ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 100
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಸೃಷ್ಟಿಕರ್ತನಿಗೆ ಧನ್ಯವಾದ ಹೇಳೋದು

        • “ಸಂತೋಷದಿಂದ ಯೆಹೋವನ ಸೇವೆ ಮಾಡಿ” (2)

        • ‘ನಮ್ಮನ್ನ ಸೃಷ್ಟಿಸಿದ್ದು ದೇವರೇ’ (3)

ಕೀರ್ತನೆ 100:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 95:1, 2; 98:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1995, ಪು. 19

ಕೀರ್ತನೆ 100:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:12; ನೆಹೆ 8:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1995, ಪು. 19

ಕೀರ್ತನೆ 100:3

ಪಾದಟಿಪ್ಪಣಿ

  • *

    ಅಥವಾ “ಒಪ್ಕೊಳ್ಳಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:4
  • +ಕೀರ್ತ 149:2
  • +ಕೀರ್ತ 95:6, 7; ಯೆಹೆ 34:31; 1ಪೇತ್ರ 2:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಶಾಯನ ಪ್ರವಾದನೆ II, ಪು. 47

    ಕಾವಲಿನಬುರುಜು,

    1/15/1996, ಪು. 15

    1/15/1995, ಪು. 19

    3/1/1990, ಪು. 15

ಕೀರ್ತನೆ 100:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:23; 66:13; 122:1, 2
  • +ಕೀರ್ತ 65:4
  • +ಕೀರ್ತ 96:2; ಇಬ್ರಿ 13:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1999, ಪು. 18-19

    1/15/1995, ಪು. 19-20

    6/15/1992, ಪು. 23

ಕೀರ್ತನೆ 100:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 86:5; ಲೂಕ 18:19
  • +ವಿಮೋ 34:6, 7; ಧರ್ಮೋ 7:9; ಕೀರ್ತ 98:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/1995, ಪು. 19-20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 100:1ಕೀರ್ತ 95:1, 2; 98:4
ಕೀರ್ತ. 100:2ಧರ್ಮೋ 12:12; ನೆಹೆ 8:10
ಕೀರ್ತ. 100:3ಧರ್ಮೋ 6:4
ಕೀರ್ತ. 100:3ಕೀರ್ತ 149:2
ಕೀರ್ತ. 100:3ಕೀರ್ತ 95:6, 7; ಯೆಹೆ 34:31; 1ಪೇತ್ರ 2:25
ಕೀರ್ತ. 100:4ಕೀರ್ತ 50:23; 66:13; 122:1, 2
ಕೀರ್ತ. 100:4ಕೀರ್ತ 65:4
ಕೀರ್ತ. 100:4ಕೀರ್ತ 96:2; ಇಬ್ರಿ 13:15
ಕೀರ್ತ. 100:5ಕೀರ್ತ 86:5; ಲೂಕ 18:19
ಕೀರ್ತ. 100:5ವಿಮೋ 34:6, 7; ಧರ್ಮೋ 7:9; ಕೀರ್ತ 98:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 100:1-5

ಕೀರ್ತನೆ

ಧನ್ಯವಾದದ ಮಧುರ ಗೀತೆ.

100 ಇಡೀ ಭೂಮಿಯ ಜನ್ರೇ, ಯೆಹೋವನಿಗೆ ಜೈಕಾರ ಹಾಕಿ.+

 2 ಸಂತೋಷದಿಂದ ಯೆಹೋವನ ಸೇವೆ ಮಾಡಿ.+

ಸಂತೋಷದಿಂದ ಜೈಕಾರ ಹಾಕ್ತಾ ಆತನ ಸನ್ನಿಧಿಗೆ ಬನ್ನಿ.

 3 ಯೆಹೋವನೇ ದೇವರು ಅಂತ ತಿಳ್ಕೊಳ್ಳಿ.*+

ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.+

ನಾವು ಆತನ ಜನ್ರು, ಆತನು ಪರಿಪಾಲಿಸೋ ಜನ್ರು.+

 4 ಧನ್ಯವಾದ ಹೇಳ್ತಾ ಆತನ ಬಾಗಿಲ ಹತ್ರ ಬನ್ನಿ,+

ಹೊಗಳ್ತಾ ಆತನ ಅಂಗಳಕ್ಕೆ ಬನ್ನಿ.+

ಆತನಿಗೆ ಧನ್ಯವಾದ ಹೇಳಿ, ಆತನ ಹೆಸ್ರನ್ನ ಕೊಂಡಾಡಿ.+

 5 ಯಾಕಂದ್ರೆ ಯೆಹೋವ ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ,

ಆತನ ನಂಬಿಗಸ್ತಿಕೆ ನಿರಂತರ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ