ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 12/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 12/15 ಪು. 1-2

ಪರಿವಿಡಿ

ಡಿಸೆಂಬರ್‌ 15, 2013

© 2013 Watch Tower Bible and Tract Society of Pennsylvania.

ಅಧ್ಯಯನ ಆವೃತ್ತಿ

ಫೆಬ್ರವರಿ 3-9, 2014

“ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲ”ರಾಗದಂತೆ ಎಚ್ಚರವಹಿಸಿ!

ಪುಟ 6 • ಗೀತೆಗಳು: 65, 59

ಫೆಬ್ರವರಿ 10-16, 2014

ರಾಜ್ಯಕ್ಕಾಗಿ ನೀವು ತ್ಯಾಗಗಳನ್ನು ಮಾಡುವಿರಾ?

ಪುಟ 11 • ಗೀತೆಗಳು: 40, 75

ಫೆಬ್ರವರಿ 17-23, 2014

‘ಆ ದಿನ ನಿಮಗೆ ಜ್ಞಾಪಕಾರ್ಥವಾಗಿರಬೇಕು’

ಪುಟ 17 • ಗೀತೆಗಳು: 109, 18

ಫೆಬ್ರವರಿ 24, 2014–ಮಾರ್ಚ್‌ 2, 2014

‘ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ’

ಪುಟ 22 • ಗೀತೆಗಳು: 99, 8

ಅಧ್ಯಯನ ಲೇಖನಗಳು

▪ “ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲ”ರಾಗದಂತೆ ಎಚ್ಚರವಹಿಸಿ!

ಊಹಾಪೋಹಗಳು ಇಲ್ಲವೆ ಸಂದೇಹಾಸ್ಪದ ವಿಚಾರಗಳು ಸತ್ಯವೆಂದು ನಂಬಿ ಮೋಸಹೋಗದಿರುವುದು ಎಷ್ಟು ಪ್ರಾಮುಖ್ಯ! ಪೌಲನು ಥೆಸಲೊನೀಕದವರಿಗೆ ಬರೆದ ಎರಡು ಪತ್ರಗಳಲ್ಲಿ ನಮಗೆ ಸಮಯೋಚಿತ ಎಚ್ಚರಿಕೆಗಳಿವೆ.

▪ ರಾಜ್ಯಕ್ಕಾಗಿ ನೀವು ತ್ಯಾಗಗಳನ್ನು ಮಾಡುವಿರಾ?

ರಾಜ್ಯದ ಕೆಲಸವನ್ನು ಬೆಂಬಲಿಸಲು ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಈ ಲೇಖನದಲ್ಲಿ ಪ್ರಾಚೀನ ಇಸ್ರಾಯೇಲ್ಯರು ಕೊಟ್ಟ ಯಜ್ಞಗಳಿಂದ ಪಾಠಗಳನ್ನು ಕಲಿಯಲಿದ್ದೇವೆ. ಇಂದು ರಾಜ್ಯವನ್ನು ಬೆಂಬಲಿಸಲು ತ್ಯಾಗಗಳನ್ನು ಮಾಡುತ್ತಿರುವ ಅನೇಕರ ಬಗ್ಗೆಯೂ ಕಲಿಯಲಿದ್ದೇವೆ.

▪ ‘ಆ ದಿನ ನಿಮಗೆ ಜ್ಞಾಪಕಾರ್ಥವಾಗಿರಬೇಕು’

▪ ‘ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ’

ಯೆಹೂದ್ಯರು ಪಸ್ಕವನ್ನು ಆಚರಿಸುವ ಸಮಯದಷ್ಟಕ್ಕೆ ನಿಜ ಕ್ರೈಸ್ತರು ಯೇಸುವಿನ ಮರಣದ ಸ್ಮರಣೆಯನ್ನು ಮಾಡುತ್ತಾರೆ. ನಾವು ಪಸ್ಕದ ಬಗ್ಗೆ ಏಕೆ ತಿಳಿದುಕೊಳ್ಳಬೇಕು? ಕರ್ತನ ಸಂಧ್ಯಾ ಭೋಜನ ಯಾವಾಗ ಮಾಡಬೇಕೆಂದು ನಮಗೆ ಹೇಗೆ ಗೊತ್ತು? ಈ ಭೋಜನ ನಮಗೆಲ್ಲರಿಗೆ ಯಾವ ಅರ್ಥವನ್ನು ಹೊಂದಿದೆ?

ಇತರ ಲೇಖನಗಳು

3 ಬೆಟ್ಟಗಳ ನೆರಳಿನಲ್ಲಿ ಯೆಹೋವನು ಅವರನ್ನು ಕಾಪಾಡಿದನು

16 ನಿಮಗೆ ನೆನಪಿದೆಯೇ?

27 ಬಾಳಸಂಗಾತಿಯ ಸಾವಿನ ನೋವನ್ನು ನಿಭಾಯಿಸಲು ನೆರವು

32 ವಿಷಯಸೂಚಿ 2013ರ ಕಾವಲಿನಬುರುಜು

ಮುಖಪುಟ: ಕೊಪ್ಜೆಗಳಲ್ಲಿ (ಬಂಡೆಗಳುಳ್ಳ ಬೆಟ್ಟಗಳು) ಚದರಿ ವಾಸಿಸುತ್ತಿರುವ ಜನರ ಬಳಿ ಹೋಗಿ ಸುವಾರ್ತೆ ಸಾರುವುದು ತುಂಬ ಸವಾಲಿನ ಕೆಲಸ. ಅಲ್ಲಿ ಕೆಲವೊಂದು ದೊಡ್ಡದೊಡ್ಡ ಬಂಡೆಗಳು ಒಂದರ ಮೇಲೊಂದು ನಿಂತಿರುತ್ತವೆ. ನಮ್ಮ ಸಹೋದರರು ಈ ಸವಾಲನ್ನು ಎದುರಿಸುತ್ತಾ ಸಾರುವ ಕೆಲಸವನ್ನು ಜಿಂಬಾಬ್ವೆಯ ಮಟಬೆಲೆಲ್ಯಾಂಡ್‌ನ ಮಟೊಬೊ ಬೆಟ್ಟ ಶ್ರೇಣಿಯಲ್ಲಿ ಮಾಡುತ್ತಿದ್ದಾರೆ

ಜಿಂಬಾಬ್ವೆ

ಜನಸಂಖ್ಯೆ:

1,27,59,565

ಸಾಕ್ಷಿಗಳು:

40,034

ಬೈಬಲ್‌ ಅಧ್ಯಯನಗಳು:

90,894

ಜಿಂಬಾಬ್ವೆಯಲ್ಲಿನ ಜನರು ನಮ್ಮ ಸಾಹಿತ್ಯವನ್ನು ಓದಲು ತುಂಬ ಇಷ್ಟಪಡುತ್ತಾರೆ. ಒಂದು ತಿಂಗಳಿಗೆ ಒಬ್ಬ ಸಾಕ್ಷಿ ಸರಾಸರಿ 16 ಪತ್ರಿಕೆಗಳನ್ನು ಕೊಡುತ್ತಾನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ