ದೇವಪ್ರಭುತ್ವ ವಾರ್ತೆಗಳು
ಕ್ಯಾಮರೂನ್: 21,323 ಪ್ರಚಾರಕರ ಹೊಸ ಉಚ್ಚಾಂಕದೊಂದಿಗೆ ಸರಿಹೊಂದುತ್ತಾ, ಒಂದು ಹೊಸ ಬ್ರಾಂಚ್ ಆಫೀಸು ಜುಲೈ ತಿಂಗಳಲ್ಲಿ ಸ್ಥಾಪಿತವಾಯಿತು.
ಇಂಡಿಯ: ಜನವರಿ 1, 1995 ರಿಂದ ಕೇರಳದಲ್ಲಿ ಎಂಟನೆಯ ಸರ್ಕಿಟ್ ಕಾರ್ಯಮಾಡುವುದನ್ನು ಆರಂಭಿಸಿತು. ಇದು ದೇಶದಲ್ಲಿರುವ ಸರ್ಕಿಟ್‌ಗಳ ಒಟ್ಟು ಸಂಖ್ಯೆಯನ್ನು 23ಕ್ಕೆ ತಂದಿತು, ಇವುಗಳಲ್ಲಿ ನಾಲ್ಕು ‘ಎ’ ಮತ್ತು ‘ಬಿ’ ಭಾಗಗಳಾಗಿ ವಿಂಗಡಿಸಲ್ಪಟ್ಟಿವೆ.
ಫಿಲಿಪ್ಪೀನ್ಸ್: ಫೆಬ್ರವರಿ ವರದಿಯು 1,17,519 ಪ್ರಚಾರಕರ ಒಂದು ಹೊಸ ಉಚ್ಚಾಂಕವನ್ನು ಪ್ರಕಟಿಸಿತು. 1,00,146 ಬೈಬಲ್ ಅಧ್ಯಯನಗಳು ವರದಿಸಲ್ಪಡುವುದರೊಂದಿಗೆ, ಪ್ರಥಮ ಬಾರಿಗೆ 1,00,000 ಸಂಖ್ಯೆಯನ್ನು ಮೀರಿದವು. ವರ್ಣರಂಚಿತ ಮುದ್ರಣಕ್ಕೆ ಬದಲಾವಣೆ ಹೊಂದಿದ ಕಾರಣ, ಪ್ರತಿಕಾ ಕೊಡಿಕೆಗಳು 1993 ನವಂಬರ ತಿಂಗಳಿಗೆ ಹೋಲಿಸುವಾಗ 1,00,000 ಕ್ಕಿಂತಲೂ ಹೆಚ್ಚಾಗಿದ್ದವು.