ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 10/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಉಪಶೀರ್ಷಿಕೆಗಳು
  • ಅಧ್ಯಯನ ಲೇಖನಗಳು
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 10/15 ಪು. 1-2

ಪರಿವಿಡಿ

ಅಕ್ಟೋಬರ್‌ 15, 2013

© 2013 Watch Tower Bible and Tract Society of Pennsylvania.

ಅಧ್ಯಯನ ಲೇಖನಗಳು

ಡಿಸೆಂಬರ್‌ 2-8, 2013

ಜೀವವುಳ್ಳ ದೇವರ ಕುರಿತು ತಿಳಿಸುವ ಸೃಷ್ಟಿ

ಪುಟ 7 • ಗೀತೆಗಳು: 110, 15

ಡಿಸೆಂಬರ್‌ 9-15, 2013

‘ಯೆಹೋವನಿಗಾಗಿ ದುಡಿಯಿರಿ’

ಪುಟ 12 • ಗೀತೆಗಳು: 62, 84

ಡಿಸೆಂಬರ್‌ 16-22, 2013

ಲೇವಿಯರ ಪ್ರಾರ್ಥನೆಯಿಂದ ಪಾಠಗಳು

ಪುಟ 21 • ಗೀತೆಗಳು: 68, 6

ಡಿಸೆಂಬರ್‌ 23-29, 2013

ಯೇಸುವಿನ ಪ್ರಾರ್ಥನೆಗೆ ತಕ್ಕಂತೆ ನಡೆಯಿರಿ

ಪುಟ 26 • ಗೀತೆಗಳು: 57, 56

ಅಧ್ಯಯನ ಲೇಖನಗಳು

▪ ಜೀವವುಳ್ಳ ದೇವರ ಕುರಿತು ತಿಳಿಸುವ ಸೃಷ್ಟಿ

ಕಣ್ಣಿಗೆ ಕಾಣುವ ಈ ವಿಶ್ವವನ್ನು ಕಣ್ಣಿಗೆ ಕಾಣದಿರುವ ದೇವರು ಸೃಷ್ಟಿಸಿದನು. ಇದನ್ನು ನೀವು ಪೂರ್ಣ ಹೃದಯದಿಂದ ನಂಬುತ್ತೀರಾ? ತುಂಬ ಜನರು ನಂಬುವುದಿಲ್ಲ. ಅವರು ಸೃಷ್ಟಿಕರ್ತನ ಕುರಿತಾದ ಸತ್ಯವನ್ನು ತಿಳಿಯುವಂತೆ ನಾವು ಹೇಗೆ ಸಹಾಯಮಾಡಬಹುದು? ಅದೇ ಸಮಯದಲ್ಲಿ, ನಾವು ಸೃಷ್ಟಿಕರ್ತನಲ್ಲಿ ಬಲವಾದ ನಂಬಿಕೆಯನ್ನು ಹೇಗೆ ಬೆಳೆಸಿಕೊಳ್ಳಬಹುದು? ಈ ಲೇಖನದಲ್ಲಿ ಅದಕ್ಕೆ ಉತ್ತರವಿದೆ.

▪ ‘ಯೆಹೋವನಿಗಾಗಿ ದುಡಿಯಿರಿ’

ಯೆಹೋವನಿಗಾಗಿ ದುಡಿದು ಸೇವೆ ಸಲ್ಲಿಸುವಂತೆ ಕ್ರೈಸ್ತರಿಗೆ ಬೈಬಲ್‌ ಬುದ್ಧಿವಾದ ಕೊಡುತ್ತದೆ. ಮೋಶೆಯ ಧರ್ಮಶಾಸ್ತ್ರವು ದಾಸರಿಗಾಗಿ ಯಾವ ಏರ್ಪಾಡನ್ನು ಮಾಡಿತ್ತು? ನಾವು ಸೈತಾನನ ಈ ಲೋಕಕ್ಕೆ ಹಾಗೂ ಲೋಕದ ಸೆಳೆತಗಳಿಗೆ ದಾಸರಾಗದಿರಲು ಏನು ಮಾಡಬೇಕು? ದೇವರಿಗಾಗಿ ನಂಬಿಗಸ್ತರಾಗಿ ದುಡಿಯುವುದರಿಂದ ನಮಗೆ ಯಾವೆಲ್ಲ ಆಶೀರ್ವಾದಗಳಿವೆ? ಎನ್ನುವುದನ್ನು ಈ ಲೇಖನದಲ್ಲಿ ಕಲಿಯಲಿದ್ದೇವೆ.

▪ ಲೇವಿಯರ ಪ್ರಾರ್ಥನೆಯಿಂದ ಪಾಠಗಳು

▪ ಯೇಸುವಿನ ಪ್ರಾರ್ಥನೆಗೆ ತಕ್ಕಂತೆ ನಡೆಯಿರಿ

ದೇವರ ವಾಕ್ಯದಲ್ಲಿರುವ ವಿಷಯಗಳ ಕುರಿತು ಪ್ರತಿದಿನ ಮನನ ಮಾಡುವುದಾದರೆ ನಮ್ಮ ಪ್ರಾರ್ಥನೆಗಳು ಉತ್ತಮಗೊಳ್ಳುವವು. ಲೇವಿಯರು ದೇವಜನರ ಪರವಾಗಿ ಮಾಡಿದ ಪ್ರಾರ್ಥನೆ ಇದಕ್ಕೆ ಹೇಗೆ ಪುರಾವೆಯಾಗಿದೆ ಎಂಬುದನ್ನು ನಾವು ಮೊದಲ ಲೇಖನದಲ್ಲಿ ನೋಡುವೆವು. ಎರಡನೇ ಲೇಖನದಲ್ಲಿ, ಯೇಸುವಿನ ಪ್ರೀತಿಭರಿತ ಪ್ರಾರ್ಥನೆಯೊಂದರಲ್ಲಿ ಹೇಳಿರುವ ವಿಷಯಗಳಿಗೆ ತಕ್ಕಂತೆ ನಾವು ನಡೆಯುವುದು ಹೇಗೆಂದು ಕಲಿಯಲಿದ್ದೇವೆ. ಈ ಎರಡೂ ಪ್ರಾರ್ಥನೆಗಳು, ನಮ್ಮ ಅಭಿರುಚಿಗಳಿಗಿಂತ ದೇವರ ಅಭಿರುಚಿಗಳಿಗೆ ಪ್ರಮುಖತೆ ಕೊಡುವುದಕ್ಕೆ ಉದಾಹರಣೆಗಳಾಗಿವೆ.

ಇತರ ಲೇಖನಗಳು

3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಫಿಲಿಪೀನ್ಸ್‌ನಲ್ಲಿ

17 ಯೆಹೋವನನ್ನು ಅವಲಂಬಿಸುವುದು ಆಶೀರ್ವಾದಕರ!

31 ಜನರನ್ನು ಎಚ್ಚರಿಸಲು ಇನ್ನೂ ಹೆಚ್ಚನ್ನು ಮಾಡಬಲ್ಲಿರಾ?

ಮುಖಪುಟ: ಟಿಟ್ಲನ್‌ ಸರೋವರದ ಹತ್ತಿರವಿರುವ ಪನಜಾಚಲ್‌ಎಂಬ ಪುಟ್ಟ ಪಟ್ಟಣದಲ್ಲಿ ಪ್ರಚಾರಕರೊಬ್ಬರು ಸುವಾರ್ತೆ ಸಾರುತ್ತಿರುವುದು. ಗ್ವಾಟೆಮಾಲದ ಯೆಹೋವನ ಸಾಕ್ಷಿಗಳು ಸ್ಪ್ಯಾನಿಷ್‌ಭಾಷೆ ಯಲ್ಲಿ ಮಾತ್ರವಲ್ಲ ಇನ್ನಿತರ 11 ಸ್ಥಳೀಯ ಭಾಷೆಗಳಲ್ಲೂ ಸುವಾರ್ತೆ ಸಾರುತ್ತಾರೆ

ಗ್ವಾಟೆಮಾಲ

ಜನಸಂಖ್ಯೆ:

1,51,69,000

ಪ್ರಚಾರಕರು:

34,693

ಬೈಬಲ್‌ ಅಧ್ಯಯನಗಳು:

47,606

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ