ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • “ದೇವರು ಸತ್ಯವಂತನೇ” (1-8)

      • ಯೆಹೂದ್ಯರೂ ಗ್ರೀಕರೂ ಪಾಪಿಗಳೇ (9-20)

      • ನಂಬಿಕೆಯ ಮೂಲಕ ನೀತಿವಂತರು (21-31)

        • ದೇವರ ಮಹಾ ಗುಣಗಳನ್ನ ತೋರಿಸೋಕೆ ಯಾರಿಗೂ ಆಗ್ತಿಲ್ಲ (23)

ರೋಮನ್ನರಿಗೆ 3:2

ಪಾದಟಿಪ್ಪಣಿ

  • *

    ಅಕ್ಷ. “ಮಾತುಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:8; ಕೀರ್ತ 147:19, 20; ಅಕಾ 7:38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1995, ಪು. 11

ರೋಮನ್ನರಿಗೆ 3:4

ಮಾರ್ಜಿನಲ್ ರೆಫರೆನ್ಸ್

  • +ಅರ 23:19; ಕೀರ್ತ 116:11
  • +ಯೆಶಾ 55:10, 11; ಯೋಹಾ 8:26; 2ತಿಮೊ 2:13
  • +ಕೀರ್ತ 51:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2008, ಪು. 30

ರೋಮನ್ನರಿಗೆ 3:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 9:8; 96:13; 98:9; ಅಕಾ 17:31

ರೋಮನ್ನರಿಗೆ 3:8

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 2:2, 3

ರೋಮನ್ನರಿಗೆ 3:9

ಮಾರ್ಜಿನಲ್ ರೆಫರೆನ್ಸ್

  • +ರೋಮ 3:23; ಗಲಾ 3:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/1997, ಪು. 11

ರೋಮನ್ನರಿಗೆ 3:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 20:9; ಪ್ರಸಂ 7:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/1995, ಪು. 10-11

ರೋಮನ್ನರಿಗೆ 3:11

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

ರೋಮನ್ನರಿಗೆ 3:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 14:1-3

ರೋಮನ್ನರಿಗೆ 3:13

ಪಾದಟಿಪ್ಪಣಿ

  • *

    ಅಕ್ಷ. “ಗಂಟಲು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 5:9
  • +ಕೀರ್ತ 140:3

ರೋಮನ್ನರಿಗೆ 3:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:7; ಯಾಕೋ 3:8, 9

ರೋಮನ್ನರಿಗೆ 3:15

ಪಾದಟಿಪ್ಪಣಿ

  • *

    ಅಕ್ಷ. “ಅವ್ರ ಕಾಲುಗಳು ರಕ್ತ ಸುರಿಸೋಕೆ ಓಡುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 1:16

ರೋಮನ್ನರಿಗೆ 3:17

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 59:7, 8

ರೋಮನ್ನರಿಗೆ 3:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 36:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/1995, ಪು. 10-11

ರೋಮನ್ನರಿಗೆ 3:19

ಪಾದಟಿಪ್ಪಣಿ

  • *

    ಅಕ್ಷ. “ನಿಯಮದ ಕೆಳಗೆ ಇರುವವರಿಗೆ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 2:12; 5:13; ಗಲಾ 3:10

ರೋಮನ್ನರಿಗೆ 3:20

ಮಾರ್ಜಿನಲ್ ರೆಫರೆನ್ಸ್

  • +ಗಲಾ 2:16; 3:11
  • +ರೋಮ 7:9, 13; ಗಲಾ 3:19

ರೋಮನ್ನರಿಗೆ 3:21

ಮಾರ್ಜಿನಲ್ ರೆಫರೆನ್ಸ್

  • +ರೋಮ 1:16, 17
  • +ಯೆಶಾ 53:11; ಯೆರೆ 31:34; ದಾನಿ 9:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1991, ಪು. 20

ರೋಮನ್ನರಿಗೆ 3:22

ಮಾರ್ಜಿನಲ್ ರೆಫರೆನ್ಸ್

  • +ಗಲಾ 3:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1991, ಪು. 20

ರೋಮನ್ನರಿಗೆ 3:23

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 7:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 96

    ಕಾವಲಿನಬುರುಜು,

    6/15/2011, ಪು. 8-10

    6/1/2006, ಪು. 12-13

ರೋಮನ್ನರಿಗೆ 3:24

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 20:28; 1ತಿಮೊ 2:5, 6; 1ಪೇತ್ರ 2:24
  • +ಎಫೆ 2:8
  • +ರೋಮ 5:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2016, ಪು. 9

ರೋಮನ್ನರಿಗೆ 3:25

ಪಾದಟಿಪ್ಪಣಿ

  • *

    ಅಥವಾ “ಸೈರಣೆ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 17:11; ಅಕಾ 13:39; ಎಫೆ 1:7
  • +ಯೆಶಾ 53:11; 2ಕೊರಿಂ 5:19; 1ಯೋಹಾ 2:1, 2; 4:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    3/2024, ಪು. 32

    ಕಾವಲಿನಬುರುಜು,

    8/15/2014, ಪು. 18

    8/15/2010, ಪು. 6-7

    6/15/2008, ಪು. 29

    11/1/2005, ಪು. 13

ರೋಮನ್ನರಿಗೆ 3:26

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 1:30; 1ಯೋಹಾ 1:9
  • +ಕೀರ್ತ 89:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2005, ಪು. 13

ರೋಮನ್ನರಿಗೆ 3:27

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:38, 39; ಎಫೆ 2:8, 9

ರೋಮನ್ನರಿಗೆ 3:28

ಮಾರ್ಜಿನಲ್ ರೆಫರೆನ್ಸ್

  • +ಗಲಾ 2:15, 16; ಯಾಕೋ 2:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1996, ಪು. 8

ರೋಮನ್ನರಿಗೆ 3:29

ಮಾರ್ಜಿನಲ್ ರೆಫರೆನ್ಸ್

  • +ಅಕಾ 17:26, 27
  • +ಅಕಾ 10:4
  • +ಯೆಶಾ 54:5; ರೋಮ 10:12; ಗಲಾ 3:14

ರೋಮನ್ನರಿಗೆ 3:30

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:4; 1ಕೊರಿಂ 8:6; ಎಫೆ 4:6
  • +1ಕೊರಿಂ 7:18
  • +ಗಲಾ 3:8

ರೋಮನ್ನರಿಗೆ 3:31

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:17; ರೋಮ 8:3, 4; 13:10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 3:2ಧರ್ಮೋ 4:8; ಕೀರ್ತ 147:19, 20; ಅಕಾ 7:38
ರೋಮ. 3:4ಅರ 23:19; ಕೀರ್ತ 116:11
ರೋಮ. 3:4ಯೆಶಾ 55:10, 11; ಯೋಹಾ 8:26; 2ತಿಮೊ 2:13
ರೋಮ. 3:4ಕೀರ್ತ 51:4
ರೋಮ. 3:6ಕೀರ್ತ 9:8; 96:13; 98:9; ಅಕಾ 17:31
ರೋಮ. 3:8ಇಬ್ರಿ 2:2, 3
ರೋಮ. 3:9ರೋಮ 3:23; ಗಲಾ 3:22
ರೋಮ. 3:10ಜ್ಞಾನೋ 20:9; ಪ್ರಸಂ 7:20
ರೋಮ. 3:12ಕೀರ್ತ 14:1-3
ರೋಮ. 3:13ಕೀರ್ತ 5:9
ರೋಮ. 3:13ಕೀರ್ತ 140:3
ರೋಮ. 3:14ಕೀರ್ತ 10:7; ಯಾಕೋ 3:8, 9
ರೋಮ. 3:15ಜ್ಞಾನೋ 1:16
ರೋಮ. 3:17ಯೆಶಾ 59:7, 8
ರೋಮ. 3:18ಕೀರ್ತ 36:1
ರೋಮ. 3:19ರೋಮ 2:12; 5:13; ಗಲಾ 3:10
ರೋಮ. 3:20ಗಲಾ 2:16; 3:11
ರೋಮ. 3:20ರೋಮ 7:9, 13; ಗಲಾ 3:19
ರೋಮ. 3:21ರೋಮ 1:16, 17
ರೋಮ. 3:21ಯೆಶಾ 53:11; ಯೆರೆ 31:34; ದಾನಿ 9:24
ರೋಮ. 3:22ಗಲಾ 3:28
ರೋಮ. 3:23ಪ್ರಸಂ 7:20
ರೋಮ. 3:24ಮತ್ತಾ 20:28; 1ತಿಮೊ 2:5, 6; 1ಪೇತ್ರ 2:24
ರೋಮ. 3:24ಎಫೆ 2:8
ರೋಮ. 3:24ರೋಮ 5:17
ರೋಮ. 3:25ಯಾಜ 17:11; ಅಕಾ 13:39; ಎಫೆ 1:7
ರೋಮ. 3:25ಯೆಶಾ 53:11; 2ಕೊರಿಂ 5:19; 1ಯೋಹಾ 2:1, 2; 4:10
ರೋಮ. 3:26ಕೀರ್ತ 89:14
ರೋಮ. 3:261ಕೊರಿಂ 1:30; 1ಯೋಹಾ 1:9
ರೋಮ. 3:27ಅಕಾ 13:38, 39; ಎಫೆ 2:8, 9
ರೋಮ. 3:28ಗಲಾ 2:15, 16; ಯಾಕೋ 2:24
ರೋಮ. 3:29ಅಕಾ 17:26, 27
ರೋಮ. 3:29ಅಕಾ 10:4
ರೋಮ. 3:29ಯೆಶಾ 54:5; ರೋಮ 10:12; ಗಲಾ 3:14
ರೋಮ. 3:30ಧರ್ಮೋ 6:4; 1ಕೊರಿಂ 8:6; ಎಫೆ 4:6
ರೋಮ. 3:301ಕೊರಿಂ 7:18
ರೋಮ. 3:30ಗಲಾ 3:8
ರೋಮ. 3:31ಮತ್ತಾ 5:17; ರೋಮ 8:3, 4; 13:10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 3:1-31

ರೋಮನ್ನರಿಗೆ ಬರೆದ ಪತ್ರ

3 ಹಾಗಾದ್ರೆ ಯೆಹೂದ್ಯರಾಗಿ ಇರೋದ್ರಿಂದ ಪ್ರಯೋಜನ ಇದ್ಯಾ? ಸುನ್ನತಿ ಮಾಡ್ಕೊಳ್ಳೋದ್ರಿಂದ ಲಾಭ ಇದ್ಯಾ? 2 ಯೆಹೂದ್ಯರಾಗಿ ಇರೋದ್ರಿಂದ ತುಂಬ ಪ್ರಯೋಜನ ಇದೆ. ಮೊದಲ್ನೇದಾಗಿ ದೇವರು ಪವಿತ್ರ ಬರಹಗಳನ್ನ* ಅವ್ರಿಗೆ ಕೊಟ್ಟನು.+ 3 ಆದ್ರೆ ಅವ್ರಲ್ಲಿ ಸ್ವಲ್ಪ ಜನ ನಂಬಿಕೆ ಇಡಲಿಲ್ಲ. ಅವರು ನಂಬಿಕೆ ತೋರಿಸಲಿಲ್ಲ ಅಂದ ತಕ್ಷಣ ದೇವರೇ ನಂಬಿಗಸ್ತನಲ್ಲ ಅಂತ ಅರ್ಥನಾ? 4 ಅಲ್ವೇ ಅಲ್ಲ! ಪ್ರತಿಯೊಬ್ಬನೂ ಸುಳ್ಳುಗಾರನಾದ್ರೂ+ ದೇವರು ಸತ್ಯವಂತನೇ.+ “ನೀನು ನೀತಿವಂತ ಅನ್ನೋದು ನಿನ್ನ ಮಾತಲ್ಲೇ ಗೊತ್ತಾಗುತ್ತೆ, ನಿನ್ನ ವಿರುದ್ಧ ಮಾಡಿದ ಮೊಕದ್ದಮೆಯಲ್ಲಿ ನೀನೇ ಗೆಲ್ತೀಯ”+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ. 5 ಕೆಲವರು ‘ನಾವು ಕೆಟ್ಟ ಕೆಲಸಗಳನ್ನ ಮಾಡೋದ್ರಿಂದ ದೇವರು ಎಷ್ಟು ನೀತಿವಂತ ಅಂತ ತೋರಿಸ್ಕೊಡ್ತೀವಿ. ಅದು ನಿಜ ಆಗಿದ್ರೆ, ದೇವರು ನಮಗೆ ಶಿಕ್ಷೆ ಕೊಟ್ಟು ಅನ್ಯಾಯ ಮಾಡ್ತಿದ್ದಾನೆ ಅಂತ ಆಗುತ್ತಲ್ವಾ?’ ಅಂತಾರೆ. 6 ಇಲ್ಲ, ದೇವರು ಅನ್ಯಾಯಗಾರ ಅಲ್ಲ! ಅನ್ಯಾಯಗಾರ ಆಗಿದ್ರೆ ಆತನು ಈ ಲೋಕಕ್ಕೆ ಹೇಗೆ ನ್ಯಾಯತೀರಿಸ್ತಾನೆ?+

7 ನಾನು ಸುಳ್ಳು ಹೇಳೋದ್ರಿಂದ ದೇವರು ಸತ್ಯವಂತ ಅಂತ ಗೊತ್ತಾಗೋದಾದ್ರೆ ಮತ್ತು ಆತನಿಗೆ ಗೌರವ ಸಿಗೋದಾದ್ರೆ ದೇವರು ಯಾಕೆ ನನ್ನನ್ನ ಪಾಪಿ ಅಂತ ಹೇಳಬೇಕು? 8 “ನಾವು ಕೆಟ್ಟದು ಮಾಡೋಣ, ಅದ್ರಿಂದ ಒಳ್ಳೇದಾಗುತ್ತೆ” ಅಂತ ನಾವೂ ಹೇಳಬಹುದಲ್ವಾ? ನಾವು ಹಾಗೆ ಹೇಳ್ತೀವಿ ಅಂತ ಕೆಲವರು ನಮ್ಮ ಬಗ್ಗೆ ಸುಳ್ಳು ಹೇಳ್ತಾರೆ. ಅಂಥವ್ರಿಗೆ ಶಿಕ್ಷೆ ಆಗುತ್ತೆ, ಅದು ನ್ಯಾಯ.+

9 ಹಾಗಾದ್ರೆ ಬೇರೆಯವರಿಗಿಂತ ನಾವು ಶ್ರೇಷ್ಠನಾ? ಅಲ್ವೇ ಅಲ್ಲ! ಯೆಹೂದ್ಯರು, ಗ್ರೀಕರು ಎಲ್ರೂ ಪಾಪದ ಕೆಳಗಿದ್ದಾರೆ+ ಅಂತ ನಾವು ಈಗಾಗ್ಲೇ ವಿವರಿಸಿದ್ದೀವಿ. 10 “ನೀತಿವಂತರು ಯಾರೂ ಇಲ್ಲ, ಒಬ್ಬನೂ ಇಲ್ಲ.+ 11 ಯಾರಿಗೂ ಸ್ವಲ್ಪನೂ ಬುದ್ಧಿ* ಇಲ್ಲ. ದೇವರನ್ನ ಹುಡುಕುವವನು ಒಬ್ಬನೂ ಇಲ್ಲ. 12 ಮನುಷ್ಯರೆಲ್ಲ ದಾರಿತಪ್ಪಿದ್ದಾರೆ, ಎಲ್ರೂ ಕೆಲಸಕ್ಕೆ ಬಾರದ ಜನ್ರು, ದಯೆ ತೋರಿಸುವವರು ಯಾರೂ ಇಲ್ಲ, ಒಬ್ಬನೂ ಇಲ್ಲ”+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ. 13 “ಅವ್ರ ಬಾಯಿ* ತೆರೆದಿರೋ ಸಮಾಧಿ ತರ, ಅವರು ನಾಲಿಗೆ ಉಪಯೋಗಿಸೋದೇ ಮೋಸ ಮಾಡೋಕೆ.”+ “ಅವ್ರ ತುಟಿ ಹಿಂದೆ ಹಾವಿನ ವಿಷ ಇದೆ.”+ 14 “ಅವರು ಬಾಯಿಬಿಟ್ರೆ ಶಾಪ ಹಾಕ್ತಾರೆ, ದ್ವೇಷ ಕಕ್ಕುತ್ತಾರೆ.”+ 15 “ಕೊಲೆ ಮಾಡೋಕೆ ತುದಿಗಾಲಲ್ಲಿ ನಿಂತಿರ್ತಾರೆ.”*+ 16 “ಜನ್ರಿಗೆ ಕಷ್ಟ ಕೊಡೋದೇ ಅವರ ಕೆಲಸ, 17 ಶಾಂತಿಯಿಂದ ಇರೋಕೆ ಅವ್ರಿಗೆ ಆಗೋದೇ ಇಲ್ಲ.”+ 18 “ದೇವರ ಮೇಲೆ ಒಂಚೂರೂ ಭಯ ಇಲ್ಲ.”+

19 ನಿಯಮ ಪುಸ್ತಕದಲ್ಲಿ ಹೇಳಿರೋದೆಲ್ಲ ಯೆಹೂದ್ಯರಿಗೆ* ಅಂತ ನಮಗೆ ಗೊತ್ತು. ನಾವು ತಪ್ಪೇ ಮಾಡಿಲ್ಲ ಅಂತ ಹೇಳುವವ್ರ ಬಾಯಿ ಮುಚ್ಚಿಸೋಕೆ ಮತ್ತು ಇಡೀ ಲೋಕ ದೇವರಿಂದ ಶಿಕ್ಷೆ ಪಡಿಯೋಕೆ ಲಾಯಕ್ಕಾಗಿದೆ ಅಂತ ತೋರಿಸೋಕೆ ಅದನ್ನ ಕೊಡಲಾಯ್ತು.+ 20 ಹಾಗಾಗಿ ಒಬ್ಬ ನಿಯಮ ಪುಸ್ತಕದಲ್ಲಿ ಹೇಳಿರೋದನ್ನ ಮಾಡಿದ್ರೆ ದೇವರು ಅವನನ್ನ ನೀತಿವಂತ ಅಂತ ಅನ್ನಲ್ಲ.+ ನಿಜ ಹೇಳಬೇಕಂದ್ರೆ, ಪಾಪ ಅಂದ್ರೆ ಏನಂತ ನಮಗೆ ಪೂರ್ತಿ ಗೊತ್ತಾಗಿದ್ದೇ ನಿಯಮದಿಂದ.+

21 ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸದಿದ್ರೂ ದೇವರ ದೃಷ್ಟಿಯಲ್ಲಿ ನೀತಿವಂತರಾಗಿ ಇರೋಕೆ ಸಾಧ್ಯ ಅನ್ನೋದು ಈಗ ಸ್ಪಷ್ಟ ಆಗಿದೆ.+ ಇದು ನಿಯಮ ಪುಸ್ತಕದಲ್ಲೂ ಪ್ರವಾದಿಗಳ ಪುಸ್ತಕದಲ್ಲೂ ಇತ್ತು.+ 22 ಹೌದು, ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡೋದ್ರಿಂದ ದೇವರ ದೃಷ್ಟಿಯಲ್ಲಿ ನೀತಿವಂತರಾಗಿ ಇರೋಕೆ ಆಗುತ್ತೆ, ಆತನಲ್ಲಿ ನಂಬಿಕೆ ಇಡೋ ಎಲ್ರೂ ನೀತಿವಂತರಾಗಿ ಇರೋಕೆ ಸಾಧ್ಯ. ದೇವರ ದೃಷ್ಟಿಯಲ್ಲಿ ಎಲ್ರೂ ಒಂದೇ.+ 23 ಎಲ್ರೂ ಪಾಪ ಮಾಡಿದ್ದಾರೆ. ಹಾಗಾಗಿ ದೇವರ ಮಹಾ ಗುಣಗಳನ್ನ ತೋರಿಸೋಕೆ ಯಾರಿಗೂ ಆಗ್ತಿಲ್ಲ.+ 24 ಆದ್ರೆ ಅವ್ರನ್ನ ಪಾಪದಿಂದ ಬಿಡಿಸೋಕೆ ಕ್ರಿಸ್ತ ಯೇಸು ಬಿಡುಗಡೆಯ ಬೆಲೆಯನ್ನ ಕೊಟ್ಟಿದ್ರಿಂದ+ ದೇವರು ಅವ್ರನ್ನ ನೀತಿವಂತರಾಗಿ ನೋಡ್ತಾನೆ. ಇದು ದೇವರ ಅಪಾರ ಕೃಪೆ+ ಮತ್ತು ಆತನ ಉಚಿತ ಉಡುಗೊರೆ.+ 25 ಕ್ರಿಸ್ತನ ರಕ್ತದಲ್ಲಿ+ ನಂಬಿಕೆ ಇಟ್ಟು ಮನುಷ್ಯರು ತನ್ನ ಜೊತೆ ಸಮಾಧಾನ ಮಾಡ್ಕೊಬೇಕು ಅಂತ ದೇವರು ಕ್ರಿಸ್ತನನ್ನ ಪ್ರಾಯಶ್ಚಿತ್ತ ಬಲಿಯಾಗಿ ಕೊಟ್ಟನು.+ ದೇವರು ತನ್ನ ನೀತಿಯನ್ನ ತೋರಿಸೋಕೆ ಈ ಏರ್ಪಾಡು ಮಾಡಿದನು. ಯಾಕಂದ್ರೆ ಹಿಂದಿನ ಕಾಲದಲ್ಲಿ ಆತನು ತಾಳ್ಮೆ* ತೋರಿಸ್ತಾ ಜನ ಮಾಡಿದ ಪಾಪಗಳನ್ನ ಕ್ಷಮಿಸ್ತಿದ್ದನು. 26 ಅಷ್ಟೇ ಅಲ್ಲ, ಈಗ್ಲೂ ಯೇಸು ಮೇಲೆ ನಂಬಿಕೆ ಇಟ್ಟಿರೋ ವ್ಯಕ್ತಿಯನ್ನ ನೀತಿವಂತನಾಗಿ ನೋಡುವಾಗ+ ಆತನೂ ನೀತಿವಂತ+ ಅಂತ ಗೊತ್ತಾಗುತ್ತೆ.

27 ಕ್ರಿಯೆಗಳು ಮುಖ್ಯ ಅಂತ ತೋರಿಸೋ ನಿಯಮ ಪುಸ್ತಕ ಒಬ್ಬನನ್ನ ಕೊಚ್ಕೊಳ್ಳೋ ತರ ಮಾಡಬಹುದು. ಹಾಗಾದ್ರೆ ನಾವು ಕೊಚ್ಕೊಬೇಕಾ? ಇಲ್ಲ. ಯಾಕಂದ್ರೆ ಕೊಚ್ಕೊಳ್ಳೋಕೆ ಯಾರಿಗೂ ಕಾರಣ ಇಲ್ಲ+ ಅಂತ ನಂಬಿಕೆಯ ನಿಯಮದಿಂದ ಸ್ಪಷ್ಟ ಆಗಿದೆ. 28 ದೇವರು ಒಬ್ಬನನ್ನ ನೀತಿವಂತನಾಗಿ ನೋಡೋದು ನಿಯಮ ಪುಸ್ತಕ ಹೇಳೋದನ್ನ ಅವನು ಮಾಡೋದ್ರಿಂದ ಅಲ್ಲ, ಅವನಲ್ಲಿರೋ ನಂಬಿಕೆಯಿಂದ.+ 29 ಆತನು ಯೆಹೂದ್ಯರಿಗೆ ಮಾತ್ರ ದೇವರಾ?+ ಬೇರೆಯವ್ರಿಗೂ ದೇವರೇ ತಾನೇ?+ ಹೌದು, ಆತನು ಬೇರೆಯವ್ರಿಗೂ ದೇವರೇ.+ 30 ದೇವರು ಒಬ್ಬನೇ+ ಆಗಿರೋದ್ರಿಂದ, ಆತನು ಸುನ್ನತಿ ಆದವ್ರನ್ನೂ ಅವ್ರಲ್ಲಿರೋ ನಂಬಿಕೆಯಿಂದ ನೀತಿವಂತರಾಗಿ ನೋಡ್ತಾನೆ,+ ಸುನ್ನತಿ ಆಗಿಲ್ಲದವ್ರನ್ನೂ ಅವ್ರ ನಂಬಿಕೆಯಿಂದಾನೇ ನೀತಿವಂತರಾಗಿ ನೋಡ್ತಾನೆ.+ 31 ಹಾಗಾದ್ರೆ ನಮ್ಮ ನಂಬಿಕೆಯಿಂದ ನಾವು ನಿಯಮ ಪುಸ್ತಕ ಪ್ರಯೋಜನ ಇಲ್ಲ ಅಂತ ಹೇಳ್ತಿದ್ದೀವಾ? ಇಲ್ವೇ ಇಲ್ಲ! ಬದ್ಲಿಗೆ ನಿಯಮ ಪುಸ್ತಕ ಸರಿ ಅಂತ ತೋರಿಸ್ತಾ ಇದ್ದೀವಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ