ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಸೈನ್ಯಕ್ಕೆ ಸೇರಿಸಿದ ಗಂಡಸ್ರ ಪಟ್ಟಿ (1-46)

      • ಸೈನ್ಯಕ್ಕೆ ಲೇವಿಯರ ಹೆಸ್ರು ಸೇರಿಸಲಿಲ್ಲ (47-51)

      • ಪಾಳೆಯದ ಸುವ್ಯವಸ್ಥಿತ ಏರ್ಪಾಡು (52-54)

ಅರಣ್ಯಕಾಂಡ 1:1

ಪಾದಟಿಪ್ಪಣಿ

  • *

    ಅಥವಾ “ಐಗುಪ್ತದಿಂದ.”

  • *

    ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:17
  • +ವಿಮೋ 19:1; ಅಕಾ 7:38
  • +ವಿಮೋ 25:22

ಅರಣ್ಯಕಾಂಡ 1:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:12

ಅರಣ್ಯಕಾಂಡ 1:3

ಪಾದಟಿಪ್ಪಣಿ

  • *

    ಒಂದು ದಳದಲ್ಲಿ ಮೂರು ಕುಲ ಇರುತ್ತೆ.

  • *

    ಅಕ್ಷ. “ಸೈನ್ಯಸೈನ್ಯವಾಗಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:14

ಅರಣ್ಯಕಾಂಡ 1:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:25; ಅರ 1:16; ಯೆಹೋ 22:13, 14; 23:2; 1ಪೂರ್ವ 27:1

ಅರಣ್ಯಕಾಂಡ 1:5

ಮಾರ್ಜಿನಲ್ ರೆಫರೆನ್ಸ್

  • +ಅರ 2:10

ಅರಣ್ಯಕಾಂಡ 1:6

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 36

ಅರಣ್ಯಕಾಂಡ 1:7

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 4:20; ಲೂಕ 3:23, 32

ಅರಣ್ಯಕಾಂಡ 1:8

ಮಾರ್ಜಿನಲ್ ರೆಫರೆನ್ಸ್

  • +ಅರ 10:15

ಅರಣ್ಯಕಾಂಡ 1:9

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 24

ಅರಣ್ಯಕಾಂಡ 1:10

ಮಾರ್ಜಿನಲ್ ರೆಫರೆನ್ಸ್

  • +ಆದಿ 48:20

ಅರಣ್ಯಕಾಂಡ 1:11

ಮಾರ್ಜಿನಲ್ ರೆಫರೆನ್ಸ್

  • +ಅರ 2:22

ಅರಣ್ಯಕಾಂಡ 1:12

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 66

ಅರಣ್ಯಕಾಂಡ 1:13

ಮಾರ್ಜಿನಲ್ ರೆಫರೆನ್ಸ್

  • +ಅರ 7:11, 72

ಅರಣ್ಯಕಾಂಡ 1:14

ಮಾರ್ಜಿನಲ್ ರೆಫರೆನ್ಸ್

  • +ಅರ 2:14; 7:11, 42; 10:20

ಅರಣ್ಯಕಾಂಡ 1:15

ಮಾರ್ಜಿನಲ್ ರೆಫರೆನ್ಸ್

  • +ಅರ 2:29; 10:27

ಅರಣ್ಯಕಾಂಡ 1:16

ಪಾದಟಿಪ್ಪಣಿ

  • *

    ಅಕ್ಷ. “ಸೈನ್ಯಸೈನ್ಯಗಳಿಗೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:21; ಅರ 7:2
  • +ಧರ್ಮೋ 1:15

ಅರಣ್ಯಕಾಂಡ 1:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:14

ಅರಣ್ಯಕಾಂಡ 1:19

ಮಾರ್ಜಿನಲ್ ರೆಫರೆನ್ಸ್

  • +ಅರ 26:1, 2

ಅರಣ್ಯಕಾಂಡ 1:20

ಮಾರ್ಜಿನಲ್ ರೆಫರೆನ್ಸ್

  • +ಆದಿ 29:32; ಅರ 2:10, 11

ಅರಣ್ಯಕಾಂಡ 1:22

ಮಾರ್ಜಿನಲ್ ರೆಫರೆನ್ಸ್

  • +ಆದಿ 29:33; 46:10; ಅರ 2:12, 13

ಅರಣ್ಯಕಾಂಡ 1:24

ಮಾರ್ಜಿನಲ್ ರೆಫರೆನ್ಸ್

  • +ಆದಿ 30:10, 11; 46:16; ಅರ 2:14, 15

ಅರಣ್ಯಕಾಂಡ 1:26

ಮಾರ್ಜಿನಲ್ ರೆಫರೆನ್ಸ್

  • +ಆದಿ 29:35; 46:12; ಅರ 2:3, 4; 1ಪೂರ್ವ 5:2; ಮತ್ತಾ 1:2; ಇಬ್ರಿ 7:14

ಅರಣ್ಯಕಾಂಡ 1:28

ಮಾರ್ಜಿನಲ್ ರೆಫರೆನ್ಸ್

  • +ಆದಿ 30:17, 18; 46:13; ಅರ 2:5, 6

ಅರಣ್ಯಕಾಂಡ 1:30

ಮಾರ್ಜಿನಲ್ ರೆಫರೆನ್ಸ್

  • +ಆದಿ 30:20; ಅರ 2:7, 8

ಅರಣ್ಯಕಾಂಡ 1:32

ಮಾರ್ಜಿನಲ್ ರೆಫರೆನ್ಸ್

  • +ಆದಿ 41:51, 52; 46:20; 48:17-19; ಅರ 2:18, 19

ಅರಣ್ಯಕಾಂಡ 1:34

ಮಾರ್ಜಿನಲ್ ರೆಫರೆನ್ಸ್

  • +ಅರ 2:20, 21

ಅರಣ್ಯಕಾಂಡ 1:36

ಮಾರ್ಜಿನಲ್ ರೆಫರೆನ್ಸ್

  • +ಆದಿ 43:29; 46:21; ಅರ 2:22, 23

ಅರಣ್ಯಕಾಂಡ 1:38

ಮಾರ್ಜಿನಲ್ ರೆಫರೆನ್ಸ್

  • +ಆದಿ 30:4-6; 46:23; ಅರ 2:25, 26; 10:25

ಅರಣ್ಯಕಾಂಡ 1:40

ಮಾರ್ಜಿನಲ್ ರೆಫರೆನ್ಸ್

  • +ಆದಿ 35:26; ಅರ 2:27, 28

ಅರಣ್ಯಕಾಂಡ 1:42

ಮಾರ್ಜಿನಲ್ ರೆಫರೆನ್ಸ್

  • +ಆದಿ 30:7, 8; 46:24; ಅರ 2:29, 30; 26:48

ಅರಣ್ಯಕಾಂಡ 1:46

ಮಾರ್ಜಿನಲ್ ರೆಫರೆನ್ಸ್

  • +ಆದಿ 13:16; 22:17; 46:3; ವಿಮೋ 38:26; ಅರ 2:32

ಅರಣ್ಯಕಾಂಡ 1:47

ಮಾರ್ಜಿನಲ್ ರೆಫರೆನ್ಸ್

  • +ಆದಿ 29:34; 46:11; ಅರ 3:12
  • +ಅರ 2:33; 26:63, 64

ಅರಣ್ಯಕಾಂಡ 1:49

ಮಾರ್ಜಿನಲ್ ರೆಫರೆನ್ಸ್

  • +ಅರ 26:62, 63

ಅರಣ್ಯಕಾಂಡ 1:50

ಮಾರ್ಜಿನಲ್ ರೆಫರೆನ್ಸ್

  • +ವಿಮೋ 31:18
  • +ವಿಮೋ 38:21; ಅರ 3:6, 8
  • +ಅರ 4:15, 24-26, 31-33
  • +ಅರ 3:30, 31; 4:12
  • +ಅರ 2:17; 3:23, 29, 35, 38

ಅರಣ್ಯಕಾಂಡ 1:51

ಮಾರ್ಜಿನಲ್ ರೆಫರೆನ್ಸ್

  • +ಅರ 10:17, 21
  • +ಅರ 3:10; 18:22

ಅರಣ್ಯಕಾಂಡ 1:52

ಪಾದಟಿಪ್ಪಣಿ

  • *

    ಒಂದು ದಳದಲ್ಲಿ ಮೂರು ಕುಲ ಇರುತ್ತೆ.

  • *

    ಅಥವಾ “ಅವರವರ ಗುರುತುಚಿಹ್ನೆಗಳಿರೋ ಸ್ಥಳಗಳ ಹತ್ರ.”

ಮಾರ್ಜಿನಲ್ ರೆಫರೆನ್ಸ್

  • +ಅರ 2:2, 34

ಅರಣ್ಯಕಾಂಡ 1:53

ಪಾದಟಿಪ್ಪಣಿ

  • *

    ಅಥವಾ “ಕಾವಲು ಕಾಯೋ, ಡೇರೆ ಕೆಲಸಗಳನ್ನ ಮಾಡೋ.”

ಮಾರ್ಜಿನಲ್ ರೆಫರೆನ್ಸ್

  • +ಅರ 8:19; 18:5
  • +ಅರ 8:24; 18:2, 3; 1ಪೂರ್ವ 23:32

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 1:1ವಿಮೋ 40:17
ಅರ. 1:1ವಿಮೋ 19:1; ಅಕಾ 7:38
ಅರ. 1:1ವಿಮೋ 25:22
ಅರ. 1:2ವಿಮೋ 30:12
ಅರ. 1:3ವಿಮೋ 30:14
ಅರ. 1:4ವಿಮೋ 18:25; ಅರ 1:16; ಯೆಹೋ 22:13, 14; 23:2; 1ಪೂರ್ವ 27:1
ಅರ. 1:5ಅರ 2:10
ಅರ. 1:6ಅರ 7:11, 36
ಅರ. 1:7ರೂತ್‌ 4:20; ಲೂಕ 3:23, 32
ಅರ. 1:8ಅರ 10:15
ಅರ. 1:9ಅರ 7:11, 24
ಅರ. 1:10ಆದಿ 48:20
ಅರ. 1:11ಅರ 2:22
ಅರ. 1:12ಅರ 7:11, 66
ಅರ. 1:13ಅರ 7:11, 72
ಅರ. 1:14ಅರ 2:14; 7:11, 42; 10:20
ಅರ. 1:15ಅರ 2:29; 10:27
ಅರ. 1:16ವಿಮೋ 18:21; ಅರ 7:2
ಅರ. 1:16ಧರ್ಮೋ 1:15
ಅರ. 1:18ವಿಮೋ 30:14
ಅರ. 1:19ಅರ 26:1, 2
ಅರ. 1:20ಆದಿ 29:32; ಅರ 2:10, 11
ಅರ. 1:22ಆದಿ 29:33; 46:10; ಅರ 2:12, 13
ಅರ. 1:24ಆದಿ 30:10, 11; 46:16; ಅರ 2:14, 15
ಅರ. 1:26ಆದಿ 29:35; 46:12; ಅರ 2:3, 4; 1ಪೂರ್ವ 5:2; ಮತ್ತಾ 1:2; ಇಬ್ರಿ 7:14
ಅರ. 1:28ಆದಿ 30:17, 18; 46:13; ಅರ 2:5, 6
ಅರ. 1:30ಆದಿ 30:20; ಅರ 2:7, 8
ಅರ. 1:32ಆದಿ 41:51, 52; 46:20; 48:17-19; ಅರ 2:18, 19
ಅರ. 1:34ಅರ 2:20, 21
ಅರ. 1:36ಆದಿ 43:29; 46:21; ಅರ 2:22, 23
ಅರ. 1:38ಆದಿ 30:4-6; 46:23; ಅರ 2:25, 26; 10:25
ಅರ. 1:40ಆದಿ 35:26; ಅರ 2:27, 28
ಅರ. 1:42ಆದಿ 30:7, 8; 46:24; ಅರ 2:29, 30; 26:48
ಅರ. 1:46ಆದಿ 13:16; 22:17; 46:3; ವಿಮೋ 38:26; ಅರ 2:32
ಅರ. 1:47ಆದಿ 29:34; 46:11; ಅರ 3:12
ಅರ. 1:47ಅರ 2:33; 26:63, 64
ಅರ. 1:49ಅರ 26:62, 63
ಅರ. 1:50ವಿಮೋ 31:18
ಅರ. 1:50ವಿಮೋ 38:21; ಅರ 3:6, 8
ಅರ. 1:50ಅರ 4:15, 24-26, 31-33
ಅರ. 1:50ಅರ 3:30, 31; 4:12
ಅರ. 1:50ಅರ 2:17; 3:23, 29, 35, 38
ಅರ. 1:51ಅರ 10:17, 21
ಅರ. 1:51ಅರ 3:10; 18:22
ಅರ. 1:52ಅರ 2:2, 34
ಅರ. 1:53ಅರ 8:19; 18:5
ಅರ. 1:53ಅರ 8:24; 18:2, 3; 1ಪೂರ್ವ 23:32
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 1:1-54

ಅರಣ್ಯಕಾಂಡ

1 ಇಸ್ರಾಯೇಲ್ಯರು ಈಜಿಪ್ಟಿಂದ* ಹೊರಟ ಎರಡನೇ ವರ್ಷದ ಎರಡನೇ ತಿಂಗಳ ಮೊದಲನೇ ದಿನ+ ಸಿನಾಯಿ ಕಾಡಲ್ಲಿದ್ದಾಗ*+ ದೇವದರ್ಶನ ಡೇರೆಯಲ್ಲಿ+ ಯೆಹೋವ ಮೋಶೆಗೆ ಹೀಗೆ ಹೇಳಿದನು: 2 “ನೀನು ಮತ್ತು ಆರೋನ ಇಸ್ರಾಯೇಲ್ಯರ ಎಲ್ಲ ಗಂಡಸರ ಹೆಸ್ರನ್ನ ಪಟ್ಟಿಮಾಡಿ.+ ಅವರವರ ಕುಟುಂಬಕ್ಕೆ, ತಂದೆಯ ಮನೆತನಕ್ಕೆ ತಕ್ಕ ಹಾಗೆ ಪಟ್ಟಿಮಾಡಿ. 3 ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾಗಿರೋ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಹೆಸ್ರು ಬರೀರಿ.+ ಹೆಸ್ರನ್ನ ಆಯಾ ದಳದ* ಪ್ರಕಾರ* ಬರೀರಿ.

4 ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನ ಆರಿಸಿ.+ 5 ಅವರು ನಿಮಗೆ ಸಹಾಯಕರಾಗಿ ಇರ್ತಾರೆ. ನೀವು ಯಾರನ್ನ ಆರಿಸ್ಕೊಳ್ಳಬೇಕಂದ್ರೆ, ರೂಬೇನ್‌ ಕುಲದಿಂದ ಶೆದೇಯೂರನ ಮಗ ಎಲೀಚೂರ್‌,+ 6 ಸಿಮೆಯೋನ್‌ ಕುಲದಿಂದ ಚೂರೀಷದೈಯ ಮಗ ಶೆಲುಮೀಯೇಲ್‌,+ 7 ಯೆಹೂದ ಕುಲದಿಂದ ಅಮ್ಮೀನಾದಾಬನ ಮಗ ನಹಶೋನ್‌,+ 8 ಇಸ್ಸಾಕಾರ್‌ ಕುಲದಿಂದ ಚೂವಾರನ ಮಗ ನೆತನೇಲ್‌,+ 9 ಜೆಬುಲೂನ್‌ ಕುಲದಿಂದ ಹೇಲೋನನ ಮಗ ಎಲೀಯಾಬ್‌,+ 10 ಯೋಸೇಫನ ಮಕ್ಕಳಲ್ಲಿ: ಎಫ್ರಾಯೀಮನ+ ಕುಲದಿಂದ ಅಮ್ಮೀಹೂದನ ಮಗ ಎಲೀಷಾಮ, ಮನಸ್ಸೆ ಕುಲದಿಂದ ಪೆದಾಚೂರನ ಮಗ ಗಮ್ಲೀಯೇಲ್‌, 11 ಬೆನ್ಯಾಮೀನ್‌ ಕುಲದಿಂದ ಗಿದ್ಯೋನಿಯ ಮಗ ಅಬೀದಾನ್‌,+ 12 ದಾನ್‌ ಕುಲದಿಂದ ಅಮ್ಮೀಷದೈಯ ಮಗ ಅಹೀಗೆಜೆರ್‌,+ 13 ಅಶೇರ್‌ ಕುಲದಿಂದ ಓಕ್ರಾನನ ಮಗ ಪಗೀಯೇಲ್‌,+ 14 ಗಾದ್‌ ಕುಲದಿಂದ ದೆಗೂವೇಲನ ಮಗ ಎಲ್ಯಾಸಾಫ್‌,+ 15 ನಫ್ತಾಲಿ ಕುಲದಿಂದ ಏನಾನನ ಮಗ ಅಹೀರ.+ 16 ಇವರು ಇಸ್ರಾಯೇಲ್ಯರಿಂದ ಆಯ್ಕೆಯಾದ ಗಂಡಸರು. ಇವರು ತಮ್ಮ ತಂದೆಯ ಕುಲಕ್ಕೆ ಪ್ರಧಾನರು.+ ಸಾವಿರಾರು ಇಸ್ರಾಯೇಲ್ಯರ ದಳಗಳಿಗೆ* ಮುಖ್ಯಸ್ಥರು.”+

17 ದೇವರು ಆರಿಸಿದ ಈ ಗಂಡಸರನ್ನ ಮೋಶೆ ಆರೋನ ತಮ್ಮ ಸಹಾಯಕರಾಗಿ ತಗೊಂಡ್ರು. 18 ಅವರು ಎರಡನೇ ತಿಂಗಳ ಮೊದಲನೇ ದಿನ ಎಲ್ಲ ಇಸ್ರಾಯೇಲ್ಯರನ್ನ ಸೇರಿಸಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ+ ಹೆಸ್ರನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. 19 ಹೀಗೆ ಯೆಹೋವ ಹೇಳಿದ ಹಾಗೆ ಮೋಶೆ ಸಿನಾಯಿ ಕಾಡಲ್ಲಿ ಹೆಸ್ರನ್ನ ಬರ್ಕೊಂಡ.+

20 ಇಸ್ರಾಯೇಲನ ಮೊದಲ ಮಗ ರೂಬೇನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಬರ್ಕೊಂಡ್ರು. 21 ರೂಬೇನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 46,500.

22 ಸಿಮೆಯೋನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 23 ಸಿಮೆಯೋನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 59,300.

24 ಗಾದನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 25 ಗಾದ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 45,650.

26 ಯೆಹೂದನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 27 ಯೆಹೂದ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 74,600.

28 ಇಸ್ಸಾಕಾರನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 29 ಇಸ್ಸಾಕಾರ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 54,400.

30 ಜೆಬುಲೂನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 31 ಜೆಬುಲೂನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 57,400.

32 ಎಫ್ರಾಯೀಮನ+ ಮೂಲಕ ಬಂದ ಯೋಸೇಫನ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 33 ಎಫ್ರಾಯೀಮ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 40,500.

34 ಮನಸ್ಸೆಯ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 35 ಮನಸ್ಸೆ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 32,200.

36 ಬೆನ್ಯಾಮೀನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 37 ಬೆನ್ಯಾಮೀನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 35,400.

38 ದಾನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 39 ದಾನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 62,700.

40 ಅಶೇರನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 41 ಅಶೇರ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 41,500.

42 ನಫ್ತಾಲಿಯ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 43 ನಫ್ತಾಲಿ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 53,400.

44 ಈ ಎಲ್ಲ ಹೆಸ್ರನ್ನ ಆರೋನ ಮತ್ತು ಇಸ್ರಾಯೇಲ್ಯರ 12 ಪ್ರಧಾನರ ಸಹಾಯದಿಂದ ಮೋಶೆ ಪಟ್ಟಿಮಾಡಿದ. ಆ ಪ್ರಧಾನರು ಅವರವರ ಕುಲಗಳಿಗೆ ಮುಖ್ಯಸ್ಥರು ಆಗಿದ್ರು. 45 ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಅವರವರ ತಂದೆಯ ಮನೆತನದ ಪ್ರಕಾರ ಬರ್ಕೊಂಡ್ರು. 46 ಇಸ್ರಾಯೇಲ್ಯರಲ್ಲಿ ಬರ್ಕೊಂಡ ಗಂಡಸರ ಒಟ್ಟು ಸಂಖ್ಯೆ 6,03,550.+

47 ಆದ್ರೆ ಅವ್ರ ಜೊತೆ ಲೇವಿ+ ಕುಲದ ಕುಟುಂಬಗಳನ್ನ ಸೇರಿಸ್ಕೊಳ್ಳಲಿಲ್ಲ.+ 48 ಮೋಶೆಗೆ ಯೆಹೋವ ಹೀಗೆ ಹೇಳಿದನು: 49 “ನೀನು ಲೇವಿ ಕುಲದ ಗಂಡಸರ ಹೆಸ್ರನ್ನ ಮಾತ್ರ ಸೇರಿಸ್ಕೊಳ್ಳಬಾರದು. ಅವ್ರ ಸಂಖ್ಯೆಯನ್ನ ಬೇರೆ ಇಸ್ರಾಯೇಲ್ಯರ ಸಂಖ್ಯೆ ಜೊತೆ ಸೇರಿಸಬಾರದು.+ 50 ಸಾಕ್ಷಿ ಮಂಜೂಷ+ ಇರೋ ಪವಿತ್ರ ಡೇರೆಯನ್ನ, ಅದ್ರ ಎಲ್ಲ ಉಪಕರಣಗಳನ್ನ, ಪವಿತ್ರ ಡೇರೆಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನ+ ನೋಡ್ಕೊಳ್ಳೋಕೆ ನೀನು ಲೇವಿಯರನ್ನ ನೇಮಿಸಬೇಕು. ಅವರು ಪವಿತ್ರ ಡೇರೆಯನ್ನ, ಅದ್ರ ಎಲ್ಲ ಉಪಕರಣಗಳನ್ನ ಹೊತ್ಕೊಂಡು ಹೋಗಬೇಕು.+ ಅವರೇ ಆ ಡೇರೆಯ ಕೆಲಸಗಳನ್ನ ಮಾಡಬೇಕು.+ ಪವಿತ್ರ ಡೇರೆ ಸುತ್ತ ಲೇವಿಯರು ಡೇರೆಗಳನ್ನ ಹಾಕ್ಬೇಕು.+ 51 ಪವಿತ್ರ ಡೇರೆಯನ್ನ ಬೇರೆ ಜಾಗಕ್ಕೆ ತಗೊಂಡು ಹೋಗುವಾಗೆಲ್ಲ ಲೇವಿಯರು ಆ ಡೇರೆಯ ಭಾಗಗಳನ್ನ ಬಿಡಿಸಬೇಕು.+ ಒಂದು ಜಾಗದಲ್ಲಿ ಪವಿತ್ರ ಡೇರೆ ಹಾಕುವಾಗ ಲೇವಿಯರೇ ಆ ಡೇರೆ ಭಾಗಗಳನ್ನ ಜೋಡಿಸಬೇಕು. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಅದ್ರ ಹತ್ರ ಬಂದ್ರೆ ಅವರನ್ನ ಸಾಯಿಸಬೇಕು.+

52 ಯಾವ ದಳ* ಎಲ್ಲಿ ಡೇರೆ ಹಾಕಬೇಕು ಅಂತ ಹೇಳಿದ್ರೋ ಅಲ್ಲೇ ಪ್ರತಿಯೊಬ್ಬ ಇಸ್ರಾಯೇಲ್ಯ ತನ್ನ* ಡೇರೆ ಹಾಕಬೇಕು.+ 53 ಸಾಕ್ಷಿ ಮಂಜೂಷ ಇರೋ ಪವಿತ್ರ ಡೇರೆ ಸುತ್ತ ಲೇವಿಯರು ಡೇರೆ ಹಾಕೊಬೇಕು. ಹೀಗೆ ಮಾಡಿದ್ರೆ ನಾನು ಇಸ್ರಾಯೇಲ್ಯರ ಮೇಲೆ ಕೋಪ ಮಾಡ್ಕೊಳ್ಳಲ್ಲ.+ ಆ ಪವಿತ್ರ ಡೇರೆಯನ್ನ ನೋಡ್ಕೊಳ್ಳೋ* ಜವಾಬ್ದಾರಿ ಲೇವಿಯರದ್ದು.”+

54 ಯೆಹೋವ ಮೋಶೆ ಮೂಲಕ ಕೊಟ್ಟ ಎಲ್ಲ ಆಜ್ಞೆಯನ್ನ ಇಸ್ರಾಯೇಲ್ಯರು ಪಾಲಿಸಿದ್ರು. ದೇವರು ಹೇಳಿದ ಹಾಗೆ ಅವರು ಮಾಡಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ