ಪುಟ ಎರಡು
ಏಡ್ಸ್ ವಿರುದ್ಧ ಹೋರಾಟ—ಜಯ ದೊರಕುವುದೊ? 3-9
ಏಡ್ಸ್ ಹೇಗೆ ಹಬ್ಬುತ್ತದೆ? ಈಗ ಅದು ಎಲ್ಲಿ ಹೆಚ್ಚು ವ್ಯಾಪಕವಾಗಿದೆ? ಅದನ್ನು ಇಲ್ಲದಂತೆ ಮಾಡಸಾಧ್ಯವಿದೆಯೊ? ಆರಂಭದ ಲೇಖನಗಳು, ಈ ಪ್ರಶ್ನೆಗಳಿಗೆ ಹಾಗೂ ಇನ್ನಿತರ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುತ್ತವೆ.
ಸೇತುವೆಗಳು—ಅವು ಇಲ್ಲದಿದ್ದರೆ ನಾವೇನು ಮಾಡುತ್ತಿದ್ದೆವು? 10
ನಾವು ಅವುಗಳ ಪ್ರಯೋಜನವನ್ನು ಗಣ್ಯಮಾಡುವುದೇ ಇಲ್ಲ. ಆದರೂ ಅವುಗಳು ಇಲ್ಲದಿದ್ದರೆ, ಜೀವನವು ಎಷ್ಟು ಕಷ್ಟಕರವಾಗಿರುತ್ತಿತ್ತು! ಅವುಗಳ ಇತಿಹಾಸವೇನು? ಅವುಗಳ ವಿನ್ಯಾಸವು ಏಕೆ ಭಿನ್ನವಾಗಿರುತ್ತದೆ?
ಪ್ರಾಣಿ ಹಿಂಸೆ—ತಪ್ಪೊ? 26
ನಾಯಿಕಾಳಗ, ಹುಂಜಕಾಳಗ, ಕುದುರೆ ಕಾದಾಟ, ಗೂಳಿಕಾಳಗ—ಈ ರೀತಿಯಲ್ಲಿ ಪ್ರಾಣಿಗಳಿಗೆ ಕ್ರೌರ್ಯ ತೋರಿಸುವುದು, ಸಾವಿರಾರು ವರ್ಷಗಳಿಂದ ಮಾನವರಿಗೆ ಮನೋರಂಜನೆಯಾಗಿದೆ. ಇದರ ಕುರಿತು ಬೈಬಲು ಏನು ಹೇಳುತ್ತದೆ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
COVER: Chad Slattery/Tony Stone Images (Model is not associated with subject matter.)