ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/93 ಪು. 6
  • ದೇವಪ್ರಭುತ್ವ ವಾರ್ತೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವಪ್ರಭುತ್ವ ವಾರ್ತೆಗಳು
  • 1993 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ದೇವಪ್ರಭುತ್ವ ವಾರ್ತೆಗಳು
    1990 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1990 ನಮ್ಮ ರಾಜ್ಯದ ಸೇವೆ
  • ನಮ್ಮ ಬ್ರೋಷರ್‌ಗಳನ್ನು ಅಭ್ಯಾಸಿಸುವುದು
    1998 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1993 ನಮ್ಮ ರಾಜ್ಯದ ಸೇವೆ
km 3/93 ಪು. 6

ದೇವಪ್ರಭುತ್ವ ವಾರ್ತೆಗಳು

ಬಾಸ್ನಿಯ ಮತ್ತು ಹೆರ್ಸಗೋವಿನ: ಆಷ್ಟ್ರಿಯ ಮತ್ತು ಕ್ರೋಏಷಿಯದಲ್ಲಿರುವ ಸಹೋದರರಿಂದ ಕೆಲವು ಪರಿಹಾರ ಸರಕುಗಳನ್ನು ಪಡೆಯಲಾಯಿತು. ಆದಾಗ್ಯೂ, ಅನೇಕ ಪ್ರಚಾರಕರು ಈ ಯುದ್ಧ-ಛಿದ್ರ ಪ್ರದೇಶದಿಂದ ಪಲಾಯನಗೈದಿದ್ದಾರೆ.

ಫಿಜಿ: ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಗಳಿಗೆ 3,890 ಮಂದಿ ಹಾಜರಿದ್ದರು, ಇದು ಸಪ್ಟಂಬರದಲ್ಲಿ ವರದಿಮಾಡಿದ 1,404 ಪ್ರಚಾರಕರಿಗಿಂತ ಎರಡು ಪಟ್ಟು ಹೆಚ್ಚು.

ಫ್ರೆಂಚ್‌ ಗೀಯನ: ಒಂಭೈನೂರ ನಾಲ್ವತ್ತೆಂಟು ಮಂದಿ ವರದಿಸುವುದರೊಂದಿಗೆ, ಅಕ್ಟೋಬರದ ವರದಿಯು ಪ್ರಚಾರಕರ 15 ನೆಯ ಅನುಕ್ರಮ ಉಚ್ಚಾಂಕವನ್ನು ತೋರಿಸುತ್ತದೆ. ಸಭಾ ಪ್ರಚಾರಕರು ಕ್ಷೇತ್ರ ಸೇವೆಯಲ್ಲಿ ಸರಾಸರಿ 15.1 ತಾಸುಗಳನ್ನು ವ್ಯಯಿಸಿದ್ದಾರೆ.

ಹಾಂಗ್‌ ಕಾಂಗ್‌: ಅಕ್ಟೋಬರದಲ್ಲಿ 2,704 ಪ್ರಚಾರಕರ ಒಂದು ಹೊಸ ಉಚ್ಚಾಂಕ ತಲುಪಲ್ಪಟ್ಟಿದೆ. ಅವರು 4,043 ಬೈಬಲ್‌ ಅಧ್ಯಯನಗಳನ್ನು ನಡಿಸಿದರು ಎಂದು ನೋಡುವುದು ಒಳ್ಳೇಯದಾಗಿದೆ.

ಜಮೇಕಾ: ಜಮೇಕಾದಲ್ಲಿ ಪ್ರಥಮ ಎಸೆಂಬ್ಲಿ ಹಾಲ್‌ ನವಂಬರ 7, 1992 ರಲ್ಲಿ 4,469 ಹಾಜರಿಯೊಂದಿಗೆ ಸಮರ್ಪಿಸಲ್ಪಟ್ಟಿತು.

ಜಪಾನ್‌: ಸಪ್ಟಂಬರದಲ್ಲಿ ಪ್ರಚಾರಕರ ಹೊಸ ಪರಮಾಂಕವು 1,72,512 ಆಗಿತ್ತು.

ಮಡಗಾಸ್ಕರ್‌: ಐದು “ಬೆಳಕು ವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ 241 ಜನರು ದೀಕ್ಷಾಸ್ನಾನ ಹೊಂದುವದರೊಂದಿಗೆ, 10,694 ಮಂದಿ ಹಾಜರಿಯಾದರು. ಈ ಹಾಜರಿಯು ಅವರ 4,542 ಪ್ರಚಾರಕರ ಉಚ್ಚಾಂಕದ ಇಮ್ಮಡಿಗಿಂತಲೂ ಹೆಚ್ಚಾಗಿತ್ತು.

ನೈಜರ್‌: ಹೊಸ ಸೇವಾ ವರುಷವನ್ನು 169 ಪ್ರಚಾರಕರ ಮತ್ತು 3,252 ಪುನಃ ಸಂದರ್ಶನಗಳ ಹೊಸ ಉಚ್ಚಾಂಕಗಳೊಂದಿಗೆ ಆರಂಭಿಸಲು ಸಹೋದರರು ಸಂತೋಷಿಸಿದರು.

ರೀಯೂನಿಯನ್‌: ಸಪ್ಟಂಬರದಲ್ಲಿ ಪ್ರಚಾರಕರ 2,113 ಹೊಸ ಉಚ್ಚಾಂಕದೊಂದಿಗೆ, ಪುನಃ ಸಂದರ್ಶನಗಳು ಮತ್ತು ಬೈಬಲ್‌ ಅಧ್ಯಯನಗಳಲ್ಲೂ ಹೊಸ ಪರಮಾಂಕಗಳು ವರದಿಮಾಡಲ್ಪಟ್ಟಿವೆ.

ಸ್ವಾಸೀಲೆಂಡ್‌: ಸಪ್ಟಂಬರದಲ್ಲಿ ಪ್ರಚಾರಕರ 1,543 ಹೊಸ ಉಚ್ಚಾಂಕವು ತಲುಪಲ್ಪಟ್ಟಿತು, ಮತ್ತು ಸಭಾ ಪ್ರಚಾರಕರು ಕ್ಷೇತ್ರ ಸೇವೆಯಲ್ಲಿ ಸರಾಸರಿ 13.8 ತಾಸುಗಳನ್ನು ವ್ಯಯಿಸಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ