ದೇವಪ್ರಭುತ್ವ ವಾರ್ತೆಗಳು
ಗ್ರೆನಡಾ: ಮಾರ್ಚ್‌ನಲ್ಲಿ 493 ಪ್ರಚಾರಕರ ಒಂದು ಹೊಸ ಉಚ್ಛಾಂಕ ವರದಿಸಲ್ಪಟ್ಟಿತು. ಇದು 1991 ಮಾರ್ಚ್ ತಿಂಗಳಿಗಿಂತ 10-ಶೇಕಡ ಅಭಿವೃದ್ಧಿಯಾಗಿದೆ.
ರವಾಂಡಾ: ಶುಭ ವಾರ್ತೆಯು! ಏಪ್ರಿಲ್ 13, 1992 ರಲ್ಲಿ ರವಾಂಡಾದಲ್ಲಿ ಯೆಹೋವನ ಸಾಕ್ಷಿಗಳ ಸಂಘದ ಅಧಿಕೃತ ದಾಖಲಾತಿಗೆ ಸಮ್ಮತಿಯನ್ನೀಯಲಾಯಿತು. ಮಾರ್ಚ್‌ನಲ್ಲಿ ಅಲ್ಲಿ 1,502 ಪ್ರಚಾರಕರ ಹೊಸ ಉಚ್ಛಾಂಕವು ಇತ್ತು.