ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 88
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಸಾವಿಂದ ಕಾಪಾಡೋಕೆ ಪ್ರಾರ್ಥನೆ

        • “ನನ್ನ ಜೀವ ಸಮಾಧಿಯ ಅಂಚಿನಲ್ಲಿದೆ” (3)

        • ‘ಪ್ರತಿ ಬೆಳಿಗ್ಗೆ ನಾನು ನಿನಗೆ ಪ್ರಾರ್ಥಿಸ್ತೀನಿ’ (13)

ಕೀರ್ತನೆ 88:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 20:19
  • +1ಅರ 4:30, 31; 1ಪೂರ್ವ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2666

ಕೀರ್ತನೆ 88:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 27:9; ಯೆಶಾ 12:2
  • +ಕೀರ್ತ 22:2

ಕೀರ್ತನೆ 88:2

ಪಾದಟಿಪ್ಪಣಿ

  • *

    ಅಥವಾ “ಬಗ್ಗಿ ನಾನು ಹೇಳೋದನ್ನ ಕೇಳಿಸ್ಕೊ.”

ಮಾರ್ಜಿನಲ್ ರೆಫರೆನ್ಸ್

  • +1ಅರ 8:30
  • +ಕೀರ್ತ 141:1

ಕೀರ್ತನೆ 88:3

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 71:20
  • +ಯೆಶಾ 38:10

ಕೀರ್ತನೆ 88:4

ಪಾದಟಿಪ್ಪಣಿ

  • *

    ಅಥವಾ “ಗುಂಡಿಗೆ.”

  • *

    ಅಥವಾ “ಶಕ್ತಿ ಇಲ್ಲದವನ ತರ ಆಗಿದ್ದೀನಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 143:7
  • +ಕೀರ್ತ 31:12

ಕೀರ್ತನೆ 88:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:7; 102:10

ಕೀರ್ತನೆ 88:8

ಮಾರ್ಜಿನಲ್ ರೆಫರೆನ್ಸ್

  • +ಯೋಬ 19:13, 19; ಕೀರ್ತ 31:11; 142:4

ಕೀರ್ತನೆ 88:9

ಮಾರ್ಜಿನಲ್ ರೆಫರೆನ್ಸ್

  • +ಯೋಬ 17:7; ಕೀರ್ತ 42:3; ಪ್ರಲಾ 3:49
  • +ಕೀರ್ತ 55:17

ಕೀರ್ತನೆ 88:10

ಮಾರ್ಜಿನಲ್ ರೆಫರೆನ್ಸ್

  • +ಯೋಬ 14:14; ಕೀರ್ತ 115:17; ಯೆಶಾ 38:18

ಕೀರ್ತನೆ 88:11

ಪಾದಟಿಪ್ಪಣಿ

  • *

    ಅಥವಾ “ಅಬದ್ದೋನ್‌.” ಪದವಿವರಣೆ ನೋಡಿ.

ಕೀರ್ತನೆ 88:12

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 2:16; 8:10; 9:5

ಕೀರ್ತನೆ 88:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 46:1
  • +ಕೀರ್ತ 55:17; 119:147

ಕೀರ್ತನೆ 88:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 43:2
  • +ಯೋಬ 13:24; ಕೀರ್ತ 13:1

ಕೀರ್ತನೆ 88:15

ಮಾರ್ಜಿನಲ್ ರೆಫರೆನ್ಸ್

  • +ಯೋಬ 17:1

ಕೀರ್ತನೆ 88:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 102:10

ಕೀರ್ತನೆ 88:17

ಪಾದಟಿಪ್ಪಣಿ

  • *

    ಬಹುಶಃ, “ಒಂದೇ ಸಮನೇ.”

ಕೀರ್ತನೆ 88:18

ಮಾರ್ಜಿನಲ್ ರೆಫರೆನ್ಸ್

  • +ಯೋಬ 19:13; ಕೀರ್ತ 31:11; 38:11; 142:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 88:ಶೀರ್ಷಿಕೆ2ಪೂರ್ವ 20:19
ಕೀರ್ತ. 88:ಶೀರ್ಷಿಕೆ1ಅರ 4:30, 31; 1ಪೂರ್ವ 2:6
ಕೀರ್ತ. 88:1ಕೀರ್ತ 27:9; ಯೆಶಾ 12:2
ಕೀರ್ತ. 88:1ಕೀರ್ತ 22:2
ಕೀರ್ತ. 88:21ಅರ 8:30
ಕೀರ್ತ. 88:2ಕೀರ್ತ 141:1
ಕೀರ್ತ. 88:3ಕೀರ್ತ 71:20
ಕೀರ್ತ. 88:3ಯೆಶಾ 38:10
ಕೀರ್ತ. 88:4ಕೀರ್ತ 143:7
ಕೀರ್ತ. 88:4ಕೀರ್ತ 31:12
ಕೀರ್ತ. 88:7ಕೀರ್ತ 90:7; 102:10
ಕೀರ್ತ. 88:8ಯೋಬ 19:13, 19; ಕೀರ್ತ 31:11; 142:4
ಕೀರ್ತ. 88:9ಯೋಬ 17:7; ಕೀರ್ತ 42:3; ಪ್ರಲಾ 3:49
ಕೀರ್ತ. 88:9ಕೀರ್ತ 55:17
ಕೀರ್ತ. 88:10ಯೋಬ 14:14; ಕೀರ್ತ 115:17; ಯೆಶಾ 38:18
ಕೀರ್ತ. 88:12ಪ್ರಸಂ 2:16; 8:10; 9:5
ಕೀರ್ತ. 88:13ಕೀರ್ತ 46:1
ಕೀರ್ತ. 88:13ಕೀರ್ತ 55:17; 119:147
ಕೀರ್ತ. 88:14ಕೀರ್ತ 43:2
ಕೀರ್ತ. 88:14ಯೋಬ 13:24; ಕೀರ್ತ 13:1
ಕೀರ್ತ. 88:15ಯೋಬ 17:1
ಕೀರ್ತ. 88:16ಕೀರ್ತ 102:10
ಕೀರ್ತ. 88:18ಯೋಬ 19:13; ಕೀರ್ತ 31:11; 38:11; 142:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 88:1-18

ಕೀರ್ತನೆ

ಕೋರಹನ ಮಕ್ಕಳ+ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ, ಮಹಾಲತ್‌* ಶೈಲಿಯಲ್ಲಿ ಒಂದಾದ ಮೇಲೆ ಒಂದು ಹಾಡಬೇಕು. ಜೆರಹ್ಯನಾದ ಹೇಮಾನನ+ ಮಸ್ಕಿಲ್‌.*

88 ಯೆಹೋವನೇ, ನನ್ನನ್ನ ರಕ್ಷಿಸೋ ದೇವರೇ,+

ಬೆಳಗ್ಗೆ ನಾನು ನಿನಗೆ ಮೊರೆಯಿಡ್ತೀನಿ,

ರಾತ್ರಿ ನಾನು ನಿನ್ನ ಸನ್ನಿಧಿಗೆ ಬರ್ತಿನಿ.+

 2 ನನ್ನ ಪ್ರಾರ್ಥನೆ ನಿನಗೆ ಮುಟ್ಟಲಿ,+

ಸಹಾಯಕ್ಕಾಗಿ ನಾನಿಡೋ ಮೊರೆ ಕೇಳಿಸ್ಕೋ.*+

 3 ಯಾಕಂದ್ರೆ ನಾನು ಕಷ್ಟಗಳಲ್ಲಿ ಮುಳುಗಿ ಹೋಗಿದ್ದೀನಿ,+

ನನ್ನ ಜೀವ ಸಮಾಧಿಯ* ಅಂಚಿನಲ್ಲಿದೆ.+

 4 ಸಮಾಧಿಗೆ* ಸೇರೋ ಜನ್ರ ಜೊತೆ ಈಗಾಗಲೇ ನನ್ನನ್ನ ಎಣಿಸ್ತಾ ಇದ್ದಾರೆ,+

ನನಗೆ ಸಹಾಯ ಮಾಡೋಕೆ ಯಾರೂ ಇಲ್ಲ,*+

 5 ಸತ್ತವರ ಮಧ್ಯ ನಾನು ಇದ್ದೀನಿ

ಸಮಾಧಿಯಲ್ಲಿ ಬಿದ್ದಿರೋ ಶವದ ತರ,

ನೀನು ಇನ್ಯಾವತ್ತೂ ನೆನಪಿಸ್ಕೊಳ್ಳದ ವ್ಯಕ್ತಿ ತರ,

ನಿನ್ನ ಕಾಳಜಿ ಸಿಗದಿರೋ ಮನುಷ್ಯನ ತರ ನಾನಿದ್ದೀನಿ.

 6 ನೀನು ನನ್ನನ್ನ ಆಳವಾದ ಗುಂಡಿ ಒಳಗೆ ಹಾಕಿದೆ,

ಕತ್ತಲು ತುಂಬಿದ ಜಾಗದಲ್ಲಿ, ಆಳವಾಗಿರೋ ಜಾಗದಲ್ಲಿ ಬಿಟ್ಟೆ.

 7 ನಿನ್ನ ಕ್ರೋಧ ನನ್ನ ಮೇಲೆ ಭಾರವಾಗಿದೆ,+

ಅಪ್ಪಳಿಸೋ ನಿನ್ನ ಅಲೆಗಳಿಂದ ನೀನು ನನ್ನನ್ನ ಮುಳುಗಿಸಿ ಬಿಟ್ಟಿದ್ದೀಯ. (ಸೆಲಾ)

 8 ನೀನು ನನ್ನ ಪರಿಚಿತರನ್ನ ನನ್ನಿಂದ ದೂರ ಮಾಡಿದೆ,+

ಅವ್ರ ದೃಷ್ಟಿಯಲ್ಲಿ ನನ್ನನ್ನ ಒಂದು ಅಸಹ್ಯ ವಸ್ತುವಾಗಿ ಮಾಡಿದೆ.

ನಾನು ಸಿಕ್ಕಿಹಾಕಿಕೊಂಡಿದ್ದೀನಿ, ತಪ್ಪಿಸ್ಕೊಳ್ಳೋಕೆ ಆಗ್ತಿಲ್ಲ.

 9 ನನ್ನ ಕಷ್ಟದಿಂದಾಗಿ ನನ್ನ ಕಣ್ಣು ಸೋತುಹೋಗಿದೆ.+

ಯೆಹೋವನೇ, ಇಡೀ ದಿನ ನಾನು ನಿನಗೆ ಮೊರೆ ಇಡ್ತೀನಿ,+

ನಿನ್ನ ಕಡೆ ನನ್ನ ಕೈಗಳನ್ನ ಚಾಚ್ತೀನಿ.

10 ಸತ್ತವರಿಗಾಗಿ ನೀನು ಅದ್ಭುತಗಳನ್ನ ಮಾಡ್ತೀಯಾ?

ಸತ್ತಿರೋರೂ ಎದ್ದು ನಿನ್ನನ್ನ ಹೊಗಳ್ತಾರಾ?+ (ಸೆಲಾ)

11 ಸಮಾಧಿಯಲ್ಲಿ ನಿನ್ನ ಶಾಶ್ವತ ಪ್ರೀತಿ ಬಗ್ಗೆ ಸಾರಕ್ಕಾಗುತ್ತಾ?

ನಾಶನದ ಸ್ಥಳದಲ್ಲಿ* ನಿನ್ನ ನಂಬಿಗಸ್ತಿಕೆಯ ಬಗ್ಗೆ ಹೇಳಕ್ಕಾಗುತ್ತಾ?

12 ಕತ್ತಲು ತುಂಬಿರೋ ಜಾಗದಲ್ಲಿ ನಿನ್ನ ಅದ್ಭುತಗಳ ಬಗ್ಗೆ ಗೊತ್ತಾಗುತ್ತಾ?

ಗೊತ್ತಿಲ್ಲದ ಜಾಗದಲ್ಲಿ ನಿನ್ನ ನೀತಿಯ ಬಗ್ಗೆ ಗೊತ್ತಾಗುತ್ತಾ?+

13 ಆದ್ರೆ ಯೆಹೋವನೇ, ನಾನು ಸಹಾಯಕ್ಕಾಗಿ ನಿನಗೆ ಪ್ರಾರ್ಥಿಸ್ತಾನೇ ಇರ್ತಿನಿ,+

ದಿನಾ ಬೆಳಿಗ್ಗೆ ನನ್ನ ಪ್ರಾರ್ಥನೆಗಳು ನಿನ್ನ ಸನ್ನಿಧಿಯನ್ನ ಮುಟ್ಟುತ್ತೆ.+

14 ಯೆಹೋವನೇ, ಯಾಕೆ ನೀನು ನನ್ನನ್ನ ತಳ್ಳಿಬಿಟ್ಟಿದ್ದೀಯಾ?+

ಯಾಕೆ ನೀನು ನಿನ್ನ ಮುಖನ ನನ್ನ ಕಡೆಯಿಂದ ತಿರುಗಿಸ್ಕೊಂಡಿದ್ದೀಯಾ?+

15 ನಾನು ಚಿಕ್ಕವನಾಗಿ ಇದ್ದಾಗಿಂದ,

ಕಷ್ಟಗಳನ್ನ ಅನುಭವಿಸ್ತಾನೇ ಇದ್ದೀನಿ, ಸಾವಿಗೆ ಹತ್ತಿರವಾಗೇ ಇದ್ದೀನಿ,+

ನೀನು ಅನುಮತಿಸಿರೋ ಭಯಂಕರ ವಿಪತ್ತುಗಳನ್ನ ಸಹಿಸಿ ಸಹಿಸಿ ಮರಗಟ್ಟಿ ಹೋಗಿದ್ದೀನಿ.

16 ನಿನ್ನ ಕೋಪಾಗ್ನಿ ನನ್ನನ್ನ ಸದೆಬಡಿದಿದೆ,+

ನಿನ್ನ ಭಯ ನನ್ನನ್ನ ತಿಂದುಹಾಕ್ತಿದೆ.

17 ನಿನ್ನ ಭಯ ಇಡೀ ದಿನ ನನ್ನನ್ನ ಸಮುದ್ರದ ಅಲೆಗಳ ತರ ಸುತ್ಕೊಂಡಿದೆ,

ಎಲ್ಲ ಕಡೆಯಿಂದ* ಅದು ನನ್ನ ಮೇಲೆ ಆಕ್ರಮಣ ಮಾಡುತ್ತೆ.

18 ನೀನು ನನ್ನ ಸ್ನೇಹಿತರನ್ನ, ನನ್ನ ಜೊತೆಗಾರರನ್ನ ನನ್ನಿಂದ ದೂರ ಮಾಡಿದ್ದೀಯ,+

ಹಾಗಾಗಿ ಕತ್ತಲೇ ನನ್ನ ಸಂಗಾತಿಯಾಗಿದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ