ಕ್ಷೇತ್ರಸೇವೆಗಾಗಿ ಕೂಟಗಳು
ಮಾರ್ಚ್ 4-10
ಕ್ಷೇತ್ರ ಸೇವೆಯಲ್ಲಿ ನಾವು ಸಮಯವನ್ನು ಹೆಚ್ಚಿಸುವುದು ಹೇಗೆ
1. ಪ್ರತೀ ವಾರದಲ್ಲಿ?
2. ವಾರಾಂತ್ಯಗಳಲ್ಲಿ?
3. ಇಡೀ ತಿಂಗಳಲ್ಲಿ?
ಮಾರ್ಚ್ 11-17
ಪುಸ್ತಕಗಳನ್ನು ನೀಡುವಾಗ
1. ಯಾವ ವಿಶಿಷ್ಟ ಮಾತಾಡುವ ವಿಷಯಗಳನ್ನು ನೀವು ಉಪಯೋಗಿಸುವಿರಿ?
2. ಯಾವ ಚಿತ್ರಗಳನ್ನು ನೀವು ಉಪಯೋಗಿಸ ಸಾಧ್ಯವಿದೆ?
ಮಾರ್ಚ್ 18-24
ಬೀದಿ ಸಾಕ್ಷಿಕಾರ್ಯ
1. ಅದನ್ನು ಯಾವಾಗ ಮಾಡಬಹುದು?
2. ಅದು ಹೇಗೆ ಪರಿಣಾಮಕಾರಿಯಾಗಿರುವುದು?
3. ಜನರನ್ನು ವ್ಯಕ್ತಿಪರವಾಗಿ ಹೇಗೆ ಗೋಚರಿಸುವಿರಿ?
ಮಾರ್ಚ್ 25-31
ನೀವು ಹೇಗೆ
1. ಸಂಭಾಷಣೆಯನ್ನು ಪ್ರಾರಂಭಿಸುತ್ತೀರಿ?
2. ಪುಸ್ತಕ ನೀಡಿಕೆಯನ್ನು ಹೇಗೆ ಮಾಡುತ್ತೀರಿ?