ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಕೊರಿಂಥ ಮುಖ್ಯಾಂಶಗಳು

      • ಅಪೊಸ್ತಲನಾಗಿ ಪೌಲನಿಟ್ಟ ಮಾದರಿ (1-27)

        • ‘ಹೋರಿಯ ಬಾಯಿ ಕಟ್ಟಬಾರದು’ (9)

        • ‘ಸಾರದೆ ಇದ್ರೆ ನನ್ನ ಗತಿ ಅಷ್ಟೆ!’ (16)

        • ನಾನು ಎಲ್ಲ ರೀತಿಯ ಜನ್ರಂತೆ ಆದೆ (19-23)

        • ಜೀವದ ಓಟದಲ್ಲಿ ಸ್ವನಿಯಂತ್ರಣ (24-27)

1 ಕೊರಿಂಥ 9:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:3-5; 1ಕೊರಿಂ 15:7, 8

1 ಕೊರಿಂಥ 9:4

ಪಾದಟಿಪ್ಪಣಿ

  • *

    ಅಕ್ಷ. “ಅಧಿಕಾರ.”

1 ಕೊರಿಂಥ 9:5

ಪಾದಟಿಪ್ಪಣಿ

  • *

    ಇನ್ನೊಂದು ಹೆಸ್ರು ಪೇತ್ರ.

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:55; ಗಲಾ 1:19
  • +ಯೋಹಾ 1:42
  • +ಮತ್ತಾ 19:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಸಕಲ ಜನರಿಗಾಗಿರುವ ಗ್ರಂಥ, ಪು. 16

    ಕಾವಲಿನಬುರುಜು,

    10/15/1996, ಪು. 20

1 ಕೊರಿಂಥ 9:6

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:2

1 ಕೊರಿಂಥ 9:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:6; ಜ್ಞಾನೋ 27:18

1 ಕೊರಿಂಥ 9:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 25:4; 1ತಿಮೊ 5:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/1990, ಪು. 29

1 ಕೊರಿಂಥ 9:11

ಮಾರ್ಜಿನಲ್ ರೆಫರೆನ್ಸ್

  • +ರೋಮ 15:26, 27; ಗಲಾ 6:6; ಫಿಲಿ 4:15-17

1 ಕೊರಿಂಥ 9:12

ಪಾದಟಿಪ್ಪಣಿ

  • *

    ಅಕ್ಷ. “ಅಧಿಕಾರ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:3; 20:34; 2ಥೆಸ 3:7, 8
  • +2ಕೊರಿಂ 6:3; 11:7

1 ಕೊರಿಂಥ 9:13

ಮಾರ್ಜಿನಲ್ ರೆಫರೆನ್ಸ್

  • +ಯಾಜ 6:14, 16; ಅರ 18:30, 31; ಧರ್ಮೋ 18:1

1 ಕೊರಿಂಥ 9:14

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:9, 10; ಲೂಕ 10:7, 8

1 ಕೊರಿಂಥ 9:15

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:3; 20:34; 1ಕೊರಿಂ 4:11, 12; 2ಥೆಸ 3:8
  • +2ಕೊರಿಂ 11:8-10

1 ಕೊರಿಂಥ 9:16

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 3:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/1996, ಪು. 17-19

1 ಕೊರಿಂಥ 9:17

ಮಾರ್ಜಿನಲ್ ರೆಫರೆನ್ಸ್

  • +ಗಲಾ 2:7; ಎಫೆ 3:1, 2; ಕೊಲೊ 1:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2024, ಪು. 11-12

1 ಕೊರಿಂಥ 9:18

ಪಾದಟಿಪ್ಪಣಿ

  • *

    ಅಕ್ಷ. “ಅಧಿಕಾರ.”

1 ಕೊರಿಂಥ 9:20

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:3; 18:18
  • +ಅಕಾ 21:24, 26

1 ಕೊರಿಂಥ 9:21

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 13:34; ಗಲಾ 6:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1996, ಪು. 14-19

    3/15/1992, ಪು. 6

1 ಕೊರಿಂಥ 9:22

ಮಾರ್ಜಿನಲ್ ರೆಫರೆನ್ಸ್

  • +ರೋಮ 14:1; 15:1; 2ಕೊರಿಂ 11:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2005, ಪು. 27-31

    ಎಚ್ಚರ!,

    2/8/1993, ಪು. 22

1 ಕೊರಿಂಥ 9:23

ಮಾರ್ಜಿನಲ್ ರೆಫರೆನ್ಸ್

  • +ಅಕಾ 19:26; 1ಥೆಸ 2:8

1 ಕೊರಿಂಥ 9:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 10:22; ಫಿಲಿ 3:14; 2ತಿಮೊ 4:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 149

    ಕಾವಲಿನಬುರುಜು,

    9/15/2011, ಪು. 16, 24

    5/1/2004, ಪು. 29

    10/1/1999, ಪು. 18

    11/1/1992, ಪು. 13-15

    9/1/1990, ಪು. 29

1 ಕೊರಿಂಥ 9:25

ಪಾದಟಿಪ್ಪಣಿ

  • *

    ಅಥವಾ “ಕ್ರೀಡಾಪಟುಗಳು.”

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 2:5
  • +ಯಾಕೋ 1:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 149

    ಕಾವಲಿನಬುರುಜು,

    5/1/2004, ಪು. 29-30

    10/15/2003, ಪು. 18-21

    10/1/2002, ಪು. 30

    1/1/2001, ಪು. 30-31

    10/1/1999, ಪು. 18, 20-21

    11/1/1992, ಪು. 15-17

    9/1/1990, ಪು. 29

1 ಕೊರಿಂಥ 9:26

ಮಾರ್ಜಿನಲ್ ರೆಫರೆನ್ಸ್

  • +ಗಲಾ 2:2; ಫಿಲಿ 2:16; ಇಬ್ರಿ 12:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2016, ಪು. 8-9

    ರಾಜ್ಯ ಸೇವೆ,

    1/2012, ಪು. 1

    ಕಾವಲಿನಬುರುಜು,

    10/1/2002, ಪು. 31

    11/1/1992, ಪು. 17-18

    10/1/1992, ಪು. 28-29

    9/1/1990, ಪು. 29

1 ಕೊರಿಂಥ 9:27

ಪಾದಟಿಪ್ಪಣಿ

  • *

    ಅಥವಾ “ಶಿಕ್ಷೆಕೊಟ್ಟು, ತುಂಬ ಕಟ್ಟುನಿಟ್ಟಾಗಿದ್ದು.”

ಮಾರ್ಜಿನಲ್ ರೆಫರೆನ್ಸ್

  • +ರೋಮ 8:13; ಕೊಲೊ 3:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    5/2023, ಪು. 28-29

    ಕಾವಲಿನಬುರುಜು,

    4/15/2013, ಪು. 14

    11/1/1992, ಪು. 18

    9/1/1990, ಪು. 29

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಕೊರಿಂ. 9:1ಅಕಾ 9:3-5; 1ಕೊರಿಂ 15:7, 8
1 ಕೊರಿಂ. 9:5ಮತ್ತಾ 13:55; ಗಲಾ 1:19
1 ಕೊರಿಂ. 9:5ಯೋಹಾ 1:42
1 ಕೊರಿಂ. 9:5ಮತ್ತಾ 19:11
1 ಕೊರಿಂ. 9:6ಅಕಾ 13:2
1 ಕೊರಿಂ. 9:7ಧರ್ಮೋ 20:6; ಜ್ಞಾನೋ 27:18
1 ಕೊರಿಂ. 9:9ಧರ್ಮೋ 25:4; 1ತಿಮೊ 5:18
1 ಕೊರಿಂ. 9:11ರೋಮ 15:26, 27; ಗಲಾ 6:6; ಫಿಲಿ 4:15-17
1 ಕೊರಿಂ. 9:12ಅಕಾ 18:3; 20:34; 2ಥೆಸ 3:7, 8
1 ಕೊರಿಂ. 9:122ಕೊರಿಂ 6:3; 11:7
1 ಕೊರಿಂ. 9:13ಯಾಜ 6:14, 16; ಅರ 18:30, 31; ಧರ್ಮೋ 18:1
1 ಕೊರಿಂ. 9:14ಮತ್ತಾ 10:9, 10; ಲೂಕ 10:7, 8
1 ಕೊರಿಂ. 9:15ಅಕಾ 18:3; 20:34; 1ಕೊರಿಂ 4:11, 12; 2ಥೆಸ 3:8
1 ಕೊರಿಂ. 9:152ಕೊರಿಂ 11:8-10
1 ಕೊರಿಂ. 9:16ಯೆಹೆ 3:18
1 ಕೊರಿಂ. 9:17ಗಲಾ 2:7; ಎಫೆ 3:1, 2; ಕೊಲೊ 1:25
1 ಕೊರಿಂ. 9:20ಅಕಾ 16:3; 18:18
1 ಕೊರಿಂ. 9:20ಅಕಾ 21:24, 26
1 ಕೊರಿಂ. 9:21ಯೋಹಾ 13:34; ಗಲಾ 6:2
1 ಕೊರಿಂ. 9:22ರೋಮ 14:1; 15:1; 2ಕೊರಿಂ 11:29
1 ಕೊರಿಂ. 9:23ಅಕಾ 19:26; 1ಥೆಸ 2:8
1 ಕೊರಿಂ. 9:24ಮತ್ತಾ 10:22; ಫಿಲಿ 3:14; 2ತಿಮೊ 4:7, 8
1 ಕೊರಿಂ. 9:252ತಿಮೊ 2:5
1 ಕೊರಿಂ. 9:25ಯಾಕೋ 1:12
1 ಕೊರಿಂ. 9:26ಗಲಾ 2:2; ಫಿಲಿ 2:16; ಇಬ್ರಿ 12:1
1 ಕೊರಿಂ. 9:27ರೋಮ 8:13; ಕೊಲೊ 3:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಕೊರಿಂಥ 9:1-27

ಕೊರಿಂಥದವರಿಗೆ ಬರೆದ ಮೊದಲನೇ ಪತ್ರ

9 ನನಗೇನು ಇಷ್ಟಾನೋ ಅದನ್ನ ನಾನು ಮಾಡಬಹುದಲ್ವಾ? ನಾನೂ ಒಬ್ಬ ಅಪೊಸ್ತಲ ತಾನೇ? ನಮ್ಮ ಪ್ರಭುವಾದ ಯೇಸುವನ್ನ ನಾನೂ ನೋಡ್ದೆ ತಾನೇ.+ ಪ್ರಭುಗೋಸ್ಕರ ನಾನು ಮಾಡಿದ ಸೇವೆಗೆ ಸಿಕ್ಕಿದ ಪ್ರತಿಫಲ ನೀವೇ ಅಲ್ವಾ? 2 ಬೇರೆಯವ್ರಿಗೆ ಅಲ್ಲದಿದ್ರೂ ನಿಮಗಂತೂ ನಾನು ಅಪೊಸ್ತಲನೇ. ಒಡೆಯನಿಗೆ ನಾನು ಅಪೊಸ್ತಲ ಅಂತ ಪಕ್ಕಾ ಮಾಡೋ ಮುದ್ರೆ ನೀವೇ.

3 ನನ್ನಲ್ಲಿ ತಪ್ಪು ಹುಡುಕುವವ್ರಿಗೆ ನಾನು ಕೊಡೋ ಉತ್ತರ ಏನಂದ್ರೆ, 4 ತಿನ್ನೋ ಹಕ್ಕು, ಕುಡಿಯೋ ಹಕ್ಕು* ನಮಗಿಲ್ವಾ? 5 ಬೇರೆ ಅಪೊಸ್ತಲರ ತರ, ಪ್ರಭುವಿನ ತಮ್ಮಂದಿರ+ ತರ ಮತ್ತು ಕೇಫನ*+ ತರ ಒಬ್ಬ ಕ್ರೈಸ್ತ ಸಹೋದರಿಯನ್ನ ಮದುವೆಯಾಗಿ ಅವಳನ್ನ ಜೊತೆ ಕರ್ಕೊಂಡು ಹೋಗೋ ಹಕ್ಕು ನಮಗೂ ಇದೆಯಲ್ವಾ?+ 6 ನಾನು ಮತ್ತು ಬಾರ್ನಬ+ ಜೀವನಕ್ಕಾಗಿ ದುಡಿಯದೇ ಇರಬಹುದಲ್ವಾ? ಆ ಹಕ್ಕು ನಮಗಿದೆ ಅಲ್ವಾ? 7 ಸ್ವಂತ ಖರ್ಚಿಂದ ಯಾರಾದ್ರೂ ಸೈನಿಕರಾಗಿ ಕೆಲಸ ಮಾಡ್ತಾರಾ? ದ್ರಾಕ್ಷಿ ತೋಟ ಮಾಡೋ ಯಾವನಾದ್ರೂ ಅದ್ರ ಹಣ್ಣನ್ನ ತಿನ್ನದೆ ಇರ್ತಾನಾ?+ ಕುರಿ ಕಾಯೋ ಕುರುಬ ಅದ್ರ ಹಾಲನ್ನ ಸ್ವಲ್ಪನಾದ್ರೂ ಕುಡಿದೇ ಇರ್ತಾನಾ?

8 ನಾನು ಏನಾದ್ರೂ ಮನುಷ್ಯರ ಯೋಚ್ನೆ ಪ್ರಕಾರ ಮಾತಾಡ್ತಾ ಇದ್ದೀನಾ? ನಿಯಮ ಪುಸ್ತಕದಲ್ಲೂ ಇದ್ರ ಬಗ್ಗೆ ಹೇಳಿದೆ ಅಲ್ವಾ. 9 ಮೋಶೆಗೆ ಕೊಟ್ಟ ನಿಯಮ ಪುಸ್ತಕದಲ್ಲಿ “ಹೋರಿ ಕಣ ತುಳಿವಾಗ ಧಾನ್ಯ ತಿನ್ನುತ್ತೆ ಅಂತ ಅದ್ರ ಬಾಯಿ ಕಟ್ಟಬಾರದು”+ ಅಂತ ಬರೆದಿದೆ. ದೇವರು ಹೋರಿಗಳ ಬಗ್ಗೆ ಮಾತ್ರ ಯೋಚಿಸಿ ಹಾಗೆ ಹೇಳಿದ್ನಾ? 10 ಅಥವಾ ನಮ್ಮ ಬಗ್ಗೆನೂ ಯೋಚಿಸಿ ಹಾಗೆ ಹೇಳಿದ್ನಾ? ಹೌದು, ಅದನ್ನ ನಮಗೋಸ್ಕರಾನೇ ಬರೆದಿರೋದು. ಯಾಕಂದ್ರೆ ಉಳುವವನು, ತೆನೆ ಬಡಿಯುವವನು ಆ ಬೆಳೆಯಿಂದ ಅವನಿಗೂ ಪಾಲು ಸಿಗುತ್ತೆ ಅನ್ನೋ ನಿರೀಕ್ಷೆಯಿಂದ ಕೆಲಸ ಮಾಡೋದು ತಪ್ಪಲ್ಲ.

11 ನಾವು ನಿಮ್ಮಲ್ಲಿ ದೇವರ ಮಾತುಗಳನ್ನ ಬಿತ್ತಿರೋದ್ರಿಂದ ಈಗ ನಮಗೆ ಬೇಕಾಗಿರೋ ಕೆಲವೊಂದನ್ನ ನಿಮ್ಮಿಂದ ಪಡ್ಕೊಂಡ್ರೆ ಅದು ತಪ್ಪಾಗುತ್ತಾ?+ 12 ಅಗತ್ಯ ಇರೋದನ್ನ ನಿಮ್ಮಿಂದ ಪಡ್ಕೊಳ್ಳೋ ಹಕ್ಕು ಬೇರೆಯವ್ರಿಗೇ ಇದೆ ಅಂದ್ಮೇಲೆ ನಮಗೆ ಇನ್ನೂ ಜಾಸ್ತಿ ಹಕ್ಕು* ಇದೆ ಅಲ್ವಾ? ಆದ್ರೂ ನಾವು ನಿಮ್ಮ ಹತ್ರ ಏನೂ ಕೇಳಲಿಲ್ಲ.+ ಕ್ರಿಸ್ತನ ಬಗ್ಗೆ ಇರೋ ಸಿಹಿಸುದ್ದಿ ಹಬ್ಬಿಸೋಕೆ ನಮ್ಮಿಂದ ಯಾವ ತಡೆನೂ ಆಗಬಾರದು ಅಂತ ಎಲ್ಲಾನೂ ಸಹಿಸ್ಕೊಳ್ತಾ ಇದ್ದೀವಿ.+ 13 ಪವಿತ್ರ ಸೇವೆ ಮಾಡುವವರು ದೇವಾಲಯದಲ್ಲಿ ಸಿಗೋ ಆಹಾರ ತಿಂತಾರೆ, ಯಜ್ಞವೇದಿ ಹತ್ರ ಯಾವಾಗ್ಲೂ ಕೆಲಸ ಮಾಡುವವ್ರಿಗೆ ಯಜ್ಞವೇದಿ ಮೇಲೆ ಅರ್ಪಿಸಿದ್ರಲ್ಲಿ ಒಂದು ಪಾಲು ಸಿಗುತ್ತೆ ಅಂತ ನಿಮಗೆ ಗೊತ್ತಿಲ್ವಾ?+ 14 ಅದೇ ತರ ಸಿಹಿಸುದ್ದಿಯನ್ನ ಹೇಳುವವರು ಅದ್ರಿಂದಾನೇ ಜೀವನ ಮಾಡೋ ತರ ಪ್ರಭು ಆಜ್ಞೆ ಕೊಟ್ಟನು.+

15 ಆದ್ರೆ ನಾನು ನಿಮ್ಮ ಹತ್ರ ಏನೂ ಕೇಳಲಿಲ್ಲ.+ ನಾನು ಇದನ್ನ ಬರೆದಿರೋದು ನೀವು ನನಗೆ ಬೇಕಾಗಿರೋದನ್ನ ಕೊಡಬೇಕು ಅಂತಲ್ಲ. ನಾನು ಹಾಗೆ ಮಾಡೋದಕ್ಕಿಂತ ಸಾಯೋದೇ ಒಳ್ಳೇದು. ಏನೂ ತಗೊಳ್ಳದೆ ಸಿಹಿಸುದ್ದಿ ಸಾರಿದೆ ಅಂತ ಹೊಗಳಿಕೊಳ್ಳೋಕೆ ನನಗಿರೋ ಹಕ್ಕನ್ನ ನಾನು ಯಾವತ್ತೂ ಬಿಟ್ಟುಕೊಡಲ್ಲ.+ 16 ನಾನು ಸಿಹಿಸುದ್ದಿ ಸಾರುತ್ತಿದ್ದೀನಿ ಅಂತ ಹೆಮ್ಮೆಯಿಂದ ಕೊಚ್ಕೊಳ್ಳೋಕೆ ನನಗೆ ಯಾವ ಕಾರಣನೂ ಇಲ್ಲ. ಯಾಕಂದ್ರೆ ಸಾರೋದು ನನ್ನ ಕರ್ತವ್ಯ. ನಿಜ ಏನಂದ್ರೆ ನಾನು ಸಿಹಿಸುದ್ದಿ ಸಾರದೆ ಇದ್ರೆ ನನ್ನ ಗತಿ ಅಷ್ಟೆ!+ 17 ನಾನು ಇದನ್ನ ಮನಸಾರೆ ಮಾಡಿದ್ರೆ ನನಗೆ ಬಹುಮಾನ ಸಿಗುತ್ತೆ. ಒಂದುವೇಳೆ ಇಷ್ಟ ಇಲ್ದೆ ಮಾಡಿದ್ರೂ ದೇವರು ನನಗೆ ಕೊಟ್ಟಿರೋ ಜವಾಬ್ದಾರಿಯನ್ನೇ ಮಾಡ್ತಾ ಇದ್ದೀನಿ.+ 18 ಹಾಗಾದ್ರೆ ನನಗೆ ಸಿಗೋ ಬಹುಮಾನ ಯಾವುದು? ಏನೂ ತಗೊಳ್ಳದೆ ಸಿಹಿಸುದ್ದಿ ಸಾರೋದೇ ಆ ಬಹುಮಾನ. ಸಿಹಿಸುದ್ದಿ ಸಾರೋಕೆ ನನಗಿರೋ ಹಕ್ಕನ್ನ* ದುರುಪಯೋಗ ಮಾಡ್ಕೊಳ್ಳೋಕೆ ನನಗಿಷ್ಟ ಇಲ್ಲ.

19 ನಾನು ಯಾವ ಮನುಷ್ಯನಿಗೂ ದಾಸನಲ್ಲ. ಆದ್ರೂ ಆದಷ್ಟು ತುಂಬ ಜನ್ರನ್ನ ಕ್ರಿಸ್ತನ ದಾರಿಗೆ ತರೋಕೆ ನನ್ನನ್ನ ಎಲ್ರಿಗೂ ದಾಸನಾಗಿ ಮಾಡ್ಕೊಂಡಿದ್ದೀನಿ. 20 ಹಾಗಾಗಿ ನಾನು ಯೆಹೂದ್ಯರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೆ ಯೆಹೂದ್ಯನಾದೆ.+ ನಾನು ನಿಯಮ ಪುಸ್ತಕ ಪಾಲಿಸುವವನಲ್ಲ, ಆದ್ರೂ ಅದನ್ನ ಪಾಲಿಸುವವ್ರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೆ ನಿಯಮ ಪುಸ್ತಕ ಪಾಲಿಸುವವನಾದೆ.+ 21 ನಾನು ದೇವರ ನಿಯಮ ಪಾಲಿಸ್ತೀನಿ, ಅಷ್ಟೇ ಅಲ್ಲ ಕ್ರಿಸ್ತನ ನಿಯಮವನ್ನೂ ಪಾಲಿಸ್ತೀನಿ. ಆದ್ರೂ ನಿಯಮ ಪುಸ್ತಕ ಪಾಲಿಸದವ್ರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೆ ನಿಯಮ ಪುಸ್ತಕ ಪಾಲಿಸದವನಾದೆ.+ 22 ಬಲ ಇಲ್ಲದವ್ರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೋಸ್ಕರ ಬಲ ಇಲ್ಲದವನಾದೆ.+ ಹೀಗೆ, ಹೇಗಾದ್ರೂ ಮಾಡಿ ಸ್ವಲ್ಪ ಜನ್ರನ್ನಾದ್ರೂ ರಕ್ಷಿಸಬೇಕಂತ ನಾನು ಎಲ್ಲ ತರದ ಜನ್ರಿಗೆ ಎಲ್ಲ ಆದೆ. 23 ಸಿಹಿಸುದ್ದಿಗಾಗಿ ಮತ್ತು ಅದನ್ನ ಬೇರೆಯವ್ರಿಗೆ ಸಾರೋದಕ್ಕಾಗಿ ನಾನು ಎಲ್ಲ ಮಾಡ್ತೀನಿ.+

24 ಓಟದ ಸ್ಪರ್ಧೆಯಲ್ಲಿ ಎಲ್ರೂ ಓಡ್ತಾರೆ, ಆದ್ರೆ ಒಬ್ಬನಿಗೆ ಮಾತ್ರ ಬಹುಮಾನ ಸಿಗುತ್ತೆ ಅಂತ ನಿಮಗೆ ಗೊತ್ತಿಲ್ವಾ? ನೀವು ಗೆಲ್ಲೋ ತರ ಓಡಿ.+ 25 ಸ್ಪರ್ಧೆಯಲ್ಲಿ ಭಾಗವಹಿಸುವವರು* ಎಲ್ಲ ವಿಷ್ಯಗಳಲ್ಲಿ ಸ್ವನಿಯಂತ್ರಣ ತೋರಿಸ್ತಾರೆ. ಅವರು ಇದನ್ನ ಮಾಡೋದು ಹಾಳಾಗೋ ಕಿರೀಟ ಪಡಿಯೋಕೆ,+ ಆದ್ರೆ ನಾವು ಇದನ್ನ ಮಾಡೋದು ಹಾಳಾಗದ ಕಿರೀಟ ಪಡಿಯೋಕೆ.+ 26 ಹಾಗಾಗಿ ನಾನು ಗುರಿಯಿಲ್ದೆ ಓಡ್ತಿಲ್ಲ,+ ಗಾಳಿಯನ್ನ ಗುದ್ದೋ ತರ ಗುದ್ದುತ್ತಿಲ್ಲ. 27 ನಾನು ಬೇರೆಯವ್ರಿಗೆ ಸಾರಿದ ಮೇಲೆ ಯಾವ ಕಾರಣಕ್ಕೂ ದೇವರ ದೃಷ್ಟಿಯಲ್ಲಿ ಅಯೋಗ್ಯನಾಗಬಾರದು ಅಂತ ನನ್ನ ದೇಹವನ್ನೇ ಜಜ್ಜಿ ಜಜ್ಜಿ*+ ದಾಸನ ತರ ಮಾಡ್ಕೊಳ್ತೀನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ