ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 9/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 9/15 ಪು. 1-2

ಪರಿವಿಡಿ

ಸೆಪ್ಟೆಂಬರ್‌ 15, 2010

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಅಕ್ಟೋಬರ್‌ 25-31, 2010

ಶ್ರದ್ಧಾಪೂರ್ವಕವಾಗಿ ಯೆಹೋವನ ಆಶೀರ್ವಾದವನ್ನು ಹುಡುಕಿರಿ

ಪುಟ 7

ಗೀತೆಗಳು: 95, 38

ನವೆಂಬರ್‌ 1-7, 2010

ಏಕತೆ—ಸತ್ಯಾರಾಧನೆಯ ಗುರುತು

ಪುಟ 12

ಗೀತೆಗಳು: 20, 121

ನವೆಂಬರ್‌ 8-14, 2010

ದೇವರನ್ನು ಮಹಿಮೆಪಡಿಸುವ ಕ್ರೈಸ್ತ ಏಕತೆ

ಪುಟ 16

ಗೀತೆಗಳು: 119, 73

ನವೆಂಬರ್‌ 15-21, 2010

“ಕ್ರಿಸ್ತನೊಬ್ಬನೇ ನಿಮ್ಮ ನಾಯಕನು”

ಪುಟ 21

ಗೀತೆಗಳು: 84, 25

ನವೆಂಬರ್‌ 22-28, 2010

ಇಂದು ನಮ್ಮ ಕ್ರಿಯಾಶೀಲ ನಾಯಕ

ಪುಟ 25

ಗೀತೆಗಳು: 120, 98

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನ 1 ಪುಟ 7-11

ದೇವರ ನೀತಿಯುತ ಅವಶ್ಯಕತೆಗಳನ್ನು ಮುಟ್ಟುವುದಕ್ಕಾಗಿ ದೇವರ ಸೇವಕರಿಗೆ ಆತನ ಆಶೀರ್ವಾದ ಅಗತ್ಯ. ಅದಕ್ಕೆ ಯಾವ ರೀತಿಯ ಪ್ರಯತ್ನ ಬೇಕಾಗಿದೆ? ನಾವು ಎದುರಿಸಬಹುದಾದ ಯಾವುದೇ ಸವಾಲುಗಳನ್ನು ನಿಭಾಯಿಸಲು ಯೆಹೋವನ ಪವಿತ್ರಾತ್ಮವು ಹೇಗೆ ಸಹಾಯ ಮಾಡಬಲ್ಲದು?

ಅಧ್ಯಯನ ಲೇಖನಗಳು 2, 3 ಪುಟ 12-20

ನಮ್ಮ ಸಹೋದರರೊಂದಿಗೆ ಐಕ್ಯದಲ್ಲಿ ಒಂದಾಗಿರುವುದು ಎಷ್ಟು ಒಳ್ಳೇದೂ ಎಷ್ಟು ರಮ್ಯವೂ ಆಗಿದೆಯೆಂಬುದನ್ನು ಗಣ್ಯಮಾಡಲು ಈ ಲೇಖನಗಳು ನೆರವಾಗುತ್ತವೆ. ಎಲ್ಲ ಜನಾಂಗಗಳ ಜನರನ್ನು ಯೆಹೋವನು ಮಾತ್ರ ಐಕ್ಯಗೊಳಿಸಶಕ್ತನು ಏಕೆಂಬುದನ್ನು ನಾವು ನೋಡಲಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬನು ಸಭೆಯ ಏಕತೆಯನ್ನು ಹೆಚ್ಚಿಸಿ ದೇವರನ್ನು ಹೇಗೆ ಘನಪಡಿಸಬಲ್ಲೆವು ಎಂಬುದನ್ನೂ ನಾವು ಪರಿಗಣಿಸುತ್ತೇವೆ.

ಅಧ್ಯಯನ ಲೇಖನಗಳು 4, 5 ಪುಟ 21-29

ನಮ್ಮ ಕ್ರಿಯಾಶೀಲ ನಾಯಕನ ಪಾತ್ರದಲ್ಲಿ ನಮ್ಮ ಸ್ವರ್ಗೀಯ ರಾಜನಾದ ಕ್ರಿಸ್ತನ ಕುರಿತು ಹೆಚ್ಚು ತಿಳಿಯುವಂತೆ ಈ ಎರಡು ಲೇಖನಗಳು ನಮಗೆ ನೆರವಾಗುವವು. ಇಂದು ಭೂಮಿಯಲ್ಲಿರುವ ತನ್ನ ಶಿಷ್ಯರ ಪ್ರತಿಯೊಂದು ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಆತನು ನಿಕಟವಾಗಿ ಗಮನಿಸುತ್ತಾನೆಂದೂ ನಾವು ತಿಳಿಯುತ್ತೇವೆ.

ಇತರ ಲೇಖನಗಳು:

ಮಹಾ ವಿಸ್ತರಣೆಯ ಸಮಯದಲ್ಲಿ ಸೇವೆ 3

ಬಲ್ಗೇರಿಯದಲ್ಲಿ ಯಶಸ್ವಿಕರ ವಿಶೇಷ ಸೇವೆ 30

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ