಶಿಕ್ಷಕನಾಗಿ+ ನೇಮಕ ಪಡಿದಿದ್ದೀನಿ. ನಾನು ಹೇಳ್ತಿರೋದು ಸುಳ್ಳಲ್ಲ, ಸತ್ಯ.

8 ಹಾಗಾಗಿ ನೀವು ಸೇರಿಬರೋ ಎಲ್ಲ ಜಾಗಗಳಲ್ಲಿ ಗಂಡಸ್ರು ಕೋಪಿಸ್ಕೊಳ್ಳದೆ,+ ವಾದ ಮಾಡದೆ+ ನಿಷ್ಠೆಯಿಂದ ಕೈಗಳನ್ನೆತ್ತಿ ಯಾವಾಗ್ಲೂ ಪ್ರಾರ್ಥಿಸ್ಲಿ+ ಅಂತ ನಾನು ಇಷ್ಟ ಪಡ್ತೀನಿ. 9 ಅಷ್ಟೆ ಅಲ್ಲ, ಸ್ತ್ರೀಯರು ಗೌರವ ತರುವಂಥ ಬಟ್ಟೆ ಹಾಕಬೇಕು. ಕೂದಲನ್ನ ಬೇರೆ ಬೇರೆ ತರ ಬಾಚ್ಕೊಳ್ಳೋದು, ಚಿನ್ನ ಮುತ್ತು ಹಾಕೊಳ್ಳೋದು, ದುಬಾರಿ ಬಟ್ಟೆ ಹಾಕೋದು ಇದೇ ಅವ್ರ ಸೌಂದರ್ಯವಾಗಿ ಇರಬಾರದು. ಅವರು ಹಾಕೋ ಬಟ್ಟೆಯಿಂದ ಅವ್ರಿಗೆ ಬುದ್ಧಿ ಇದೆ,* ತೋರಿಸ್ಕೊಳ್ಳೋರಲ್ಲ ಅಂತ ಗೊತ್ತಾಗಬೇಕು.+ 10 ಅವರು ಮಾಡೋ ಒಳ್ಳೇ ಕೆಲಸಗಳೇ ಅವ್ರ ಸೌಂದರ್ಯ ಆಗಿರಬೇಕು. ದೇವರ ಮೇಲೆ ಭಕ್ತಿಯಿರೋ ಸ್ತ್ರೀಯರು ಈ ತರಾನೇ ಇರಬೇಕು.+

11 ಸ್ತ್ರೀಯರು ಸುಮ್ನಿದ್ದು* ಪೂರ್ತಿ ಅಧೀನತೆ ತೋರಿಸೋಕೆ ಕಲೀಬೇಕು.+ 12 ಬೋಧನೆ ಮಾಡೋಕೆ, ಪುರುಷನ ಮೇಲೆ ಅಧಿಕಾರ ನಡಿಸೋಕೆ ನಾನು ಸ್ತ್ರೀಗೆ ಅನುಮತಿ ಕೊಡಲ್ಲ. ಅವಳು ಸುಮ್ನೆ ಇರಬೇಕು.+ 13 ಯಾಕಂದ್ರೆ ಮೊದ್ಲು ಸೃಷ್ಟಿಯಾಗಿದ್ದು ಆದಾಮ, ಆಮೇಲೆ ಹವ್ವ.+ 14 ಅದ್ರಲ್ಲೂ ಆದಾಮ ಮೋಸ ಹೋಗ್ಲಿಲ್ಲ, ಸ್ತ್ರೀ ಪೂರ್ತಿ ಮೋಸ ಹೋದಳು,+ ಪಾಪ ಮಾಡಿದಳು. 15 ಸ್ತ್ರೀಯರು ವಿವೇಚನೆ ತೋರಿಸ್ತಾ* ನಂಬಿಕೆಯಿಂದ, ಪ್ರೀತಿಯಿಂದ, ಪವಿತ್ರವಾಗಿ ನಡ್ಕೊಳ್ತಾ ಇದ್ರೆ+ ಮಕ್ಕಳನ್ನ ಹೆರೋದ್ರಿಂದ ಅವರು ಸುರಕ್ಷಿತವಾಗಿ ಇರ್ತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ