ಮಾರ್ಚ್ 23ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 23ರಿಂದ ಆರಂಭವಾಗುವ ವಾರ
ಗೀತೆ 76
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 47-50
ನಂ. 1: ಆದಿಕಾಂಡ 48:1-16
ನಂ. 2: ಪಿಶಾಚನಿಗೆ ನಾವು ಹೆದರಬೇಕೋ?
ನಂ. 3: ಚಿರಸ್ಥಾಯಿಯಾದ ವಿವಾಹಕ್ಕೆ ಎರಡನೆಯ ಕೀಲಿ ಕೈ (fy-KA ಪು. 30, 31 ¶7-10)
❑ ಸೇವಾ ಕೂಟ:
ಗೀತೆ 118
5 ನಿ: ಪ್ರಕಟಣೆಗಳು.
10 ನಿ: ಏಪ್ರಿಲ್-ಜೂನ್ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! ನೀಡಲು ತಯಾರಿ. ಸಭಿಕರೊಂದಿಗೆ ಚರ್ಚೆ. ಪತ್ರಿಕೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ ಬಳಿಕ ಸಭಿಕರನ್ನು ಹೀಗೆ ಕೇಳಿರಿ: ಪತ್ರಿಕೆಯಲ್ಲಿರುವ ಯಾವ ಲೇಖನವನ್ನು ಟೆರಿಟೊರಿಯಲ್ಲಿ ಉಪಯೋಗಿಸಲು ಯೋಜಿಸಿದ್ದೀರಿ ಮತ್ತು ಏಕೆ? ಲೇಖನಗಳನ್ನು ಪರಿಚಯಿಸಲು ಯಾವ ಪ್ರಶ್ನೆಗಳನ್ನು ಹಾಕುತ್ತೀರಿ ಮತ್ತು ಯಾವ ವಚನಗಳನ್ನು ಓದುತ್ತೀರಿ? ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿರಿ. ಪುನರ್ಭೇಟಿಯಲ್ಲಿ ಬೈಬಲ್ ಅಧ್ಯಯನ ಆರಂಭಿಸುವ ವಿಧಾನವನ್ನು ಒಂದು ಪ್ರತ್ಯಕ್ಷಾಭಿನಯದಲ್ಲಿ ತೋರಿಸಿ.
10 ನಿ: ಸ್ಥಳಿಕ ಅಗತ್ಯಗಳು
10 ನಿ: ಮನೆಯವರ ದೃಷ್ಟಿಕೋನವನ್ನು ಪರಿಗಣಿಸುವ ಮತ್ತು ಕಿವಿಗೊಟ್ಟು ಕೇಳುವ ಮೂಲಕ ಗೌರವ ತೋರಿಸಿ. ಶುಶ್ರೂಷಾ ಶಾಲೆ ಪುಸ್ತಕದ ಪುಟ 186-187 ರ ಮೇಲೆ ಆಧಾರಿತ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಅದರಲ್ಲಿ ಕೊಡಲಾದ ಸಲಹೆಯನ್ನು ಹೇಗೆ ಅನ್ವಯಿಸುವುದೆಂದು ತೋರಿಸುವ ಒಂದು ಪ್ರತ್ಯಕ್ಷಾಭಿನಯವಿರಲಿ. ಅನಂತರ ಆ ಪ್ರಚಾರಕನ ನಿರೂಪಣೆ ಏಕೆ ಪರಿಣಾಮಕಾರಿಯಾಗಿತ್ತೆಂದು ಸಭಿಕರನ್ನು ಕೇಳಿರಿ.
ಗೀತೆ 89