ಜನವರಿ 26ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 26ರಿಂದ ಆರಂಭವಾಗುವ ವಾರ
ಗೀತೆ 172
❑ ಸಭಾ ಬೈಬಲ್ ಅಧ್ಯಯನ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 17-20
ನಂ. 1: ಆದಿಕಾಂಡ 17:1-17
ನಂ. 2: ಸಂಬಂಧಿಕರು ನಿಮ್ಮ ನಂಬಿಕೆಯಲ್ಲಿ ಪಾಲಿಗರಾಗದಿರುವಾಗ (g04-KA 1/8 ಪು. 20, 21)
ನಂ. 3: ಮೊದಲಾಗಿ ಸ್ವತಃ ನಿಮ್ಮ ಕುರಿತು ತಿಳಿದುಕೊಳ್ಳಿರಿ (fy-KA ಪು. 16-18 ಪ್ಯಾರ 7-10)
❑ ಸೇವಾ ಕೂಟ:
ಗೀತೆ 197
5 ನಿ: ಸ್ಥಳಿಕ ಪ್ರಕಟಣೆಗಳು.
10 ನಿ: ಜನವರಿ-ಮಾರ್ಚ್ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಗಳನ್ನು ನೀಡಲು ತಯಾರಿ. ಸಭಿಕರೊಂದಿಗೆ ಚರ್ಚೆ. ಪತ್ರಿಕೆಗಳ ಸಂಚಿಕೆಯ ಸಂಕ್ಷಿಪ್ತ ವಿವರಣೆಯನ್ನು ನೀಡಿದ ಬಳಿಕ, ಟೆರಿಟೊರಿಯಲ್ಲಿರುವ ಜನರಿಗೆ ಯಾವ ಲೇಖನಗಳು ಇಷ್ಟವಾಗಬಹುದು ಮತ್ತು ಏಕೆ ಎಂದು ಸಭಿಕರನ್ನು ಕೇಳಿರಿ. ಆ ಕೆಲವು ಲೇಖನಗಳನ್ನು ಉಪಯೋಗಿಸುತ್ತಾ, ಸಂಭಾಷಣೆಯನ್ನು ಆರಂಭಿಸಲು ಯಾವ ಪ್ರಶ್ನೆಯನ್ನು ಕೇಳುತ್ತಾರೆ ಮತ್ತು ಲೇಖನದಿಂದ ಯಾವ ವಚನವನ್ನು ಓದಿಹೇಳುತ್ತಾರೆ ಎಂದೂ ಕೇಳಿ. ಪುಟ 4ರಲ್ಲಿ ಕೊಡಲಾಗಿರುವ ಮಾದರಿ ನಿರೂಪಣೆ ಅಥವಾ ಸಭಿಕರಿಂದ ಕೊಡಲ್ಪಟ್ಟ ಇತರ ನಿರೂಪಣೆಗಳನ್ನು ಉಪಯೋಗಿಸಿ ಒಂದೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸುತ್ತಾ ಮುಗಿಸಿರಿ.
20 ನಿ: “ನಿಮ್ಮ ಆಯ್ಕೆಗಳು ನಿಮಗೆ ತಿಳಿದಿವೆಯೋ?”a ಹಿರಿಯನು ನಿರ್ವಹಿಸಬೇಕು. ಸಮಾಪ್ತಿಯಲ್ಲಿ, ಕೊನೇ ಪ್ಯಾರ ಓದಿ.
ಗೀತೆ 180
[ಪಾದಟಿಪ್ಪಣಿ]
a ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.