ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 65
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಭೂಮಿ ಕಡೆಗೆ ದೇವರ ಕಾಳಜಿ

        • “ಪ್ರಾರ್ಥನೆ ಕೇಳುವವನು” (2)

        • ‘ನೀನು ಯಾರನ್ನ ಆರಿಸಿಕೊಳ್ತೀಯೋ ಅವನು ಧನ್ಯನು’ (4)

        • ದೇವರ ಅಪಾರ ಒಳ್ಳೇತನ (11)

ಕೀರ್ತನೆ 65:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 76:2
  • +ಕೀರ್ತ 116:18; ಪ್ರಸಂ 5:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2009, ಪು. 3

ಕೀರ್ತನೆ 65:2

ಪಾದಟಿಪ್ಪಣಿ

  • *

    ಅಥವಾ “ಮನುಷ್ಯರು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 145:18; ಅಕಾ 10:31; 1ಯೋಹಾ 5:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 9

    ಕಾವಲಿನಬುರುಜು,

    4/15/2010, ಪು. 5

    7/15/1992, ಪು. 4

    3/15/1992, ಪು. 14

    9/1/1991, ಪು. 11-16

ಕೀರ್ತನೆ 65:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:12; ರೋಮ 7:23, 24; ಗಲಾ 5:17
  • +ಕೀರ್ತ 51:2; ಯೆಶಾ 1:18; 1ಯೋಹಾ 1:7

ಕೀರ್ತನೆ 65:4

ಪಾದಟಿಪ್ಪಣಿ

  • *

    ಅಥವಾ “ಆರಾಧನಾ ಸ್ಥಳದಲ್ಲಿರೋ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 15:1-5; 27:4; 84:1-4, 10
  • +1ಸಮು 3:3; 1ಪೂರ್ವ 16:1
  • +ಕೀರ್ತ 36:7, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2024, ಪು. 8

ಕೀರ್ತನೆ 65:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:21; ಪ್ರಕ 15:3
  • +ಕೀರ್ತ 22:27

ಕೀರ್ತನೆ 65:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 93:1

ಕೀರ್ತನೆ 65:7

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 17:12, 13; 57:20
  • +ಕೀರ್ತ 89:9; 107:29

ಕೀರ್ತನೆ 65:8

ಪಾದಟಿಪ್ಪಣಿ

  • *

    ಅಕ್ಷ. “ನೀನು ಕೊಡೋ ಸೂಚನೆಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 66:3

ಕೀರ್ತನೆ 65:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:11, 12; ಅಕಾ 14:17
  • +ಕೀರ್ತ 104:14, 15

ಕೀರ್ತನೆ 65:10

ಪಾದಟಿಪ್ಪಣಿ

  • *

    ಅಥವಾ “ಹೆಂಟೆಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 147:7, 8

ಕೀರ್ತನೆ 65:11

ಮಾರ್ಜಿನಲ್ ರೆಫರೆನ್ಸ್

  • +ಆದಿ 27:28; ಧರ್ಮೋ 33:16; ಮಲಾ 3:10

ಕೀರ್ತನೆ 65:12

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 35:1
  • +ಯೆಶಾ 55:12

ಕೀರ್ತನೆ 65:13

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 30:23
  • +ಅಕಾ 14:17

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 65:1ಕೀರ್ತ 76:2
ಕೀರ್ತ. 65:1ಕೀರ್ತ 116:18; ಪ್ರಸಂ 5:4
ಕೀರ್ತ. 65:2ಕೀರ್ತ 145:18; ಅಕಾ 10:31; 1ಯೋಹಾ 5:14
ಕೀರ್ತ. 65:3ಕೀರ್ತ 40:12; ರೋಮ 7:23, 24; ಗಲಾ 5:17
ಕೀರ್ತ. 65:3ಕೀರ್ತ 51:2; ಯೆಶಾ 1:18; 1ಯೋಹಾ 1:7
ಕೀರ್ತ. 65:4ಕೀರ್ತ 15:1-5; 27:4; 84:1-4, 10
ಕೀರ್ತ. 65:41ಸಮು 3:3; 1ಪೂರ್ವ 16:1
ಕೀರ್ತ. 65:4ಕೀರ್ತ 36:7, 8
ಕೀರ್ತ. 65:5ಧರ್ಮೋ 10:21; ಪ್ರಕ 15:3
ಕೀರ್ತ. 65:5ಕೀರ್ತ 22:27
ಕೀರ್ತ. 65:6ಕೀರ್ತ 93:1
ಕೀರ್ತ. 65:7ಯೆಶಾ 17:12, 13; 57:20
ಕೀರ್ತ. 65:7ಕೀರ್ತ 89:9; 107:29
ಕೀರ್ತ. 65:8ಕೀರ್ತ 66:3
ಕೀರ್ತ. 65:9ಧರ್ಮೋ 11:11, 12; ಅಕಾ 14:17
ಕೀರ್ತ. 65:9ಕೀರ್ತ 104:14, 15
ಕೀರ್ತ. 65:10ಕೀರ್ತ 147:7, 8
ಕೀರ್ತ. 65:11ಆದಿ 27:28; ಧರ್ಮೋ 33:16; ಮಲಾ 3:10
ಕೀರ್ತ. 65:12ಯೆಶಾ 35:1
ಕೀರ್ತ. 65:12ಯೆಶಾ 55:12
ಕೀರ್ತ. 65:13ಯೆಶಾ 30:23
ಕೀರ್ತ. 65:13ಅಕಾ 14:17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 65:1-13

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ.

65 ದೇವರೇ, ಚೀಯೋನಲ್ಲಿ ನಿನಗಾಗಿ ಹೊಗಳಿಕೆ ಕಾಯ್ತಿದೆ,+

ನಾವು ನಮ್ಮ ಹರಕೆಗಳನ್ನ ನಿನಗೆ ಸಲ್ಲಿಸ್ತೀವಿ.+

 2 ಪ್ರಾರ್ಥನೆ ಕೇಳುವವನೇ, ಎಲ್ಲ ರೀತಿಯ ಜನ್ರು* ನಿನ್ನ ಹತ್ರ ಬರ್ತಾರೆ.+

 3 ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿವೆ,+

ಆದ್ರೆ ನೀನು ನಮ್ಮ ದೋಷಗಳನ್ನ ಪರಿಹರಿಸಿಬಿಡ್ತೀಯ.+

 4 ನಿನ್ನ ಅಂಗಳದಲ್ಲಿ ವಾಸಿಸೋಕೆ

ನೀನು ಯಾರನ್ನ ಆರಿಸಿಕೊಳ್ತೀಯೋ

ನೀನು ಯಾರನ್ನ ಕರೀತೀಯೋ ಅವನು ಭಾಗ್ಯವಂತ.+

ನಿನ್ನ ಆಲಯದಲ್ಲಿರೋ, ನಿನ್ನ ಪವಿತ್ರ ಮಂದಿರದಲ್ಲಿರೋ*+ ಒಳ್ಳೇತನದಿಂದ

ನಾವು ತೃಪ್ತರಾಗ್ತೀವಿ.+

 5 ನಮ್ಮ ರಕ್ಷಕನಾಗಿರೋ ದೇವರೇ,

ಆಶ್ಚರ್ಯ ಹುಟ್ಟಿಸೋ ನಿನ್ನ ನೀತಿಯ ಕೆಲಸಗಳಿಂದ ನೀನು ನಮಗೆ ಉತ್ರ ಕೊಡ್ತೀಯ,+

ಭೂಮಿಯ ಮೂಲೆಮೂಲೆಯಲ್ಲಿ ಇರೋರಿಗೂ ನೀನೇ ಭರವಸೆ,+

ಸಮುದ್ರದಾಚೆ ದೂರದೂರದಲ್ಲಿ ಇರೋರಿಗೂ ನೀನೇ ಭರವಸೆ.

 6 ನೀನು ನಿನ್ನ ಶಕ್ತಿಯಿಂದ ಬೆಟ್ಟಗಳನ್ನ ದೃಢವಾಗಿ ಸ್ಥಾಪಿಸಿದ್ದೀಯ,

ನೀನು ಬಲವನ್ನ ಬಟ್ಟೆ ತರ ಹಾಕ್ಕೊಂಡಿದ್ದೀಯ.+

 7 ನೀನು ಅಲ್ಲೋಲಕಲ್ಲೋಲ ಆಗಿರೋ ಸಮುದ್ರವನ್ನ,

ಅದ್ರ ಅಲೆಗಳ ಅಬ್ಬರವನ್ನ, ಜನಾಂಗಗಳ ಗದ್ದಲವನ್ನ+ ನಿಶ್ಶಬ್ದ ಮಾಡ್ತೀಯ.+

 8 ದೂರದಲ್ಲಿ ಇರೋರು ನಿನ್ನ ಕೆಲಸಗಳನ್ನ* ನೋಡಿದಾಗ ಅವ್ರಿಗೆ ಮಾತೇ ಬರಲ್ಲ,+

ಪೂರ್ವದಿಂದ ಪಶ್ಚಿಮದ ತನಕ ಇರೋ ಜನ್ರೆಲ್ಲ ಸಂತೋಷದಿಂದ ಜೈಕಾರ ಹಾಕೋ ಹಾಗೆ ನೀನು ಮಾಡ್ತೀಯ.

 9 ನೀನು ಭೂಮಿಯ ಆರೈಕೆ ಮಾಡ್ತೀಯ,

ಅದು ಸಮೃದ್ಧವಾಗಿ ಬೆಳೆ ಕೊಡೋ ಹಾಗೆ ಮಾಡ್ತೀಯ,+

ನದಿಯಲ್ಲಿ ನೀರು ತುಂಬಿ ತುಳುಕೋ ಹಾಗೆ ಮಾಡ್ತೀಯ,

ನೀನು ಜನ್ರಿಗೆ ಆಹಾರ ಕೊಡ್ತೀಯ,+

ಅದಕ್ಕೇ ಭೂಮಿನ ಸಿದ್ಧಮಾಡಿದ್ದೀಯ.

10 ನೀನು ಅದ್ರ ನೇಗಿಲಸಾಲನ್ನ ತೋಯಿಸ್ತೀಯ, ಅದ್ರ ಮಣ್ಣಿನ ಗಡ್ಡೆಗಳನ್ನ* ಸಮಮಾಡ್ತೀಯ,

ನೀನು ಮಳೆ ಹನಿಗಳಿಂದ ಮಣ್ಣನ್ನ ಮೃದುಮಾಡಿ, ಅದ್ರ ಬೆಳೆಯನ್ನ ಆಶೀರ್ವಾದ ಮಾಡ್ತೀಯ.+

11 ನೀನು ಇಡೀ ವರ್ಷಕ್ಕೆ ನಿನ್ನ ಒಳ್ಳೇತನದ ಕಿರೀಟ ತೊಡಿಸ್ತೀಯ,

ನೀನು ನಡೆಯೋ ದಾರಿ ಒಳ್ಳೇತನದಿಂದ ತುಂಬಿ ತುಳುಕುತ್ತೆ.+

12 ಕಾಡಿನ ಹುಲ್ಲುಗಾವಲು ಹಸಿರು ಹುಲ್ಲಿಂದ ತುಂಬಿದೆ,+

ಬೆಟ್ಟಗುಡ್ಡಗಳನ್ನ ಸಂತೋಷ ಮುಚ್ಚಿದೆ.+

13 ಹುಲ್ಲುಗಾವಲು ಕುರಿಗಳಿಂದ ತುಂಬಿಹೋಗಿದೆ,

ಒಳ್ಳೇ ತೆನೆ ಕಣಿವೆಯಲ್ಲೆಲ್ಲ ರತ್ನದ ಕಂಬಳಿ ತರ ಹಾಸಿಕೊಂಡಿದೆ.+

ಅವು ಜೈಕಾರ ಹಾಕ್ತಾ ಹಾಡ್ತವೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ