ಪುಟ ಎರಡು
ನಮ್ಮ ಮಾರ್ಪಡುತ್ತಿರುವ ಜಗತ್ತು ನಾವೆತ್ತ ಸಾಗುತ್ತಿದ್ದೇವೆ? 3-13
ನಮ್ಮ ದೈನಂದಿನ ಜೀವಿತಗಳಲ್ಲಿ ಬದಲಾವಣೆಗಳು ಸದಾ ಇರುವುವು. ಇದು ಲೋಕ ದೃಶ್ಯದ ಭಾಗವೂ ಆಗಿದೆ. ನಮ್ಮ ಜಗತ್ತು ಯಾವ ವಿಧಗಳಲ್ಲಿ ಮಾರ್ಪಡುತ್ತಿದೆ? ತತ್‌ಕ್ಷಣದ ಭವಿಷ್ಯತ್ತು ಏನು ವಾಗ್ದಾನಿಸುತ್ತದೆ? ಅದರ ಬಗೆಗೆ ಬೈಬಲಿಗೆ ಏನಾದರೂ ಹೇಳಲಿಕ್ಕಿದೆಯೆ?
ಚಂಡಮಾರುತ ಆ್ಯಂಡ್ರುವಿಗೆ ನಾಶಮಾಡಲು ಆಗದಿದ್ದ ವಿಷಯಗಳು 14
ಅಮೆರಿಕದ ಫ್ಲಾರಿಡದಲ್ಲಿ ಚಂಡಮಾರುತ ಆ್ಯಂಡ್ರು ಸಾವಿರಾರು ಮನೆಗಳನ್ನು ನಾಶಮಾಡಿ, 2,00,000 ಜನರನ್ನು ಮನೆರಹಿತರಾಗಿ ಮಾಡಿತು. ಆಪತ್ಕಾಲದ ಸಹಾಯ ಯತ್ನಗಳು ಹೇಗೆ ನಡೆದುವು? ಯಾವ ಪಾಠಗಳು ಕಲಿಯಲ್ಪಟ್ಟವು?
ಮದ್ಯಪಾನ ನಿಜವಾಗಿಯೂ ನನ್ನನ್ನು ವ್ಯಸನಿಯಾಗಿ ಮಾಡಬಲ್ಲದೊ? 22
ಈ ಪ್ರಶ್ನೆ ಪ್ರತಿಯೊಬ್ಬನಿಗೆ, ವಿಶೇಷವಾಗಿ ಯುವಜನರಿಗೆ ಸಂಬಂಧಪಟ್ಟುದಾಗಿದೆ. ಮದ್ಯಸಾರ ನಿಮ್ಮನ್ನೂ ನಿಮ್ಮ ಭವಿಷ್ಯತ್ತನ್ನೂ ಹೇಗೆ ಬಾಧಿಸಬಲ್ಲದು? ಇಲ್ಲಿ ಕೆಲವು ಮುಂಜಾಗ್ರತೆಗಳನ್ನು ಸೂಚಿಸಲಾಗಿದೆ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Alfred/Sipa
Cover, middle: Kevin Frayer/Sipa; right: Falco/Sipa