ಕ್ಷೇತ್ರಸೇವೆಗಾಗಿ ಕೂಡುವಿಕೆಗಳು
ಜನವರಿ 8—14
ಜನವರಿಗಾಗಿ ಹೊಸ ನೀಡಿಕೆ
1. ನೀಡಿಕೆಯ ಮಖ್ಯ ವಿಷಯಗಳಾವುವು?
2. ಜನರ ಸ್ಥಳೀಯ ಅಗತ್ಯತೆಗಳನ್ನು ಅದು ಉತ್ತರಿಸುವದು ಹೇಗೆ?
ಜನವರಿ 15—21
ಟ್ರು ಪೀಸ್ ಪುಸ್ತಕದೊಂದಿಗೆ
1. ವಿಷಯಾನುಕ್ರಮಣಿಕೆಯಿಂದ ಯಾವ ಭಾಗವನ್ನು ಯಾ ಅಧ್ಯಾಯವನ್ನು ನೀವು ತೋರಿಸುವಿರಿ.
2. ಯಾವ ವಿಶಿಷ್ಟ ಅಂಶಗಳನ್ನು ಯಾ ಚಿತ್ರಗಳನ್ನು ಎತ್ತಿಹೇಳುವಿರಿ?
ಜನವರಿ 22—28
ಉತ್ಸಾಹ ತೋರಿಸಿರಿ
1. ಅದೇಕೆ ಮಹತ್ವವುಳ್ಳದ್ದು?
2. ಅದನ್ನು ತೋರಿಸುವದು ಹೇಗೆ?
ಜನವರಿ 29—ಫೆಬ್ರವರಿ 4
ಹಳೇ ಪುಸ್ತಕಗಳನ್ನು ನೀಡುವಾಗ
1. ಯಾವ ಚಿತ್ರಗಳಿಗೆ ನೀವು ಸೂಚಿಸುವಿರಿ.
2. ಯಾವ ವಿಶಿಷ್ಟ ವಿಷಯವನ್ನು ಎತ್ತಿಹೇಳುವಿರಿ?