ಜನವರಿ 19ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 19ರಿಂದ ಆರಂಭವಾಗುವ ವಾರ
ಗೀತೆ 174
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 11-16
ನಂ. 1: ಆದಿಕಾಂಡ 14:1-16
ನಂ. 2: ನೀವು ವಿವಾಹಕ್ಕೆ ಸಿದ್ಧರಾಗಿದ್ದೀರೋ? (fy-KA ಪು. 13-15 ¶1-6)
ನಂ. 3: ಯೆಹೋವನು ನಮ್ಮನ್ನು ಹೇಗೆ ರೂಪಿಸುತ್ತಾನೆ? (ಯೆಶಾ. 64:8)
❑ ಸೇವಾ ಕೂಟ:
ಗೀತೆ 90
5 ನಿ: ಸ್ಥಳಿಕ ಪ್ರಕಟಣೆಗಳು. ನಮ್ಮ ರಾಜ್ಯದ ಸೇವೆಯ ಆಯ್ದ ಪ್ರಕಟಣೆಗಳು.
15 ನಿ: ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು. ಶುಶ್ರೂಷಾ ಶಾಲೆ ಪುಸ್ತಕದ ಪುಟ 272ರಿಂದ 273 ಪ್ಯಾರ 1ರ ಮೇಲೆ ಆಧಾರಿತವಾದ ಉತ್ಸಾಹಭರಿತ ಭಾಷಣ ಹಿರಿಯನಿಂದ.
15 ನಿ: ಫೆಬ್ರವರಿಯಲ್ಲಿ ನೀಡುವಿಕೆ. ನೀಡಲಿರುವ ಪ್ರಕಾಶನದಲ್ಲಿರುವ ವಿಷಯಗಳನ್ನು ಚುಟುಕಾಗಿ ತಿಳಿಸಿ. ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ.
ಗೀತೆ 133