ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 44
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಸಹಾಯಕ್ಕಾಗಿ ಪ್ರಾರ್ಥನೆ

        • ‘ನಮ್ಮನ್ನ ರಕ್ಷಿಸಿದವನು ನೀನೇ’ (7)

        • “ಬಲಿ ಕೊಡೋ ಕುರಿಗಳ ತರ” (22)

        • “ನಮ್ಮ ಸಹಾಯಕನಾಗಿ ಬಾ!” (26)

ಕೀರ್ತನೆ 44:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:19

ಕೀರ್ತನೆ 44:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:14; ಅರ 21:14; ನ್ಯಾಯ 6:13

ಕೀರ್ತನೆ 44:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:1
  • +ವಿಮೋ 15:17; ಕೀರ್ತ 78:55; 80:8, 9
  • +ಯೆಹೋ 10:5, 11; ಕೀರ್ತ 135:10, 11

ಕೀರ್ತನೆ 44:3

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:38; ಯೆಹೋ 24:12
  • +1ಸಮು 12:22
  • +ಯೆಶಾ 63:11-13
  • +ಧರ್ಮೋ 7:7, 8

ಕೀರ್ತನೆ 44:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 74:12; ಯೆಶಾ 33:22

ಕೀರ್ತನೆ 44:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:39; ಫಿಲಿ 4:13
  • +ಕೀರ್ತ 60:12

ಕೀರ್ತನೆ 44:6

ಮಾರ್ಜಿನಲ್ ರೆಫರೆನ್ಸ್

  • +1ಸಮು 17:45; ಕೀರ್ತ 20:7; 33:16

ಕೀರ್ತನೆ 44:7

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 24:8

ಕೀರ್ತನೆ 44:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:15, 25

ಕೀರ್ತನೆ 44:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:64

ಕೀರ್ತನೆ 44:12

ಪಾದಟಿಪ್ಪಣಿ

  • *

    ಅಥವಾ “ಅವರ ಬೆಲೆಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:30

ಕೀರ್ತನೆ 44:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:37; 2ಪೂರ್ವ 7:20

ಕೀರ್ತನೆ 44:17

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:10

ಕೀರ್ತನೆ 44:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 5/2024, ಪು. 6

    ಕಾವಲಿನಬುರುಜು,

    6/1/2006, ಪು. 8

ಕೀರ್ತನೆ 44:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 139:1; ಪ್ರಸಂ 12:14; ಯೆರೆ 17:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 36

ಕೀರ್ತನೆ 44:22

ಮಾರ್ಜಿನಲ್ ರೆಫರೆನ್ಸ್

  • +ರೋಮ 8:36

ಕೀರ್ತನೆ 44:23

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 7:6; 78:65, 66
  • +ಯೋಬ 13:24; ಕೀರ್ತ 13:1; 88:14

ಕೀರ್ತನೆ 44:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:25

ಕೀರ್ತನೆ 44:26

ಪಾದಟಿಪ್ಪಣಿ

  • *

    ಅಕ್ಷ. “ಬಿಡಿಸು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 33:20
  • +ಕೀರ್ತ 130:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 44:ಶೀರ್ಷಿಕೆ2ಪೂರ್ವ 20:19
ಕೀರ್ತ. 44:1ವಿಮೋ 13:14; ಅರ 21:14; ನ್ಯಾಯ 6:13
ಕೀರ್ತ. 44:2ಧರ್ಮೋ 7:1
ಕೀರ್ತ. 44:2ವಿಮೋ 15:17; ಕೀರ್ತ 78:55; 80:8, 9
ಕೀರ್ತ. 44:2ಯೆಹೋ 10:5, 11; ಕೀರ್ತ 135:10, 11
ಕೀರ್ತ. 44:3ಧರ್ಮೋ 4:38; ಯೆಹೋ 24:12
ಕೀರ್ತ. 44:31ಸಮು 12:22
ಕೀರ್ತ. 44:3ಯೆಶಾ 63:11-13
ಕೀರ್ತ. 44:3ಧರ್ಮೋ 7:7, 8
ಕೀರ್ತ. 44:4ಕೀರ್ತ 74:12; ಯೆಶಾ 33:22
ಕೀರ್ತ. 44:5ಕೀರ್ತ 18:39; ಫಿಲಿ 4:13
ಕೀರ್ತ. 44:5ಕೀರ್ತ 60:12
ಕೀರ್ತ. 44:61ಸಮು 17:45; ಕೀರ್ತ 20:7; 33:16
ಕೀರ್ತ. 44:7ಯೆಹೋ 24:8
ಕೀರ್ತ. 44:10ಧರ್ಮೋ 28:15, 25
ಕೀರ್ತ. 44:11ಧರ್ಮೋ 28:64
ಕೀರ್ತ. 44:12ಧರ್ಮೋ 32:30
ಕೀರ್ತ. 44:14ಧರ್ಮೋ 28:37; 2ಪೂರ್ವ 7:20
ಕೀರ್ತ. 44:17ವಿಮೋ 34:10
ಕೀರ್ತ. 44:21ಕೀರ್ತ 139:1; ಪ್ರಸಂ 12:14; ಯೆರೆ 17:10
ಕೀರ್ತ. 44:22ರೋಮ 8:36
ಕೀರ್ತ. 44:23ಕೀರ್ತ 7:6; 78:65, 66
ಕೀರ್ತ. 44:23ಯೋಬ 13:24; ಕೀರ್ತ 13:1; 88:14
ಕೀರ್ತ. 44:25ಕೀರ್ತ 119:25
ಕೀರ್ತ. 44:26ಕೀರ್ತ 33:20
ಕೀರ್ತ. 44:26ಕೀರ್ತ 130:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 44:1-26

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ರಚನೆ. ಮಸ್ಕಿಲ್‌.*

44 ದೇವರೇ, ನಮ್ಮ ಕಿವಿಯಾರೆ ನಾವು ನಿನ್ನ ಬಗ್ಗೆ ಕೇಳಿಸ್ಕೊಂಡಿದ್ದೀವಿ,

ನೀನು ಮಾಡಿದ ಕೆಲಸಗಳ ಬಗ್ಗೆ ನಮ್ಮ ಪೂರ್ವಜರಿಂದ ಕೇಳಿಸ್ಕೊಂಡಿದ್ದೀವಿ,+

ಆ ಕೆಲಸಗಳನ್ನ ನೀನು ಅವರ ಕಾಲದಲ್ಲೇ ಮಾಡಿದ್ದೆ,

ಹೌದು ತುಂಬ ಹಿಂದೆನೇ ಮಾಡಿದ್ದೆ.

 2 ನಿನ್ನ ಕೈಯಾರೆ ನೀನು ಜನಾಂಗಗಳನ್ನ ಓಡಿಸಿಬಿಟ್ಟೆ,+

ಅವರ ದೇಶದಲ್ಲಿ ನಮ್ಮ ಪೂರ್ವಜರನ್ನ ಇರೋ ಹಾಗೆ ಮಾಡಿದೆ.+

ನೀನು ಬೇರೆ ಜನಾಂಗಗಳನ್ನ ಜಜ್ಜಿ, ಅವ್ರನ್ನ ಚದರಿಸಿಬಿಟ್ಟೆ.+

 3 ನಮ್ಮ ಪೂರ್ವಜರು ಆ ದೇಶದ ಸೊತ್ತನ್ನ ವಶಮಾಡ್ಕೊಂಡಿದ್ದು ಅವ್ರ ಕತ್ತಿಯಿಂದಲ್ಲ,+

ಅವರು ಗೆದ್ದಿದ್ದು ಅವ್ರ ತೋಳಿನ ಬಲದಿಂದಲ್ಲ.+

ಅವರು ಗೆದ್ದಿದ್ದು ನಿನ್ನ ಬಲಗೈಯಿಂದ, ನಿನ್ನ ಶಕ್ತಿಯಿಂದ,+

ನಿನ್ನ ಮುಖದ ಕಾಂತಿಯಿಂದ.

ನಿನಗೆ ಅವ್ರ ಮೇಲೆ ಪ್ರೀತಿ ಇರೋದ್ರಿಂದ ಹೀಗಾಯ್ತು.+

 4 ದೇವರೇ ನೀನೇ ನನ್ನ ರಾಜ,+

ಯಾಕೋಬನಿಗೆ ಮಹಾ ಜಯ ಸಿಗಲಿ ಅಂತ ಆಜ್ಞೆ ಕೊಡು.

 5 ನಾವು ನಮ್ಮ ಶತ್ರುಗಳನ್ನ ನಿನ್ನ ಶಕ್ತಿಯಿಂದ ಓಡಿಸಿಬಿಡ್ತೀವಿ,+

ನಮ್ಮ ವಿರುದ್ಧ ಏಳೋರನ್ನ ನಿನ್ನ ಹೆಸ್ರಿಂದ ತುಳಿದುಹಾಕ್ತೀವಿ.+

 6 ಯಾಕಂದ್ರೆ ನಾನು ನನ್ನ ಬಿಲ್ಲಿನ ಮೇಲೆ ಭರವಸೆ ಇಡಲ್ಲ,

ನನ್ನ ಕತ್ತಿಗೆ ನನ್ನನ್ನ ಕಾಪಾಡೋಕೆ ಆಗಲ್ಲ.+

 7 ನಮ್ಮನ್ನ ನಮ್ಮ ಶತ್ರುಗಳಿಂದ ರಕ್ಷಿಸಿದವನು ನೀನೇ,+

ನಮ್ಮನ್ನ ದ್ವೇಷಿಸೋರ ಸೊಕ್ಕು ಮುರಿದವನು ನೀನೇ.

 8 ಇಡೀ ದಿನ ನಾವು ದೇವರನ್ನ ಹಾಡಿ ಹೊಗಳ್ತೀವಿ,

ಸದಾಕಾಲಕ್ಕೂ ನಿನ್ನ ಹೆಸ್ರನ್ನ ಸ್ತುತಿಸ್ತೀವಿ. (ಸೆಲಾ)

 9 ಆದ್ರೆ ಈಗ ನೀನು ನಮ್ಮನ್ನ ಬಿಟ್ಟುಬಿಟ್ಟಿದ್ದೀಯ, ನಮಗೆ ಅವಮಾನ ಆಗೋ ತರ ಮಾಡಿದ್ದೀಯ,

ನಮ್ಮ ಸೈನ್ಯದ ಜೊತೆ ನೀನು ಬರ್ತಾ ಇಲ್ಲ.

10 ಶತ್ರುಗೆ ಹೆದರಿ ನಾವು ಓಡಿಹೋಗೋ ತರ ಆಗಿದೆ,+

ನಮ್ಮನ್ನ ದ್ವೇಷಿಸೋರು ಅವ್ರಿಗೆ ಏನು ಬೇಕೋ ಅದೆಲ್ಲ ನಮ್ಮಿಂದ ತಗೊಂಡು ಹೋಗ್ತಿದ್ದಾರೆ.

11 ನೀನು ನಮ್ಮನ್ನ ಶತ್ರುಗಳ ಕೈಗೆ ಒಪ್ಪಿಸಿದ್ದೀಯ,

ಕುರಿಗಳನ್ನ ನುಂಗೋ ತರ ಅವರು ನಮ್ಮನ್ನ ನುಂಗಿಬಿಡ್ತಾರೆ,

ನೀನು ನಮ್ಮನ್ನ ಜನ್ರ ಮಧ್ಯ ಚದುರಿಸಿದ್ದೀಯ.+

12 ನೀನು ನಿನ್ನ ಜನ್ರನ್ನ ಕಮ್ಮಿ ಬೆಲೆಗೆ ಮಾರಿಬಿಡ್ತೀಯ,+

ಅವ್ರನ್ನ ಮಾರಿ* ನೀನು ಯಾವ ಲಾಭನೂ ಮಾಡ್ಕೊಳ್ಳಲ್ಲ.

13 ನಮ್ಮ ನೆರೆಯವರ ಮಧ್ಯೆ ನೀನು ನಮ್ಮ ಹೆಸ್ರು ಹಾಳು ಮಾಡಿದ್ದೀಯ,

ನಮ್ಮ ಸುತ್ತ ಇರೋರು ನಮ್ಮನ್ನ ಅಣಕಿಸಿ ಗೇಲಿಮಾಡೋಕೆ ಬಿಟ್ಟಿದ್ದೀಯ.

14 ಜನ್ರು ನಮ್ಮ ಬಗ್ಗೆ ವ್ಯಂಗ್ಯವಾಗಿ ಗಾದೆ ಬರಿಯೋ ತರ ಮಾಡಿದ್ದೀಯ,+

ಅವರು ನಮ್ಮನ್ನ ನೋಡಿ ತಲೆ ಆಡಿಸ್ತಾರೆ.

15 ಇಡೀ ದಿನ ನನಗೆ ಅವಮಾನ ಅನ್ಸುತ್ತೆ,

ಇದ್ರಿಂದ ನನ್ನ ಮುಖನ ಯಾರಿಗೂ ತೋರಿಸಕ್ಕಾಗ್ತಿಲ್ಲ.

16 ಯಾಕಂದ್ರೆ ಶತ್ರುಗಳು ನನಗೆ ಸೇಡು ತೀರಿಸ್ತಿದ್ದಾರೆ,

ನನ್ನನ್ನ ಕೆಣಕಿ, ನನಗೆ ಮುಖಭಂಗ ಮಾಡ್ತಿದ್ದಾರೆ.

17 ಇಷ್ಟೆಲ್ಲ ಆದ್ರೂ ನಾವು ನಿನ್ನನ್ನ ಮರೀಲಿಲ್ಲ,

ನಿನ್ನ ಒಪ್ಪಂದವನ್ನ ಮುರೀಲಿಲ್ಲ.+

18 ನಮ್ಮ ಹೃದಯ ದಾರಿ ತಪ್ಪಲಿಲ್ಲ.

ನಮ್ಮ ಹೆಜ್ಜೆಗಳು ನಿನ್ನ ದಾರಿಯನ್ನ ಬಿಟ್ಟು ಅಡ್ಡದಾರಿ ಹಿಡೀಲಿಲ್ಲ.

19 ಆದ್ರೆ ನೀನು ನಮ್ಮನ್ನ ಗುಳ್ಳೆನರಿ ವಾಸಿಸೋ ಜಾಗದಲ್ಲಿ ಜಜ್ಜಿಬಿಟ್ಟೆ,

ಕತ್ತಲಲ್ಲಿ ನಮ್ಮನ್ನ ಮುಚ್ಚಿಬಿಟ್ಟೆ.

20 ನಾವು ನಮ್ಮ ದೇವರ ಹೆಸ್ರನ್ನ ಮರೆತ್ರೆ,

ನಾವು ಬೇರೆ ದೇವರಿಗೆ ಪ್ರಾರ್ಥಿಸೋಕೆ ನಮ್ಮ ಕೈ ಚಾಚಿದ್ರೆ,

21 ಅದನ್ನ ದೇವರು ಕಂಡುಹಿಡಿಯಲ್ವಾ?

ಆತನಿಗೆ ಹೃದಯದ ಎಲ್ಲ ರಹಸ್ಯಗಳೂ ಗೊತ್ತು!+

22 ನಾವು ನಿನ್ನವರಾಗಿ ಇರೋದ್ರಿಂದ ಜನ ನಮ್ಮನ್ನ ಇಡೀ ದಿನ ಸಾವಿಗೆ ನೂಕ್ತಿದ್ದಾರೆ,

ಬಲಿ ಕೊಡೋ ಕುರಿಗಳ ತರ ನಮ್ಮನ್ನ ನೋಡ್ತಾರೆ.+

23 ಯೆಹೋವನೇ ಎದ್ದೇಳು, ಯಾಕೆ ಮಲಗಿದ್ದೀಯ?+

ದಯವಿಟ್ಟು ಸದಾಕಾಲಕ್ಕೂ ನಮ್ಮನ್ನ ತಳ್ಳಿಹಾಕ್ತಾನೇ ಇರಬೇಡ.+

24 ನೀನು ನಿನ್ನ ಮುಖ ತೋರಿಸದೆ ಯಾಕೆ ಮರೆಯಾಗಿದ್ದೀಯಾ?

ಯಾಕೆ ನೀನು ನಮ್ಮ ಕಷ್ಟಗಳನ್ನ, ನಮಗೆ ಆಗ್ತಾ ಇರೋ ಹಿಂಸೆಗಳನ್ನ ಮರೆತಿದ್ದೀಯ?

25 ನಮ್ಮನ್ನ ನೆಲಕ್ಕೆ ಹಾಕಿ ತುಳಿದಿದ್ದಾರೆ,

ಹೌದು, ನಾವು ಪೂರ್ತಿ ನೆಲದ ಮೇಲೆ ಬಿದ್ದುಹೋಗಿದ್ದೀವಿ.+

26 ನಮ್ಮ ಸಹಾಯಕನಾಗಿ ಬಾ!+

ನಿನ್ನ ಶಾಶ್ವತ ಪ್ರೀತಿಯ+ ಕಾರಣ ನಮ್ಮನ್ನ ಕಾಪಾಡು.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ