ಪರಿವಿಡಿ
ಜೂನ್ 15, 2012
© 2012 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು
ಜುಲೈ 30, 2012–ಆಗಸ್ಟ್ 5, 2012
ಯೆಹೋವನು “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರು
ಪುಟ 7 • ಗೀತೆಗಳು: 114, 117
ಆಗಸ್ಟ್ 6-12, 2012
“ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು” ಯೆಹೋವನು ಪ್ರಕಟಿಸಿದ್ದಾನೆ
ಪುಟ 14 • ಗೀತೆಗಳು: 116, 54
ಆಗಸ್ಟ್ 13-19, 2012
ಯೆಹೋವನ ಸೇವೆಯೇ ನಿಮ್ಮ ಮುಖ್ಯ ಗುರಿಯಾಗಿರಲಿ
ಪುಟ 20 • ಗೀತೆಗಳು: 66, 103
ಆಗಸ್ಟ್ 20-26, 2012
‘ಅವರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’
ಪುಟ 25 • ಗೀತೆಗಳು: 37, 95
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 7-18
ಲೋಕರಂಗದಲ್ಲಿ ಮುಂದೆ ಯಾವ ಘಟನೆಗಳು ಸಂಭವಿಸಲಿವೆ ಎಂದು ತಿಳಿಯಲು ಬೈಬಲಿನ ಯಾವ ಪ್ರವಾದನೆಗಳು ಸಹಾಯ ಮಾಡುತ್ತವೆ? ದಾನಿಯೇಲ 2ನೇ ಅಧ್ಯಾಯದಲ್ಲಿ ತಿಳಿಸಿರುವ ದೊಡ್ಡ ಪ್ರತಿಮೆಯ ಕುರಿತಾದ ಪ್ರವಾದನೆ, ಪ್ರಕಟನೆ 13 ಮತ್ತು 17ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಕಾಡುಮೃಗ ಹಾಗೂ ಅದರ ವಿಗ್ರಹದ ಕುರಿತಾದ ಪ್ರವಾದನೆಯನ್ನು ಈ ಎರಡು ಲೇಖನಗಳಲ್ಲಿ ಚರ್ಚಿಸಲಾಗಿದೆ. ಇವುಗಳನ್ನು ಅಧ್ಯಯನ ಮಾಡುವ ಮೂಲಕ ಭವಿಷ್ಯತ್ತಿನ ಕುರಿತು ಬೈಬಲ್ ಸ್ಪಷ್ಟವಾಗಿ ಏನು ಹೇಳುತ್ತದೆಂದು ತಿಳಿದುಕೊಳ್ಳಿ.
ಅಧ್ಯಯನ ಲೇಖನ 3 ಪುಟ 20-24
ದೀಕ್ಷಾಸ್ನಾನ ಪಡೆದಿರುವ ವ್ಯಕ್ತಿ ತನ್ನ ಜೀವಿತದಲ್ಲಿ ಸ್ವಂತ ಇಷ್ಟಾನಿಷ್ಟಗಳಿಗಿಂತ ದೇವರ ಚಿತ್ತಕ್ಕೆ ಹೆಚ್ಚು ಮಹತ್ವ ಕೊಡಲು ಒಪ್ಪಿಕೊಂಡಿರುತ್ತಾನೆ. ಪ್ರಾಚೀನ ಕಾಲದ ದೇವಭಕ್ತ ಜನರು ತಮ್ಮ ಜೀವನದಲ್ಲಿ ಮಾಡಿರುವ ನಿರ್ಣಯಗಳ ಕುರಿತು ನಾವು ಧ್ಯಾನಿಸುವುದರಿಂದ ನಮ್ಮ ಸಮಯ, ಶಕ್ತಿ, ಸಂಪತ್ತನ್ನು ಹೇಗೆ ಬಳಸುತ್ತಿದ್ದೇವೆಂದು ಪರೀಕ್ಷಿಸಲು ನಮಗೆ ಉತ್ತೇಜನ ದೊರೆಯುವುದು.
ಅಧ್ಯಯನ ಲೇಖನ 4 ಪುಟ 25-29
ಪ್ರವಾದಿಗಳು ಮತ್ತು ಬೈಬಲ್ ಬರಹಗಾರರು ಹೇಗೆ ‘ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು’? ಬೈಬಲನ್ನು ದೇವರೇ ಬರೆಸಿದ್ದೆಂದು ನಂಬಲು ಯಾವ ಕಾರಣಗಳಿವೆ? ಈ ಲೇಖನ ಉತ್ತರಿಸುತ್ತದೆ. (2 ಪೇತ್ರ 1:21) ನಾವು ಬೈಬಲಿನ ಕಡೆಗೆ ಯಾವಾಗಲೂ ಗಣ್ಯತೆಯುಳ್ಳವರಾಗಿರಲು ಯಾವುದು ಸಹಾಯ ಮಾಡುತ್ತದೆ ಎಂದು ಸಹ ಈ ಲೇಖನ ತಿಳಿಸುತ್ತದೆ.
ಇತರ ಲೇಖನಗಳು
3 ದೇವರ ಸೇವೆಯಿಂದ ನಾವು ಕಲಿತ “ಗುಟ್ಟು”
30 ವಿವೇಕಿಗಳಾಗಿದ್ದು “ಕುಶಲ ಮಾರ್ಗದರ್ಶನೆ” ಹುಡುಕಿರಿ
ಮುಖಪುಟ: ಜನರು ಎಲ್ಲೇ ಇರಲಿ ಏನೇ ಮಾಡುತ್ತಿರಲಿ ಅವರೆಲ್ಲರಿಗೆ ಸುವಾರ್ತೆಯನ್ನು ತಲಪಿಸಲು ಪ್ರಯತ್ನಿಸಲಾಗುತ್ತಿದೆ. ಡಮನ್ ಸಡುಕ್‌ನಲ್ಲಿ ದೋಣಿಯಲ್ಲಿ ವ್ಯಾಪಾರ ಮಾಡುವವರಿಗೂ ಸಾಕ್ಷಿ ನೀಡಲು ಮರೆತಿಲ್ಲ.
ಥಾಯ್‌ಲೆಂಡ್
ಜನಸಂಖ್ಯೆ
6,67,20,000
ಪ್ರಚಾರಕರು
3,423
ರೆಗ್ಯುಲರ್ ಪಯನೀಯರರು
824