ಪುಟ ಎರಡು
ಒತ್ತಡಕ್ಕೀಡಾಗಿರುವ ಮಕ್ಕಳು ಅವರಿಗೆ ಹೇಗೆ ಸಹಾಯ ಮಾಡಸಾಧ್ಯವಿದೆ? 3-11
ಐದು ವರ್ಷ ಪ್ರಾಯದವನೊಬ್ಬನಿಗೆ ಆತ್ಮಹತ್ಯೆಯ ಪ್ರಯತ್ನ ಮಾಡುವಂತೆ ಏನು ಕಾರಣವಾಗುತ್ತದೆ? ಏಳು ವರ್ಷ ಪ್ರಾಯದವನೊಬ್ಬನು ಒಮ್ಮೆಗೆ ಅಪಘಾತ ಪ್ರವೃತ್ತಿಯವನಾಗುವುದು ಯಾಕೆ? ವ್ಯಕ್ತ ಕಾರಣವಿಲ್ಲದ ಬಾಲ್ಯಾವಸ್ಥೆಯ ಅನಾರೋಗ್ಯತೆಗಳನ್ನು ಯಾವುದು ಒತ್ತಿಹೇಳಬಹುದು?
“ಹೊಸ ಒಡಂಬಡಿಕೆ”ಯು ಯೆಹೂದ್ಯ ವಿರೋಧಿಯಾಗಿದೆಯೋ? 20
“ಹೊಸ ಒಡಂಬಡಿಕೆ”ಯು ಒಂದು ಯೆಹೂದ್ಯ ವಿರೋಧಿ ಪಕ್ಷಪಾತವನ್ನು ಹೊಂದಿದೆ ಎಂದು ಕೆಲವರು ವಾದಿಸುತ್ತಾರೆ. ಇದು ಸತ್ಯವೇ?
ನನ್ನ ಕುಟುಂಬವು ಸೋಂಕು ರಕ್ಷೆಯನ್ನು ಪಡೆಯಬೇಕೋ? 24
ಸೋಂಕು ರಕ್ಷಾಚ್ಚುಚುಮದ್ದುಗಳು ಅವಶ್ಯವೇ? ಅವುಗಳ್ಯಾವುದರಲ್ಲಿಯೂ ರಕ್ತ ಪದಾರ್ಥಗಳಿವೆಯೇ? ಪಕ್ಕಪರಿಣಾಮಗಳ ಕುರಿತು ಏನು?