ಮೇ 4ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 4ರಿಂದ ಆರಂಭವಾಗುವ ವಾರ
ಗೀತೆ 91
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 23-26
ನಂ. 1: ವಿಮೋಚನಕಾಂಡ 24:1-18
ನಂ. 2: ಕುಟುಂಬ ಸದಸ್ಯರೆಲ್ಲರೂ ಹೊರೆಯಲ್ಲಿ ಪಾಲಿಗರಾಗುವುದು (fy-KA ಪು. 42-44 ¶7-11)
ನಂ. 3: ವಿವಾಹವನ್ನು ಏಕೆ ಪವಿತ್ರವಾದದ್ದಾಗಿ ಪರಿಗಣಿಸಬೇಕು? (g04-KA 7/8 ಪು. 20, 21)
❑ ಸೇವಾ ಕೂಟ:
ಗೀತೆ 83
5 ನಿ: ಪ್ರಕಟಣೆಗಳು.
15 ನಿ: ಸ್ಥಳಿಕ ಅಗತ್ಯಗಳು.
15 ನಿ: ವೈಯಕ್ತಿಕ ಆಸಕ್ತಿ ತೋರಿಸುವ ಮಹತ್ತ್ವ. ಮತ್ತಾಯ 8:2, 3 ಮತ್ತು ಲೂಕ 7:11-15ರ ಮೇಲೆ ಆಧಾರಿತ ಸಭಿಕರೊಂದಿಗೆ ಚರ್ಚೆ. ನಾವು ಜನರ ಬಗ್ಗೆ ನಿಜವಾದ ಹಿತಾಸಕ್ತಿ ತೋರಿಸಿದಾಗ ಅವರು ಕಿವಿಗೊಡಲು ಹೆಚ್ಚು ಸಿದ್ಧಮನಸ್ಕರಾಗುತ್ತಾರೆ ಏಕೆ? ಮನೆಯವರ ಆಸಕ್ತಿ ಮತ್ತು ಚಿಂತೆಗಳ ಬಗ್ಗೆ ನಾವು ತಿಳಿದುಕೊಳ್ಳುವುದು ಹೇಗೆ? ವೃದ್ಧ, ಹದಿವಯಸ್ಕ, ಕಾಲೇಜು ವಿದ್ಯಾರ್ಥಿ, ಹೆತ್ತವರು, ಅಸ್ವಸ್ಥನಾದ ಅಥವಾ ದುಃಖಿಸುತ್ತಿರುವ ವ್ಯಕ್ತಿಯೊಂದಿಗೆ ಮಾತಾಡುವಾಗ ಹೇಗೆ ವೈಯಕ್ತಿಕ ಆಸಕ್ತಿಯನ್ನು ತೋರಿಸಬಹುದು?
ಗೀತೆ 223