ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ ನನ್ನ ಜೀವದ ಭದ್ರಕೋಟೆ

        • ದೇವರ ಆಲಯದ ಕಡೆ ಗಣ್ಯತೆ (4)

        • ಹೆತ್ತವರು ಕಾಳಜಿಮಾಡದಿದ್ರೂ ಯೆಹೋವ ಕಾಳಜಿಮಾಡ್ತಾನೆ (10)

        • “ಯೆಹೋವನ ಮೇಲೆ ನಿರೀಕ್ಷೆ ಇಡು” (14)

ಕೀರ್ತನೆ 27:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 36:9; 43:3; 119:105
  • +ಕೀರ್ತ 23:4; ರೋಮ 8:31; ಇಬ್ರಿ 13:6
  • +ಕೀರ್ತ 62:6; ಯೆಶಾ 12:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2012, ಪು. 22-23

ಕೀರ್ತನೆ 27:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2012, ಪು. 23-24

ಕೀರ್ತನೆ 27:3

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:15; 32:7; ಕೀರ್ತ 3:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2012, ಪು. 23-24

ಕೀರ್ತನೆ 27:4

ಪಾದಟಿಪ್ಪಣಿ

  • *

    ಅಥವಾ “ಆರಾಧನ ಸ್ಥಳದಲ್ಲೇ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 3:3; 1ಪೂರ್ವ 16:1; ಕೀರ್ತ 26:8
  • +ಕೀರ್ತ 23:6; 65:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2019, ಪು. 15-16

    ಕಾವಲಿನಬುರುಜು,

    2/15/2014, ಪು. 28-29

    7/15/2012, ಪು. 24

    2/1/2007, ಪು. 27

ಕೀರ್ತನೆ 27:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 32:7; 57:1; ಚೆಫ 2:3
  • +ಕೀರ್ತ 61:4
  • +ಕೀರ್ತ 40:2

ಕೀರ್ತನೆ 27:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 130:2
  • +ಕೀರ್ತ 4:1; 5:2

ಕೀರ್ತನೆ 27:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 63:1; 105:4; ಚೆಫ 2:3

ಕೀರ್ತನೆ 27:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:17; 143:7
  • +ಕೀರ್ತ 46:1

ಕೀರ್ತನೆ 27:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:8
  • +ಯೆಶಾ 49:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 59

    ಕಾವಲಿನಬುರುಜು,

    7/15/2012, ಪು. 24-26

    1/1/1998, ಪು. 4-5

ಕೀರ್ತನೆ 27:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:4; 86:11; ಯೆಶಾ 30:20; 54:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2012, ಪು. 26

ಕೀರ್ತನೆ 27:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 31:8; 41:2, 11
  • +ಮತ್ತಾ 26:59-61

ಕೀರ್ತನೆ 27:13

ಪಾದಟಿಪ್ಪಣಿ

  • *

    ಬಹುಶಃ, “ಯೆಹೋವನ ಒಳ್ಳೇತನ ನೋಡ್ತೀನಿ ಅನ್ನೋ ದೃಢಭರವಸೆ ನನಗಿದೆ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 33:28-30

ಕೀರ್ತನೆ 27:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:3; 62:5
  • +ಯೆಶಾ 40:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2006, ಪು. 27-28

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 27:1ಕೀರ್ತ 36:9; 43:3; 119:105
ಕೀರ್ತ. 27:1ಕೀರ್ತ 23:4; ರೋಮ 8:31; ಇಬ್ರಿ 13:6
ಕೀರ್ತ. 27:1ಕೀರ್ತ 62:6; ಯೆಶಾ 12:2
ಕೀರ್ತ. 27:2ಕೀರ್ತ 22:16
ಕೀರ್ತ. 27:32ಪೂರ್ವ 20:15; 32:7; ಕೀರ್ತ 3:6
ಕೀರ್ತ. 27:41ಸಮು 3:3; 1ಪೂರ್ವ 16:1; ಕೀರ್ತ 26:8
ಕೀರ್ತ. 27:4ಕೀರ್ತ 23:6; 65:4
ಕೀರ್ತ. 27:5ಕೀರ್ತ 32:7; 57:1; ಚೆಫ 2:3
ಕೀರ್ತ. 27:5ಕೀರ್ತ 61:4
ಕೀರ್ತ. 27:5ಕೀರ್ತ 40:2
ಕೀರ್ತ. 27:7ಕೀರ್ತ 130:2
ಕೀರ್ತ. 27:7ಕೀರ್ತ 4:1; 5:2
ಕೀರ್ತ. 27:8ಕೀರ್ತ 63:1; 105:4; ಚೆಫ 2:3
ಕೀರ್ತ. 27:9ಕೀರ್ತ 69:17; 143:7
ಕೀರ್ತ. 27:9ಕೀರ್ತ 46:1
ಕೀರ್ತ. 27:10ಕೀರ್ತ 69:8
ಕೀರ್ತ. 27:10ಯೆಶಾ 49:15
ಕೀರ್ತ. 27:11ಕೀರ್ತ 25:4; 86:11; ಯೆಶಾ 30:20; 54:13
ಕೀರ್ತ. 27:12ಕೀರ್ತ 31:8; 41:2, 11
ಕೀರ್ತ. 27:12ಮತ್ತಾ 26:59-61
ಕೀರ್ತ. 27:13ಯೋಬ 33:28-30
ಕೀರ್ತ. 27:14ಕೀರ್ತ 25:3; 62:5
ಕೀರ್ತ. 27:14ಯೆಶಾ 40:31
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 27:1-14

ಕೀರ್ತನೆ

ದಾವೀದನ ಕೀರ್ತನೆ

27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ.

ನಾನು ಯಾಕೆ ಭಯಪಡಬೇಕು?+

ಯೆಹೋವನೇ ನನ್ನ ಜೀವದ ಭದ್ರಕೋಟೆ.+

ನಾನು ಯಾಕೆ ಹೆದರಬೇಕು?

 2 ನನ್ನನ್ನ ನಾಶಮಾಡೋಕೆ ಕೆಟ್ಟವರು ನನ್ನ ಮೇಲೆ ದಾಳಿಮಾಡಿದಾಗ,+

ನನ್ನ ವಿರೋಧಿಗಳೇ ಮುಗ್ಗರಿಸಿ ಬಿದ್ರು.

 3 ಸೈನ್ಯ ಪಾಳೆಯ ಹೂಡಿ ನನ್ನನ್ನ ಮುತ್ಕೊಂಡಾಗ,

ನನ್ನ ಹೃದಯ ಭಯಪಡಲ್ಲ.+

ನನ್ನ ವಿರುದ್ಧ ಯುದ್ಧಕ್ಕೆ ಬಂದ್ರೂ,

ನಾನು ಧೈರ್ಯವಾಗೇ ಇರ್ತಿನಿ.

 4 ನಾನು ಯೆಹೋವನ ಹತ್ರ ಒಂದು ವಿಷ್ಯ ಕೇಳಿದ್ದೀನಿ,

ಅದಕ್ಕಾಗಿ ನಾನು ಕಾಯ್ತಾ ಕೂತಿದ್ದೀನಿ, ಅದೇನಂದ್ರೆ

ಯಾವಾಗ್ಲೂ ಯೆಹೋವನ ಒಳ್ಳೇತನವನ್ನ ನೋಡೋಕೆ ಆಗೋ ಹಾಗೆ,

ಆತನ ಆಲಯವನ್ನ ಗಣ್ಯತೆಯಿಂದ ಕಾಣೋ ಹಾಗೆ,+

ನಾನು ಸಾಯೋ ತನಕ ಯೆಹೋವನ ಆಲಯದಲ್ಲೇ* ಇರೋಕೆ ಆಗಲಿ ಅಂತ.+

 5 ಯಾಕಂದ್ರೆ ವಿಪತ್ತಿನ ದಿನ ಆತನು ನನ್ನನ್ನ ತನ್ನ ಆಶ್ರಯದಲ್ಲಿ ಬಚ್ಚಿಡ್ತಾನೆ,+

ನನ್ನನ್ನ ತನ್ನ ಡೇರೆಯ ರಹಸ್ಯ ಜಾಗದಲ್ಲಿ ಅಡಗಿಸಿ ಇಡ್ತಾನೆ,+

ನನ್ನನ್ನ ಎತ್ತರವಾದ ಬಂಡೆ ಮೇಲೆ ನಿಲ್ಲಿಸ್ತಾನೆ.+

 6 ಈಗ ನನ್ನ ತಲೆ ನನ್ನನ್ನ ಮುತ್ಕೊಂಡಿರೋ ಶತ್ರುಗಳಿಗಿಂತ ಎತ್ತರದಲ್ಲಿದೆ,

ಖುಷಿಯಿಂದ ಜೈಕಾರ ಹಾಕ್ತಾ ನಾನು ಆತನ ಡೇರೆಯಲ್ಲಿ ಬಲಿಗಳನ್ನ ಕೊಡ್ತೀನಿ,

ನಾನು ಯೆಹೋವನಿಗೆ ಹಾಡಿ ಹೊಗಳ್ತೀನಿ.

 7 ಯೆಹೋವನೇ, ನಾನು ಕೂಗಿದಾಗ ದಯವಿಟ್ಟು ಕೇಳು,+

ನನಗೆ ಕೃಪೆ ತೋರಿಸಿ ಉತ್ತರ ಕೊಡು.+

 8 “ನನ್ನನ್ನ ಹುಡುಕಿ” ಅನ್ನೋ ಆಜ್ಞೆ ಕೊಟ್ಟೆ ಅಂತ,

ನನ್ನ ಹೃದಯ ಹೇಳ್ತು.

ಯೆಹೋವನೇ, ನಾನು ನಿನ್ನನ್ನ ಹುಡುಕ್ತೀನಿ.+

 9 ನಿನ್ನ ಮುಖವನ್ನ ನನ್ನಿಂದ ತಿರುಗಿಸ್ಕೊಬೇಡ.+

ನಿನ್ನ ಸೇವಕನನ್ನ ಕೋಪದಿಂದ ತಳ್ಳಬೇಡ.

ನೀನೇ ನನ್ನ ಸಹಾಯಕ,+

ನನ್ನ ರಕ್ಷಣೆಯ ದೇವರೇ, ತೊರೆದು ಹೋಗಬೇಡ, ನನ್ನನ್ನ ಬಿಡಬೇಡ.

10 ಹೆತ್ತ ಅಪ್ಪಅಮ್ಮ ನನ್ನ ಕೈಬಿಟ್ರೂ,+

ಯೆಹೋವ ನನ್ನನ್ನ ಸೇರಿಸಿಕೊಳ್ತಾನೆ.+

11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+

ಶತ್ರುಗಳಿಂದ ಕಾಪಾಡೋಕೆ ನೀತಿಯ ದಾರೀಲಿ ನನ್ನನ್ನ ನಡಿಸು.

12 ನನ್ನನ್ನ ಶತ್ರುಗಳ ಕೈಗೆ ಒಪ್ಪಿಸಬೇಡ,+

ಯಾಕಂದ್ರೆ ಸುಳ್ಳು ಸಾಕ್ಷಿ ಹೇಳೋರು ನನ್ನ ವಿರುದ್ಧ ಎದ್ದಿದ್ದಾರೆ,+

ಅವರು ನನಗೆ ಪ್ರಾಣ ಬೆದರಿಕೆ ಹಾಕ್ತಿದ್ದಾರೆ.

13 ನಾನು ಬದುಕಿದ್ದಾಗಲೇ ಯೆಹೋವನ ಒಳ್ಳೇತನ ನೋಡ್ತೀನಿ ಅಂತ

ನನಗೆ ನಂಬಿಕೆ ಇಲ್ಲದಿದ್ರೆ ನಾನು ಈಗ ಎಲ್ಲಿ ಇರ್ತಿದ್ದೆ?*+

14 ಯೆಹೋವನ ಮೇಲೆ ನಿರೀಕ್ಷೆ ಇಡು.+

ಧೈರ್ಯವಾಗಿ, ದೃಢವಾಗಿ ಇರು.+

ಹೌದು, ಯೆಹೋವನ ಮೇಲೆ ನಿರೀಕ್ಷೆ ಇಡು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ