ಮಾರ್ಚ್ 2ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 2ರಿಂದ ಆರಂಭವಾಗುವ ವಾರ
ಗೀತೆ 59
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 36-39
ನಂ. 1: ಆದಿಕಾಂಡ 39:1-16
ನಂ. 2: ನಿಮ್ಮ ಪ್ರಣಯಯಾಚನೆಯನ್ನು ಗೌರವಾರ್ಹವಾಗಿ ಇಡಿರಿ (fy-KA ಪು. 24, 25 ¶20, 21)
ನಂ. 3: ಮಾನವಕುಲದ ಅಗತ್ಯಗಳನ್ನು ಪೂರೈಸಲು ದೇವರ ರಾಜ್ಯಕ್ಕೆ ಮಾತ್ರವೇ ಸಾಧ್ಯ
❑ ಸೇವಾ ಕೂಟ:
ಸೂಚನೆ: ಜಿಲ್ಲಾ ಅಧಿವೇಶನದ ಕುರಿತಾದ ಮಾಹಿತಿಯನ್ನು ಮಾರ್ಚ್ 2ರ ವಾರಕ್ಕಿಂತ ಮೊದಲು ಪರಿಗಣಿಸಬಾರದು. ಸರ್ಕಿಟ್ ಮೇಲ್ವಿಚಾರಕರ ಭೇಟಿಯ ಕಾರಣದಿಂದಲ್ಲದೆ ಆ ವಾರದ ಕೂಟವನ್ನು ಮುಂದೂಡಬಾರದು.
ಗೀತೆ 94
5 ನಿ: ಪ್ರಕಟಣೆಗಳು.
10 ನಿ: ಮಾರ್ಚ್ ತಿಂಗಳ ನೀಡುವಿಕೆ. ನೀಡಲಿರುವ ಸಾಹಿತ್ಯದ ಸಂಕ್ಷಿಪ್ತ ಮೇಲ್ನೋಟವನ್ನು ನೀಡಿ. ಆ ಸಾಹಿತ್ಯವನ್ನು ನೀಡಲು ಸಭಿಕರು ಯಾವ ಪ್ರಶ್ನೆ ಮತ್ತು ಶಾಸ್ತ್ರವಚನವನ್ನು ಉಪಯೋಗಿಸುತ್ತಾರೆಂದು ಕೇಳಿರಿ. ಒಂದೆರಡು ನಿರೂಪಣೆಗಳ ಪ್ರತ್ಯಕ್ಷಾಭಿನಯವನ್ನು ಏರ್ಪಡಿಸಿ.
20 ನಿ: “ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ—2009.” ಪ್ರಶ್ನೋತ್ತರ ಚರ್ಚೆ. ಸಭಾ ಸೆಕ್ರಿಟರಿಯು ನಿರ್ವಹಿಸತಕ್ಕದ್ದು. ಲೇಖನವನ್ನು ಪರಿಗಣಿಸುವ ಮೊದಲು ಫೆಬ್ರವರಿ 15, 2009ರ ಅಧಿವೇಶನ ನೇಮಕಾತಿಯ ಪತ್ರವನ್ನು ಓದಿ. ಎಲ್ಲ ಸಮಯದಲ್ಲೂ ಆತ್ಮದ ಫಲವನ್ನು ತೋರಿಸುವುದರ ಮಹತ್ವವನ್ನು ಒತ್ತಿಹೇಳಿ.—ಗಲಾ. 5:22, 23.
ಗೀತೆ 96