ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/07 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2007 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಫೆಬ್ರವರಿ 12ರಿಂದ ಆರಂಭವಾಗುವ ವಾರ
  • ಫೆಬ್ರವರಿ 19ರಿಂದ ಆರಂಭವಾಗುವ ವಾರ
  • ಫೆಬ್ರವರಿ 26ರಿಂದ ಆರಂಭವಾಗುವ ವಾರ
  • ಮಾರ್ಚ್‌ 5ರಿಂದ ಆರಂಭವಾಗುವ ವಾರ
2007 ನಮ್ಮ ರಾಜ್ಯದ ಸೇವೆ
km 2/07 ಪು. 2

ಸೇವಾ ಕೂಟದ ಶೆಡ್ಯೂಲ್‌

ಫೆಬ್ರವರಿ 12ರಿಂದ ಆರಂಭವಾಗುವ ವಾರ

ಗೀತೆ 52

10 ನಿ: ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಫೆಬ್ರವರಿ 1ರ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್‌ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಇವುಗಳಲ್ಲಿ ಒಂದು ಪ್ರತ್ಯಕ್ಷಾಭಿನಯದಲ್ಲಿ, “ಧರ್ಮದಲ್ಲಿ ನನಗೆ ಆಸಕ್ತಿಯಿಲ್ಲ” ಎಂಬ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿಭಾಯಿಸಬಹುದೆಂದು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 9ನೆಯ ಪುಟವನ್ನು ನೋಡಿರಿ.

35 ನಿ: “ಯೆಹೋವನ ಗುಣಾತಿಶಯಗಳನ್ನು ಪ್ರಚಾರಮಾಡಿರಿ.”a ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡತಕ್ಕದ್ದು. ಚರ್ಚೆಯ ನಡುವೆ ತಕ್ಕದಾದ ಸ್ಥಳಗಳಲ್ಲಿ ಜ್ಞಾಪಕಾಚರಣೆಯ ಸಮಯ ಮತ್ತು ಸ್ಥಳ, ಕ್ಷೇತ್ರಸೇವೆಗಾಗಿ ಹೆಚ್ಚಿನ ಕೂಟಗಳ ಏರ್ಪಾಡುಗಳು, ಮತ್ತು ಏಪ್ರಿಲ್‌ನಲ್ಲಿ ಆಕ್ಸಿಲಿಯರಿ ಪಯನೀಯರರ ವಿಷಯದಲ್ಲಿ ಸಭೆಗಿರುವ ಗುರಿಯನ್ನು ಪ್ರಕಟಿಸಿರಿ.

ಗೀತೆ 147 ಮತ್ತು ಸಮಾಪ್ತಿಯ ಪ್ರಾರ್ಥನೆ.

ಫೆಬ್ರವರಿ 19ರಿಂದ ಆರಂಭವಾಗುವ ವಾರ

ಗೀತೆ 198

5 ನಿ: ಸ್ಥಳಿಕ ಪ್ರಕಟನೆಗಳು.

20 ನಿ: “ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸುವಾಗ ಮಹಾನ್‌ ಬೋಧಕನನ್ನು ಅನುಕರಿಸಿರಿ.”b ಪ್ಯಾರಗ್ರಾಫ್‌ 6ನ್ನು ಪರಿಗಣಿಸುವಾಗ, ಒಬ್ಬ ಪ್ರಚಾರಕನು ಬೈಬಲ್‌ ಬೋಧಿಸುತ್ತದೆ ಪುಸ್ತಕದ 6ನೇ ಅಧ್ಯಾಯದ ಕೊನೆಯಲ್ಲಿರುವ ಚೌಕವನ್ನು ಬಳಸಿ ಆ ಅಧ್ಯಾಯವನ್ನು ತನ್ನ ವಿದ್ಯಾರ್ಥಿಯೊಂದಿಗೆ ಪುನರ್ವಿಮರ್ಶಿಸುವ ಚುಟುಕಾದ ಪ್ರತ್ಯಕ್ಷಾಭಿನಯವಿರಲಿ.

20 ನಿ: ಮಾರ್ಚ್‌ ತಿಂಗಳಿನಲ್ಲಿ ನೀವೊಂದು ಬೈಬಲ್‌ ಅಧ್ಯಯನವನ್ನು ಆರಂಭಿಸಸಾಧ್ಯವೊ? ಸಭಿಕರೊಂದಿಗಿನ ಚರ್ಚೆ. ಬೈಬಲ್‌ ಅಧ್ಯಯನಗಳನ್ನು ಆರಂಭಿಸುವ ಗುರಿಯೊಂದಿಗೆ ನಾವು ಮಾರ್ಚ್‌ ತಿಂಗಳಿನ ಪ್ರಥಮಾರ್ಧ ಭಾಗದಲ್ಲಿ ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ನೀಡಲಿದ್ದೇವೆ. ಜನವರಿ 2006ರ ನಮ್ಮ ರಾಜ್ಯದ ಸೇವೆಯ ಪುಟಗಳು 3-6ರಲ್ಲಿರುವ ಪುರವಣಿಯಲ್ಲಿನ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ಪುಟ 6ರಲ್ಲಿರುವ ಯಾವುದಾದರೊಂದು ಸಲಹೆಯನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರಾವುದೇ ನಿರೂಪಣೆಯನ್ನು ಉಪಯೋಗಿಸಿ, ಆರಂಭದ ಭೇಟಿಯಲ್ಲೇ ಬೈಬಲ್‌ ಅಧ್ಯಯನವನ್ನು ಹೇಗೆ ಆರಂಭಿಸುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಸಭಿಕರು ಈ ಪುಸ್ತಕವನ್ನು ಉಪಯೋಗಿಸಿದಾಗ ದೊರೆತ ಗಮನಾರ್ಹ ಅನುಭವಗಳನ್ನು ಅದರಲ್ಲೂ ವಿಶೇಷವಾಗಿ ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದ ಅನುಭವಗಳನ್ನು ತಿಳಿಸುವಂತೆ ಆಮಂತ್ರಿಸಿರಿ.

ಗೀತೆ 220 ಮತ್ತು ಸಮಾಪ್ತಿಯ ಪ್ರಾರ್ಥನೆ.

ಫೆಬ್ರವರಿ 26ರಿಂದ ಆರಂಭವಾಗುವ ವಾರ

ಗೀತೆ 29

10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಮಾರ್ಚ್‌ 1ರ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್‌ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ನಿರೂಪಣೆಯನ್ನು ಬಳಸುತ್ತಾ ಪ್ರಚಾರಕನೊಬ್ಬನು ವ್ಯಾಪಾರ ಕ್ಷೇತ್ರದಲ್ಲಿ ಸಾಕ್ಷಿನೀಡುತ್ತಿರುವುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: “ನಿಷ್ಕ್ರಿಯರಾಗಿರುವವರನ್ನು ಮರೆಯದಿರಿ.”c 2004, ಮೇ 1ರ ಕಾವಲಿನಬುರುಜುವಿನ ಪುಟಗಳು 21-2, ಪ್ಯಾರಗ್ರಾಫ್‌ 13-16ರಲ್ಲಿರುವ ಹೇಳಿಕೆಗಳನ್ನು ಒಳಗೂಡಿಸಿರಿ.

20 ನಿ: “ನಿಮ್ಮ ಸಾರುವ ಕೆಲಸದಲ್ಲಿ ಕ್ರಿಸ್ತನನ್ನು ಅನುಕರಿಸಿರಿ.”d ಸಮಯವು ಅನುಮತಿಸಿದಂತೆ, ಕೊಡಲ್ಪಟ್ಟಿರುವ ವಚನಗಳನ್ನು ಓದುವಂತೆ ಮತ್ತು ಅವುಗಳ ಮೇಲೆ ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.

ಗೀತೆ 18 ಮತ್ತು ಸಮಾಪ್ತಿಯ ಪ್ರಾರ್ಥನೆ.

ಮಾರ್ಚ್‌ 5ರಿಂದ ಆರಂಭವಾಗುವ ವಾರ

ಗೀತೆ 32

15 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಜ್ಞಾಪಕಾಚರಣೆಯ ವಿಶೇಷ ಆಮಂತ್ರಣ ಪತ್ರದ ಒಂದೊಂದು ಪ್ರತಿಯನ್ನು ಸಭಿಕರಲ್ಲಿ ಪ್ರತಿಯೊಬ್ಬರಿಗೂ ನೀಡಿರಿ ಮತ್ತು ಅದನ್ನು ಟೆರಿಟೊರಿಯಲ್ಲಿ ವಿತರಿಸಲು ಮಾಡಲಾಗಿರುವ ನಿಮ್ಮ ಸ್ಥಳಿಕ ಏರ್ಪಾಡುಗಳನ್ನು ಪುನರ್ವಿಮರ್ಶಿಸಿರಿ. ಎಲ್ಲರೂ ಪೂರ್ಣವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸಿರಿ. ಆಮಂತ್ರಣ ಪತ್ರವನ್ನು ಹೇಗೆ ಉಪಯೋಗಿಸಬಹುದೆಂದು ತೋರಿಸುವ ಒಂದು ಪ್ರತ್ಯಕ್ಷಾಭಿನಯವನ್ನು ಒಳಗೂಡಿಸಿರಿ.

15 ನಿ: ವ್ಯವಸ್ಥಿತ ರೀತಿಯಲ್ಲಿ ಸುವಾರ್ತೆ ಸಾರುವುದು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ 102ರಲ್ಲಿರುವ ಉಪಶೀರ್ಷಿಕೆಯಿಂದ ಅಧ್ಯಾಯದ ಅಂತ್ಯದವರೆಗಿನ ವಿಷಯದ ಮೇಲಾಧರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.

15 ನಿ: “ನಮಗೆ ಒಪ್ಪಿಸಲ್ಪಟ್ಟಿರುವ ನಿಕ್ಷೇಪ.”e ಸಮಯವು ಅನುಮತಿಸಿದಂತೆ, ಕೊಡಲ್ಪಟ್ಟಿರುವ ವಚನಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.

ಗೀತೆ 104 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ