ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 109
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಕಷ್ಟದಲ್ಲಿರೋ ವ್ಯಕ್ತಿಯ ಪ್ರಾರ್ಥನೆ

        • ‘ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ’ (8)

        • ದೇವರು ಬಡವನ ಪಕ್ಷದಲ್ಲಿ ನಿಲ್ತಾನೆ (31)

ಕೀರ್ತನೆ 109:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 33:1

ಕೀರ್ತನೆ 109:2

ಮಾರ್ಜಿನಲ್ ರೆಫರೆನ್ಸ್

  • +2ಸಮು 15:2, 3; ಕೀರ್ತ 31:18

ಕೀರ್ತನೆ 109:3

ಮಾರ್ಜಿನಲ್ ರೆಫರೆನ್ಸ್

  • +2ಸಮು 15:12; 16:5-7; ಕೀರ್ತ 69:4

ಕೀರ್ತನೆ 109:4

ಮಾರ್ಜಿನಲ್ ರೆಫರೆನ್ಸ್

  • +2ಸಮು 13:39

ಕೀರ್ತನೆ 109:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 35:11, 12; 38:19, 20
  • +ಕೀರ್ತ 55:12-14

ಕೀರ್ತನೆ 109:6

ಪಾದಟಿಪ್ಪಣಿ

  • *

    ಅಥವಾ “ಆರೋಪ ಹಾಕೋನು.”

ಕೀರ್ತನೆ 109:7

ಪಾದಟಿಪ್ಪಣಿ

  • *

    ಅಥವಾ “ದುಷ್ಟ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 1:15; ಮೀಕ 3:4

ಕೀರ್ತನೆ 109:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:23; ಮತ್ತಾ 27:5
  • +ಅಕಾ 1:16-20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಕೂಲಂಕಷ ಸಾಕ್ಷಿ, ಪು. 18-19

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 8/2016, ಪು. 2

ಕೀರ್ತನೆ 109:12

ಪಾದಟಿಪ್ಪಣಿ

  • *

    ಅಥವಾ “ಶಾಶ್ವತ ಪ್ರೀತಿ.”

ಕೀರ್ತನೆ 109:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:28

ಕೀರ್ತನೆ 109:14

ಮಾರ್ಜಿನಲ್ ರೆಫರೆನ್ಸ್

  • +2ಸಮು 3:28, 29; 21:1

ಕೀರ್ತನೆ 109:15

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:16

ಕೀರ್ತನೆ 109:16

ಪಾದಟಿಪ್ಪಣಿ

  • *

    ಅಥವಾ “ಶಾಶ್ವತ ಪ್ರೀತಿ.”

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 2:13
  • +2ಸಮು 16:11; 17:1, 2; ಕೀರ್ತ 37:32
  • +ಕೀರ್ತ 10:2

ಕೀರ್ತನೆ 109:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 109:29

ಕೀರ್ತನೆ 109:20

ಮಾರ್ಜಿನಲ್ ರೆಫರೆನ್ಸ್

  • +2ಸಮು 17:23

ಕೀರ್ತನೆ 109:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:11; 31:3
  • +ಕೀರ್ತ 36:7; 69:16; 86:5

ಕೀರ್ತನೆ 109:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:17
  • +ಕೀರ್ತ 102:4

ಕೀರ್ತನೆ 109:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2006, ಪು. 18

ಕೀರ್ತನೆ 109:24

ಪಾದಟಿಪ್ಪಣಿ

  • *

    ಅಕ್ಷ. “ಕೊಬ್ಬಿನಾಂಶ (ಎಣ್ಣೆ) ಇಲ್ಲದೆ ನಾನು ಬಡಕಲಾಗಿದ್ದೀನಿ.”

ಕೀರ್ತನೆ 109:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 31:11
  • +ಕೀರ್ತ 22:7; ಮತ್ತಾ 27:39

ಕೀರ್ತನೆ 109:29

ಪಾದಟಿಪ್ಪಣಿ

  • *

    ಅಥವಾ “ತೋಳಿಲ್ಲದ ಅಂಗಿಯಾಗಲಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 35:26

ಕೀರ್ತನೆ 109:30

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:22

ಕೀರ್ತನೆ 109:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2006, ಪು. 19

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 109:1ಕೀರ್ತ 33:1
ಕೀರ್ತ. 109:22ಸಮು 15:2, 3; ಕೀರ್ತ 31:18
ಕೀರ್ತ. 109:32ಸಮು 15:12; 16:5-7; ಕೀರ್ತ 69:4
ಕೀರ್ತ. 109:42ಸಮು 13:39
ಕೀರ್ತ. 109:5ಕೀರ್ತ 35:11, 12; 38:19, 20
ಕೀರ್ತ. 109:5ಕೀರ್ತ 55:12-14
ಕೀರ್ತ. 109:7ಯೆಶಾ 1:15; ಮೀಕ 3:4
ಕೀರ್ತ. 109:8ಕೀರ್ತ 55:23; ಮತ್ತಾ 27:5
ಕೀರ್ತ. 109:8ಅಕಾ 1:16-20
ಕೀರ್ತ. 109:13ಕೀರ್ತ 37:28
ಕೀರ್ತ. 109:142ಸಮು 3:28, 29; 21:1
ಕೀರ್ತ. 109:15ಕೀರ್ತ 34:16
ಕೀರ್ತ. 109:16ಯಾಕೋ 2:13
ಕೀರ್ತ. 109:162ಸಮು 16:11; 17:1, 2; ಕೀರ್ತ 37:32
ಕೀರ್ತ. 109:16ಕೀರ್ತ 10:2
ಕೀರ್ತ. 109:19ಕೀರ್ತ 109:29
ಕೀರ್ತ. 109:202ಸಮು 17:23
ಕೀರ್ತ. 109:21ಕೀರ್ತ 25:11; 31:3
ಕೀರ್ತ. 109:21ಕೀರ್ತ 36:7; 69:16; 86:5
ಕೀರ್ತ. 109:22ಕೀರ್ತ 40:17
ಕೀರ್ತ. 109:22ಕೀರ್ತ 102:4
ಕೀರ್ತ. 109:25ಕೀರ್ತ 31:11
ಕೀರ್ತ. 109:25ಕೀರ್ತ 22:7; ಮತ್ತಾ 27:39
ಕೀರ್ತ. 109:29ಕೀರ್ತ 35:26
ಕೀರ್ತ. 109:30ಕೀರ್ತ 22:22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 109:1-31

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

109 ನಾನು ಹೊಗಳಿ ಸ್ತುತಿಸೋ ದೇವರೇ,+ ಮೌನವಾಗಿರಬೇಡ.

 2 ಯಾಕಂದ್ರೆ ಕೆಟ್ಟವರು, ಮೋಸಗಾರರು ನನ್ನ ವಿರುದ್ಧ ಮಾತಾಡ್ತಾರೆ.

ಅವ್ರ ನಾಲಿಗೆ ನನ್ನ ಬಗ್ಗೆ ಸುಳ್ಳು ಹೇಳುತ್ತೆ.+

 3 ಅವರು ನನ್ನನ್ನ ಸುತ್ಕೊಂಡು ಚುಚ್ಚಿ ಚುಚ್ಚಿ ಮಾತಾಡ್ತಾರೆ,

ಸುಮ್ಮಸುಮ್ಮನೆ ನನ್ನ ಮೇಲೆ ಆಕ್ರಮಣ ಮಾಡ್ತಾರೆ.+

 4 ನಾನು ಅವ್ರನ್ನ ಪ್ರೀತಿಸಿದ್ರೂ ಅವರು ನನ್ನನ್ನ ವಿರೋಧಿಸ್ತಾರೆ,+

ಆದ್ರೆ ನಾನು ಪ್ರಾರ್ಥನೆ ಮಾಡೋದನ್ನ ಬಿಡಲ್ಲ.

 5 ಅವರು ಉಪಕಾರಕ್ಕೆ ಅಪಕಾರ ಮಾಡ್ತಾರೆ+

ನನ್ನ ಪ್ರೀತಿಗೆ ಬದಲಾಗಿ ನನ್ನನ್ನ ದ್ವೇಷಿಸ್ತಾರೆ.+

 6 ನನ್ನ ಶತ್ರು ಮೇಲೆ ದುಷ್ಟನನ್ನ ನೇಮಿಸು,

ಅವನ ಬಲಗಡೆ ಒಬ್ಬ ವಿರೋಧಿ* ನಿಂತ್ಕೊಳ್ಳಲಿ.

 7 ನ್ಯಾಯ ವಿಚಾರಣೆ ಮಾಡೋವಾಗ ಅವನು ಅಪರಾಧಿ* ಅಂತ ತೀರ್ಪಾಗಲಿ,

ಅವನ ಪ್ರಾರ್ಥನೆಯನ್ನೂ ಪಾಪದ ತರ ನೋಡು.+

 8 ಅವನ ಆಯಸ್ಸು ಕಮ್ಮಿಯಾಗಲಿ,+

ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ.+

 9 ಅವನ ಮಕ್ಕಳಿಗೆ ಅಪ್ಪ ಇಲ್ಲದ ಹಾಗೆ ಆಗಲಿ,

ಅವನ ಹೆಂಡತಿ ವಿಧವೆ ಆಗಲಿ.

10 ಅವನ ಮಕ್ಕಳು ತಿರುಪೆ ಎತ್ತೋ ಭಿಕ್ಷುಕರಾಗಲಿ,

ಹಾಳುಬಿದ್ದಿರೋ ತಮ್ಮ ಮನೆಯಿಂದ ಹೊರಗೆ ಹೋಗಿ ಒಂದು ತುತ್ತಿಗೂ ಹುಡುಕಾಡಲಿ.

11 ಅವನಿಗೆ ಸಾಲ ಕೊಟ್ಟವನು ಅವನ ಆಸ್ತಿನೆಲ್ಲ ಜಪ್ತಿಮಾಡ್ಲಿ,

ಅವನ ಸೊತ್ತುಗಳನ್ನ ಯಾರಾದ್ರೂ ಲೂಟಿಮಾಡ್ಲಿ.

12 ಅವನಿಗೆ ಯಾರೂ ದಯೆ* ತೋರಿಸದೆ ಇರಲಿ,

ಅವನ ಅನಾಥ ಮಕ್ಕಳಿಗೆ ಯಾರೂ ಕರುಣೆ ತೋರಿಸದೆ ಇರಲಿ.

13 ಅವನ ವಂಶ ನಿರ್ವಂಶ ಆಗಲಿ,+

ಅವನ ವಂಶದವರ ಹೆಸ್ರು ಒಂದೇ ಪೀಳಿಗೆಯಲ್ಲಿ ಅಳಿದುಹೋಗಲಿ.

14 ಅವನ ಪೂರ್ವಜರ ತಪ್ಪುಗಳನ್ನ ಯೆಹೋವ ನೆನಪಿಸ್ಕೊಳ್ಳಲಿ,+

ಅವನ ಅಮ್ಮ ಮಾಡಿದ ಪಾಪನೂ ಅಳಿಸಿ ಹೋಗದಿರಲಿ.

15 ಅವರು ಮಾಡಿದ ವಿಷ್ಯಗಳು ಯೆಹೋವನ ಮನಸ್ಸಲ್ಲಿ ಹಾಗೇ ಇರಲಿ,

ಭೂಮಿ ಮೇಲಿಂದ ಅವ್ರ ನೆನಪನ್ನ ಆತನು ಶಾಶ್ವತವಾಗಿ ಅಳಿಸಿಹಾಕಲಿ.+

16 ಯಾಕಂದ್ರೆ ಆ ದುಷ್ಟ ಬೇರೆಯವರಿಗೆ ದಯೆ* ತೋರಿಸೋಕೆ ಮರೆತುಬಿಟ್ಟ,+

ಬದಲಾಗಿ, ದೌರ್ಜನ್ಯ ಆದವನನ್ನ, ಬಡವನನ್ನ ಮತ್ತು ಕುಗ್ಗಿಹೋದವನನ್ನ

ಕೊಲ್ಲೋಕೆ+ ಅಟ್ಟಿಸಿಕೊಂಡು ಹೋದ.+

17 ಬೇರೆಯವ್ರಿಗೆ ಶಾಪ ಹಾಕೋದಂದ್ರೆ ಅವನಿಗೆ ತುಂಬ ಇಷ್ಟ, ಅದಕ್ಕೇ ಅವನ ಮೇಲೆ ಶಾಪ ಬಂತು,

ಬೇರೆಯವ್ರಿಗೆ ಒಳ್ಳೇದನ್ನ ಬಯಸೋ ಮನಸ್ಸು ಅವನಿಗಿರಲಿಲ್ಲ, ಅದಕ್ಕೇ ಅವನಿಗೆ ಒಳ್ಳೇದಾಗಲಿಲ್ಲ.

18 ಅವನಿಗೆ ಶಾಪವನ್ನ ಬಟ್ಟೆ ತರ ಹಾಕಿದ್ರು.

ಶಾಪವನ್ನ ಅವನ ದೇಹದ ಒಳಗೆ ನೀರಿನ ತರ

ಅವನ ಎಲುಬಿನ ಒಳಗೆ ಎಣ್ಣೆ ತರ ಸುರಿದ್ರು.

19 ಅವನ ಮೇಲೆ ಹಾಕೋ ಶಾಪಗಳು ಅವನು ಸುತ್ಕೊಳ್ಳೋ ಬಟ್ಟೆ ತರ+

ಅವನು ಯಾವಾಗ್ಲೂ ಕಟ್ಕೊಳ್ಳೋ ಸೊಂಟಪಟ್ಟಿ ತರ ಇರಲಿ.

20 ಇದೇ ನನ್ನನ್ನ ವಿರೋಧಿಸೋನಿಗೆ,

ನನ್ನ ವಿರುದ್ಧ ಕೆಟ್ಟ ಮಾತು ಆಡೋನಿಗೆ ಯೆಹೋವನಿಂದ ಸಿಗೋ ಸಂಬಳ.+

21 ಆದ್ರೆ ವಿಶ್ವದ ರಾಜನಾದ ಯೆಹೋವನೇ,

ನಿನ್ನ ಹೆಸ್ರಿಗೆ ತಕ್ಕ ಹಾಗೆ ನನ್ನ ಪರ ಹೆಜ್ಜೆ ತಗೊ.+

ನಿನ್ನ ಶಾಶ್ವತ ಪ್ರೀತಿ ಒಳ್ಳೇದಾಗಿ ಇರೋದ್ರಿಂದ ನನ್ನನ್ನ ರಕ್ಷಿಸು.+

22 ಯಾಕಂದ್ರೆ ನಾನು ನಿಸ್ಸಹಾಯಕ, ಬಡವ,+

ನನ್ನ ಮನಸ್ಸಿಗೆ ಗಾಯ ಆಗಿದೆ.+

23 ಮಾಯವಾಗಿ ಹೋಗೋ ನೆರಳಿನ ತರ ನಾನಿದ್ದೀನಿ,

ಒಂದು ಮಿಡತೆ ತರ ನಾನು ನಡುಗ್ತಾ ಇದ್ದೀನಿ.

24 ಉಪವಾಸದಿಂದ ನನ್ನ ಮೊಣಕಾಲು ನಡುಗ್ತಿದೆ,

ನಾನು ಸೊರಗಿ ಒಣಗಿ ಹೋಗ್ತಿದ್ದೀನಿ.*

25 ಅವರು ನನ್ನನ್ನ ಅಣಿಕಿಸಿ ಮಾತಾಡ್ತಾರೆ.+

ನನ್ನನ್ನ ನೋಡಿ ಅವರು ತಲೆ ಅಲ್ಲಾಡಿಸ್ತಾರೆ.+

26 ನನ್ನ ದೇವರಾದ ಯೆಹೋವ, ನನಗೆ ಸಹಾಯಮಾಡು,

ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನ ಕಾಪಾಡು.

27 ಯೆಹೋವನೇ, ಇದನ್ನ ನೀನೇ ಮಾಡಿದ್ದೀಯ ಅಂತ,

ನಿನ್ನ ಕೈಯಾರೆ ಇದನ್ನ ಮಾಡಿದ್ದೀಯ ಅಂತ ಅವ್ರಿಗೆ ಗೊತ್ತಾಗಲಿ.

28 ಅವರು ಬೇಕಾದ್ರೆ ನನ್ನ ಮೇಲೆ ಶಾಪಹಾಕಲಿ, ಆದ್ರೆ ನೀನು ನನ್ನನ್ನ ಆಶೀರ್ವದಿಸು.

ಅವರು ಯಾವಾಗ ನನ್ನ ವಿರುದ್ಧ ಏಳ್ತಾರೋ ಆಗ ಅವ್ರಿಗೆ ಅವಮಾನ ಆಗಲಿ,

ಆದ್ರೆ ನಿನ್ನ ಸೇವಕ ಖುಷಿಪಡಲಿ.

29 ನನ್ನನ್ನ ವಿರೋಧಿಸೋರಿಗೆ ಅವಮಾನನೇ ಬಟ್ಟೆ ಆಗಲಿ,

ನಾಚಿಕೆನೇ ಅವ್ರ ಅಂಗಿಯಾಗಲಿ.*+

30 ನನ್ನ ಬಾಯಿ ಖುಷಿಯಿಂದ ಯೆಹೋವನನ್ನ ಹೊಗಳುತ್ತೆ,

ಜನ್ರ ಗುಂಪಿನ ಮುಂದೆ ನಾನು ಆತನನ್ನ ಸ್ತುತಿಸ್ತೀನಿ.+

31 ಯಾಕಂದ್ರೆ ಆತನು ಬಡವನ ಬಲಗಡೆ ನಿಂತು,

ಅವನನ್ನ ಅಪರಾಧಿ ಅಂತ ತೀರ್ಪು ಮಾಡೋರಿಂದ ಅವನನ್ನ ಕಾಪಾಡ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ