ಪುಟ ಎರಡು
ಗೃಹ ಜೀವನದ ಹಿಂಸಾಚಾರ ಎಂದಾದರೂ ಅಂತ್ಯಗೊಳ್ಳುವುದೆ? 3-14
‘ಗೃಹ ಜೀವನದ ಹಿಂಸಾಚಾರವನ್ನು ತನಿಖೆ ಮಾಡಲು ಹೋಗುವಾಗ ನಮ್ಮ ಕೆಲಸಗಾರರ ಮೇಲೆಯೂ ದಾಳಿ ನಡೆಯುತ್ತದೆ,’ ಎಂದು ಒಬ್ಬಾಕೆ ಸೋಶಲ್ ಡೈರೆಕ್ಟರ್ ವರದಿ ಮಾಡುತ್ತಾರೆ. ಕುಟುಂಬವು ಇಷ್ಟು ಹಿಂಸಾತ್ಮಕವೇಕೆ? ಇದನ್ನು ತಡೆಯ ಪ್ರಯತ್ನಿಸಲು ಏನು ಮಾಡಸಾಧ್ಯವಿದೆ? ಸಾಧ್ಯವಿಲ್ಲದಿದ್ದರೆ ಏನು? ಇದು ಎಂದಾದರೂ ಅಂತ್ಯಗೊಂಡೀತೆ?
ನಾನು ಕುಡಿಯುವುದನ್ನು ಹೇಗೆ ನಿಲ್ಲಿಸಬಲ್ಲೆ? 15
ನಾನು ತೂಕ ಕಳೆದುಕೊಂಡರೆ, ಯಾವನೂ ಕಳೆದುಕೊಳ್ಳಬಲ್ಲನು! 26
ಅವನು ತನ್ನ ಸ್ನಾನದ ಕೋಣೆಯ ತಕ್ಕಡಿಯನ್ನು ಏರಿದಾಗ ಫಲಿತಾಂಶವನ್ನು ನೋಡಿ ಅವಿಶ್ವಾಸಪಟ್ಟನು. ಅವನು 30 ಕಿಲೊಗ್ರಾಮ್ ಕಳೆದುಕೊಂಡನು, ಮತ್ತು ಇದನ್ನು ನೀವೂ ಮಾಡಬಲ್ಲಿರೆಂದು ಅವನು ಹೇಳುತ್ತಾನೆ.