ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ, ಒಳ್ಳೇ ವಿಷ್ಯಗಳ ಮೂಲ

        • “ಯೆಹೋವನೇ ನನ್ನ ಪಾಲು” (5)

        • ‘ರಾತ್ರಿಯಲ್ಲೂ ನನ್ನ ಮನದಾಳದ ಭಾವನೆಗಳು ನನ್ನನ್ನ ತಿದ್ದುತ್ತೆ’ (7)

        • ‘ಯೆಹೋವ ನನ್ನ ಬಲಗಡೆ ಇದ್ದಾನೆ’ (8)

        • “ನೀನು ನನ್ನನ್ನ ಸಮಾಧಿಯಲ್ಲೇ ಬಿಟ್ಟುಬಿಡಲ್ಲ” (10)

ಕೀರ್ತನೆ 16:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಕೀರ್ತನೆ 16:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:20

ಕೀರ್ತನೆ 16:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2018, ಪು. 26-28

ಕೀರ್ತನೆ 16:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:63

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2018, ಪು. 26

ಕೀರ್ತನೆ 16:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 8:19; ಕೀರ್ತ 97:7; ಯೋನ 2:8
  • +ವಿಮೋ 23:13; ಯೆಹೋ 23:6, 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2018, ಪು. 26-28

ಕೀರ್ತನೆ 16:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 73:26
  • +ಕೀರ್ತ 23:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2018, ಪು. 25

    ಕಾವಲಿನಬುರುಜು,

    2/15/2014, ಪು. 29

ಕೀರ್ತನೆ 16:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:55

ಕೀರ್ತನೆ 16:7

ಪಾದಟಿಪ್ಪಣಿ

  • *

    ಅಕ್ಷ. “ಮೂತ್ರಪಿಂಡಗಳು.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 48:17
  • +ಕೀರ್ತ 17:3; 26:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2018, ಪು. 26

    ಕಾವಲಿನಬುರುಜು (ಅಧ್ಯಯನ),

    6/2016, ಪು. 9

    ಕಾವಲಿನಬುರುಜು,

    12/1/2004, ಪು. 14

ಕೀರ್ತನೆ 16:8

ಪಾದಟಿಪ್ಪಣಿ

  • *

    ಅಥವಾ “ತತ್ತರಿಸಿ ಹೋಗಲ್ಲ, ಕುಸಿಯಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 139:17, 18
  • +ಕೀರ್ತ 73:23; ಅಕಾ 2:25-28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2018, ಪು. 26

    ಕಾವಲಿನಬುರುಜು,

    2/15/2008, ಪು. 3

    10/1/2006, ಪು. 31

ಕೀರ್ತನೆ 16:9

ಪಾದಟಿಪ್ಪಣಿ

  • *

    ಅಥವಾ “ಶರೀರ.”

ಕೀರ್ತನೆ 16:10

ಪಾದಟಿಪ್ಪಣಿ

  • *

    ಅದು, ಸಕಲ ಮಾನವರಿಗಾಗಿರುವ ಸಾಂಕೇತಿಕ ಸಮಾಧಿ. ಪದವಿವರಣೆ ನೋಡಿ.

  • *

    ಅಕ್ಷ. “ಗುಂಡಿಯನ್ನ ನೋಡುವಂತೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 49:15; ಅಕಾ 2:31; 3:15; ಪ್ರಕ 1:17, 18
  • +ಯೋಬ 14:13, 14; ಅಕಾ 13:34-37

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2017, ಪು. 10

    ಕಾವಲಿನಬುರುಜು,

    8/15/2011, ಪು. 16

    5/1/2005, ಪು. 14-15

    5/15/1995, ಪು. 11

ಕೀರ್ತನೆ 16:11

ಪಾದಟಿಪ್ಪಣಿ

  • *

    ಅಕ್ಷ. “ನಿನ್ನ ಮುಖದಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:28
  • +ಕೀರ್ತ 21:6; ಮತ್ತಾ 5:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 16:1ಕೀರ್ತ 25:20
ಕೀರ್ತ. 16:3ಕೀರ್ತ 119:63
ಕೀರ್ತ. 16:4ಧರ್ಮೋ 8:19; ಕೀರ್ತ 97:7; ಯೋನ 2:8
ಕೀರ್ತ. 16:4ವಿಮೋ 23:13; ಯೆಹೋ 23:6, 7
ಕೀರ್ತ. 16:5ಕೀರ್ತ 73:26
ಕೀರ್ತ. 16:5ಕೀರ್ತ 23:5
ಕೀರ್ತ. 16:6ಕೀರ್ತ 78:55
ಕೀರ್ತ. 16:7ಯೆಶಾ 48:17
ಕೀರ್ತ. 16:7ಕೀರ್ತ 17:3; 26:2
ಕೀರ್ತ. 16:8ಕೀರ್ತ 139:17, 18
ಕೀರ್ತ. 16:8ಕೀರ್ತ 73:23; ಅಕಾ 2:25-28
ಕೀರ್ತ. 16:10ಕೀರ್ತ 49:15; ಅಕಾ 2:31; 3:15; ಪ್ರಕ 1:17, 18
ಕೀರ್ತ. 16:10ಯೋಬ 14:13, 14; ಅಕಾ 13:34-37
ಕೀರ್ತ. 16:11ಜ್ಞಾನೋ 12:28
ಕೀರ್ತ. 16:11ಕೀರ್ತ 21:6; ಮತ್ತಾ 5:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 16:1-11

ಕೀರ್ತನೆ

ದಾವೀದನ ಮಿಕ್ತಾಮ್‌.*

16 ದೇವರೇ, ನಿನ್ನಲ್ಲಿ ನಾನು ಆಶ್ರಯ ಪಡೆದಿದ್ದೀನಿ. ನನ್ನನ್ನ ಕಾಪಾಡು.+

 2 ಯೆಹೋವನಿಗೆ ನಾನು ಹೀಗೆ ಹೇಳಿದೆ “ಯೆಹೋವನೇ ಎಲ್ಲ ಒಳ್ಳೇ ವಿಷ್ಯಗಳು ನಿನ್ನಿಂದಾನೇ ಬರುತ್ತೆ.

 3 ಭೂಮಿಯಲ್ಲಿರೋ ಪವಿತ್ರರು, ಪ್ರಮುಖರು,

ನನಗೆ ತುಂಬ ಖುಷಿ ತಂದಿದ್ದಾರೆ.”+

 4 ಬೇರೆ ದೇವರುಗಳ ಹಿಂದೆ ಹೋಗೋರು ತಮ್ಮ ದುಃಖನ ಜಾಸ್ತಿ ಮಾಡ್ಕೊಳ್ತಾರೆ.+

ನಾನು ಯಾವತ್ತೂ ಆ ದೇವರುಗಳಿಗೆ ರಕ್ತವನ್ನ ಪಾನ ಅರ್ಪಣೆಯಾಗಿ ಸಲ್ಲಿಸಲ್ಲ,

ನನ್ನ ಬಾಯಲ್ಲಿ ಅವುಗಳ ಹೆಸ್ರೂ ಬರಲ್ಲ.+

 5 ಯೆಹೋವನೇ ನನ್ನ ಪಾಲು, ನನಗೆ ಸೇರಿದ ಆಸ್ತಿ,+

ಆತನೇ ನನ್ನ ಪಾನಪಾತ್ರೆಯನ್ನ ತುಂಬಿಸ್ತಾನೆ.+

ನನ್ನ ಆಸ್ತಿಯನ್ನ ಕಾದುಕಾಪಾಡ್ತಾನೆ.

 6 ನನಗೆ ಆಸ್ತಿಯಾಗಿ ಒಳ್ಳೇ ಜಾಗಗಳು ಸಿಕ್ಕಿವೆ.

ನನ್ನ ಆಸ್ತಿಯಲ್ಲಿ ನನಗೆ ನಿಜವಾಗ್ಲೂ ತೃಪ್ತಿ ಇದೆ.+

 7 ನನಗೆ ಸಲಹೆ ಕೊಟ್ಟ ಯೆಹೋವನನ್ನ ನಾನು ಹೊಗಳ್ತೀನಿ.+

ರಾತ್ರಿಯಲ್ಲೂ ನನ್ನ ಮನದಾಳದ ಭಾವನೆಗಳು* ನನ್ನನ್ನ ತಿದ್ದುತ್ತವೆ.+

 8 ಯಾವಾಗ್ಲೂ ಯೆಹೋವನನ್ನ ನನ್ನ ಮುಂದೆನೇ ಇಟ್ಕೊಂಡಿರ್ತಿನಿ.+

ಆತನು ನನ್ನ ಬಲಗಡೆನೇ ಇರೋದ್ರಿಂದ ನಾನು ಯಾವತ್ತೂ ಅಲುಗಾಡಲ್ಲ.*+

 9 ಹಾಗಾಗಿ ನನ್ನ ಹೃದಯ ಖುಷಿಪಡುತ್ತೆ, ರೋಮ ರೋಮದಲ್ಲೂ ಸಂತೋಷ ಹರಿದಾಡುತ್ತೆ.

ನನ್ನ ಜೀವ* ಸುರಕ್ಷಿತವಾಗಿರುತ್ತೆ.

10 ಯಾಕಂದ್ರೆ ನೀನು ನನ್ನನ್ನ ಸಮಾಧಿಯಲ್ಲೇ* ಬಿಟ್ಟುಬಿಡಲ್ಲ.+

ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆತು ಹೋಗೋಕೆ* ಬಿಡಲ್ಲ.+

11 ನೀನು ನನಗೆ ಜೀವನದ ದಾರಿಯನ್ನ ತೋರಿಸ್ಕೊಡ್ತೀಯ.+

ನೀನು ಇರೋ ಕಡೆ* ತುಂಬ ಖುಷಿ ಇರುತ್ತೆ.+

ನಿನ್ನ ಬಲಗಡೆ ಯಾವಾಗ್ಲೂ ಸಂತೋಷ ಇರುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ