ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 4/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 4/15 ಪು. 1-2

ಪರಿವಿಡಿ

ಏಪ್ರಿಲ್‌ 15, 2013

© 2013 Watch Tower Bible and Tract Society of Pennsylvania. All rights reserved.

ಅಧ್ಯಯನ ಆವೃತ್ತಿ

ಜೂನ್‌ 3-9, 2013

ಬೈಬಲ್‌ ಓದಿ ಪೂರ್ಣ ಪ್ರಯೋಜನ ಪಡೆಯಿರಿ

ಪುಟ 7 • ಗೀತೆಗಳು: 114, 113

ಜೂನ್‌ 10-16, 2013

ದೇವರ ವಾಕ್ಯದಿಂದ ನೆರವು—ನೀವೂ ಪಡೆಯಿರಿ ಇತರರಿಗೂ ಕೊಡಿ

ಪುಟ 12 • ಗೀತೆಗಳು: 37, 92

ಜೂನ್‌ 17-23, 2013

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’

ಪುಟ 22 • ಗೀತೆಗಳು: 70, 98

ಜೂನ್‌ 24-30, 2013

ಒಳ್ಳೇದನ್ನು ಮಾಡುವುದರಲ್ಲಿ ದಣಿಯದಿರಿ

ಪುಟ 27 • ಗೀತೆಗಳು: 129, 63

ಅಧ್ಯಯನ ಲೇಖನಗಳು

▪ ಬೈಬಲ್‌ ಓದಿ ಪೂರ್ಣ ಪ್ರಯೋಜನ ಪಡೆಯಿರಿ

▪ ದೇವರ ವಾಕ್ಯದಿಂದ ನೆರವು—ನೀವೂ ಪಡೆಯಿರಿ ಇತರರಿಗೂ ಕೊಡಿ

“ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂದು ಪೌಲ ಬರೆದನು. (ಇಬ್ರಿ. 4:12) ಅದರ ಪ್ರಬಲವಾದ ಶಕ್ತಿಯಿಂದ ನಾವು ಪ್ರಯೋಜನ ಪಡೆಯಬೇಕಾದರೆ ನಾವದನ್ನು ಅಧ್ಯಯನ ಮಾಡಬೇಕು ಮತ್ತು ಕಲಿತದ್ದನ್ನು ಅನ್ವಯಿಸಿಕೊಳ್ಳಬೇಕು. ಈ ಲೇಖನಗಳು ಬೈಬಲನ್ನು ಅಧ್ಯಯನ ಮಾಡುವ ಉತ್ತಮ ವಿಧವನ್ನು ಮತ್ತು ಅದರಲ್ಲಿರುವ ದೇವರ ವಿವೇಕವನ್ನು ನಮ್ಮ ಜೀವನದಲ್ಲಿ, ಸುವಾರ್ತೆಯಲ್ಲಿ ಅಳವಡಿಸಿಕೊಳ್ಳುವುದು ಹೇಗೆಂದು ತೋರಿಸಿಕೊಡುತ್ತವೆ.

▪ ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’

▪ ಒಳ್ಳೇದನ್ನು ಮಾಡುವುದರಲ್ಲಿ ದಣಿಯದಿರಿ

ದೇವರ ಅಪ್ರತಿಮ ವಿಶ್ವವ್ಯಾಪಿ ಸಂಘಟನೆಯ ಭಾಗವಾಗಿರುವುದು ನಮ್ಮ ಸುಯೋಗ! ಹಾಗಾದರೆ ಅದು ಮಾಡುತ್ತಿರುವ ಕೆಲಸಕ್ಕೆ ನಮ್ಮ ಸಂಪೂರ್ಣ ಬೆಂಬಲ ಹೇಗೆ ಕೊಡಬಹುದು? ನಾವು ದಣಿಯದೆ ದೇವರ ಸಂಘಟನೆಯೊಂದಿಗೆ ಹೆಜ್ಜೆಹಾಕಲು ಯಾವುದು ಸಹಾಯಮಾಡುವುದು? ಉತ್ತರ ಈ ಲೇಖನಗಳಲ್ಲಿದೆ.

ಇತರ ಲೇಖನಗಳು

3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮೆಕ್ಸಿಕೊದಲ್ಲಿ

17 ಆರ್ಕ್ಟಿಕ್‌ ವೃತ್ತದಲ್ಲಿ ಪೂರ್ಣಸಮಯದ ಸೇವೆಯ ಐವತ್ತು ವರುಷ

32 ನಿಮಗೆ ತಿಳಿದಿತ್ತೋ?

ಮುಖಪುಟ: ಇಲ್ಲಿನ ಹೆಚ್ಚಿನ ಸಭೆಗಳ ಪ್ರಚಾರಕರು ಬೆಳಗ್ಗೆ 7:30ಕ್ಕೆ ಅಥವಾ ಅದಕ್ಕಿಂತಲೂ ಬೇಗನೆ ಸೇವೆಗಾಗಿ ಕೂಡಿಬರುತ್ತಾರೆ. ಅವರು ರಸ್ತೆಯಲ್ಲಿ ಜನರಿಗೆ ಸುವಾರ್ತೆ ಸಾರಲು ಸಿಗುವ ಪ್ರತಿ ಅವಕಾಶವನ್ನು ಬಳಸುತ್ತಾರೆ

ನೇಪಾಳ

ಜನಸಂಖ್ಯೆ

2,66,20,809

ಪ್ರಚಾರಕರು

1,667

ಬೈಬಲ್‌ ಅಧ್ಯಯನಗಳು

3,265

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ